ಪ್ರಾಮಾಣಿಕ ಕರ್ತವ್ಯ ಮೆರೆದ ಪೊಲೀಸ್ ಮಂಜುನಾಥ್…
ಕೋಟೆ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಮಂಜುನಾಥ್ ಸಿ ರವರು ಪ್ರಾಮಾಣಿಕೆ ಕೆಲಸ ಮಾಡಿ ಕರ್ತವ್ಯ ಮೆರೆದಿದ್ದಾರೆ. ನಗರದ ಗಾಂಧಿಬಜಾರ್ ರಸ್ತೆಯಲ್ಲಿ ರಾತ್ರಿ ವೇಳೆ ಕರ್ತವ್ಯ ಮುಗಿಸಿ ಮನೆಗೆ ಹೋಗುವ ವೇಳೆ ರಸ್ತೆ ಬದಿಯಲ್ಲಿ ಬಿದ್ದ ಪರ್ಸ್ ಕಳೆದು ಕೊಂಡವರನ್ನು ಪತ್ತೆ…
ಶಾಂತಿ ನಮ್ಮ ಶಕ್ತಿ – ಆದರೆ ಅವಮಾನವನ್ನು ಸಹಿಸುವುದಿಲ್ಲ-ಶಾಸಕ S.N.ಚನ್ನಬಸಪ್ಪ…
ಶಾಂತಿ ನಮ್ಮ ಶಕ್ತಿ – ಆದರೆ ಅವಮಾನವನ್ನು ಸಹಿಸುವುದಿಲ್ಲ! ಹಿಂದೂಗಳ ಮನಸ್ಸಿಗೆ ಅತ್ಯಂತ ಭಾವನಾತ್ಮಕವಾಗಿರುವ, ಎಲ್ಲರೂ ಶ್ರದ್ಧೆಯಿಂದ ಪೂಜಿಸಲ್ಪಡುವ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ, ಸ್ವತಃ ಮುಖ್ಯಮಂತ್ರಿ ಅವರ ಮೂಗಿನಡಿಯಲ್ಲಿ ಇರುವ ಸಂಸ್ಥೆ ಎಸ್ಐಟಿ ಮೂಲಕ ನಡೆಯುತ್ತಿರುವ ತನಿಖೆ ಹಿಂದೂಗಳ ಭಾವನೆಗೆ…
JC ಸ್ಪೋರ್ಟ್ಸ್ ಎಂಡ್ ಕಲ್ಚರಲ್ ಕ್ಲಬ್ ವತಿಯಿಂದ ವಿಶೇಷ ಕೆಸರುಗದ್ದೆ ಕ್ರೀಡೋತ್ಸವ…
ಮಲೆನಾಡಿನ ಶಿವಮೊಗ್ಗದ ಹೊನ್ನಾಳಿ ರಸ್ತೆಯ ಗೋಂದಿಚಟ್ನಿ ಹಳ್ಳಿ ಜೆಸಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ ವಿಶೇಷ ಕೆಸರುಗದ್ದೆ ಕ್ರೀಡೋತ್ಸವನು ಅಧ್ಯಕ್ಷರಾದ ಚಂದ್ರಹಾಸ್ ಶೆಟ್ಟಿ ಉದ್ಘಾಟಿಸಿದರು. ಕೆಸರುಗದ್ದೆಯಲ್ಲಿ ಗ್ರಾಮೀಣ ಮತ್ತು ಜನಪದ ಕ್ರೀಡೆಗಳು. ಯುವಕ ಯುವತಿಯರು ಹಾಗೂ ಮಹಿಳೆಯರು ಮಕ್ಕಳು ಎಲ್ಲರೂ…
ಮೊಬೈಲ್ ನಲ್ಲಿ ಮಾತಾಡಿಕೊಂಡು ಬಸ್ ಚಲಾಯಿಸಿದ್ದ ಚಾಲಕನಿಗೆ ದಂಡ ವಿಧಿಸಿದ ಟ್ರಾಫಿಕ್ PSI ತಿರುಮಲ್ಲೇಶ್…
ಸಾರ್ವಜನಿಕರ ನೀಡಿದ ದೂರಿನ ಮೇರೆಗೆ ಟ್ರಾಫಿಕ್ PSI ತಿರುಮಲ್ಲೇಶ್ ರವರು ಖಾಸಗಿ ಬಸ್ಸಿನ ಡ್ರೈವರಿಗೆ ದಂಡ ವಿಧಿಸಿದ್ದಾರೆ. ನಗರದ ಶ್ರೀ ವೀರಭದ್ರೇಶ್ವರ ಸಿಟಿ ಬಸ್ ಮಿನಿ ಬಸ್ . ರೂಟ್ ನಂ. 2ಚಾಲಕ ಟಿಪ್ಪುನಗರ ಚಾನಲ್ ನಿಂದ ಬಸ್ ನಿಲ್ದಾಣದವರೆಗೆ ಮೊಬೈಲಿನಲ್ಲಿ…
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ರಾಜ್ಯ ಶಿಕ್ಷಣ ನೀತಿ ಅಂತಿಮ ವರದಿ ಸ್ವೀಕಾರ…
ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಸನ್ಮಾನ್ಯ, ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಕರ್ನಾಟಕ ರಾಜ್ಯ ಶಿಕ್ಷಣ ನೀತಿ (SEP) ಆಯೋಗದ ಅಧ್ಯಕ್ಷರಾದ ಪ್ರೊ. ಸುಖದೇವ್ ತೋರಟ್ ಅವರ ನಿಯೋಗ ಸಿದ್ಧಪಡಿಸಿದ ಅಂತಿಮ ವರದಿಯನ್ನು ಸ್ವೀಕರಿಸಲಾಯಿತು. ಬಳಿಕ ಆಯೋಗದಲ್ಲಿ ತಿಳಿಸಿರುವಂತೆ ವಿದ್ಯಾರ್ಥಿಗಳಲ್ಲಿ ಅಗತ್ಯವಾಗಿ ಬೇಕಾಗಿರುವ…
ಶಾಸಕ ಚನ್ನಬಸಪ್ಪ ನೇತೃತ್ವದಲ್ಲಿ ದಸರಾ ಕುರಿತು ಪೂರ್ವಭಾವಿ ಸಭೆ…
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ, ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ ಅವರೊಂದಿಗೆ “ಶಿವಮೊಗ್ಗ ದಸರಾ – 2025” ಕುರಿತು ಸಭೆ ನಡೆಸಿದರು.ದಸರಾ ಉತ್ಸವವನ್ನು ಯಶಸ್ವಿಯಾಗಿ, ಸಾಂಸ್ಕೃತಿಕ ವೈಭವದಿಂದ ಹಾಗೂ ಸಾರ್ವಜನಿಕರ ಹೆಚ್ಚಿನ ಭಾಗವಹಿಸಿಕೊಡುವ ರೀತಿಯಲ್ಲಿ…
ಟೀಪುಡಿಗೆ ಹೆಚ್ಚಿನ ದರ ಪಡೆದು ಸೇವಾ ನ್ಯೂನತೆ-ಪರಿಹಾರ ನೀಡಲು ಸೂಚನೆ…
ಟೀಪುಡಿಗೆ ಹೆಚ್ಚಿನ ದರವನ್ನು ಪಡೆದು ಸಾಗಿಸಿದ ಎದುರುದಾರ ಸಂಸ್ಥೆಗಳ ವಿರುದ್ದ ದಾಖಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ. ಮೆಹಬೂಬ್ ಮುದಸಿರ್ ಖಾನ್ ಸಿ.ಎ @ ಎಂ.ಎA.ಖಾನ್ ಶಿವಮೊಗ್ಗ ಇವರು ಸಿಇಓ…
ಬೇಕರಿ ಉತ್ಪನ್ನಗಳ ಕುರಿತು ಕೌಶಲ್ಯ ಅಭಿವೃದ್ಧಿ ತರಬೇತಿ…
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಆಗಸ್ಟ್ 18 ರಿಂದ ಸೆ. 16 ರವರೆಗೆ 1 ತಿಂಗಳು ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದ ಬೇಕರಿ ಘಟಕದಲ್ಲಿ ವಿವಿಧ ಬೇಕರಿ ಉತ್ಪನ್ನಗಳಾದ ಬೆಣ್ಣೆ ಬಿಸ್ಕತ್ತು, ಕೋಕೋನಟ್ ಕುಕಿಸ್, ಕೋಕೊನಟ್ ಬಿಸ್ಕತ್ತು,…
ಬೆಳೆ ವಿಮೆ ನೊಂದಣಿ ಅವಧಿ ವಿಸ್ತರಣೆ…
ಜಿಲ್ಲೆಯಲ್ಲಿ 2025-26 ನೇ ಸಾಲಿನ ಹವಾಮಾನಾಧಾರಿತ ಬೆಳೆಗಳಾದ ಅಡಿಕೆ, ಕಾಳುಮೆಣಸು, ಮಾವು, ಮತ್ತು ಶುಂಠಿ ಬೆಳೆಗಳಿಗೆ ನೀಡುವ ವಿಮೆಯ ನೋಂದಣಿಯ ಅವಧಿಯನ್ನು ಆಗಸ್ಟ್ 14 ರವರೆಗೆ ಮತ್ತು ಸಾಲ ಪಡೆದ ರೈತರುಗಳಿಗೆ ಆಗಸ್ಟ್ 30 ರವರೆಗೆ ವಿಸ್ತರಿಸಲಾಗಿದೆ. ಸರ್ಕಾರದ ಆದೇಶದಂತೆ ಜುಲೈ…
ತಾಳಗುಪ್ಪ ಯಶವಂತಪುರ ರೈಲು ಸಮಯ ಪರಿಷ್ಕರಣೆ…
ನೈರುತ್ಯ ರೈಲ್ವೇ ಸಕ್ಷಮ ಪ್ರಾಧಿಕಾರವು ರೈಲು ಸಂಖ್ಯೆ :6588 ತಾಳಗುಪ್ಪ (TLGP)-ಯಶವಂತಪುರ (YPR) ಎಕ್ಸ್ಪ್ರೆಸ್ ವಿಶೇಷ ರೈಲಿನ ಸಮಯವನ್ನು ಕೆಳಕಂಡAತೆ ಪರಿಷ್ಕರಣೆ ಮಾಡಿದೆ. ಸ್ಟೇಷನ್ ಟಿಎಲ್‌ಜಿಪಿ ಬೆಳಿಗ್ಗೆ 10 (ಶನಿವಾರ), ಎಸ್‌ಆರ್‌ಎಫ್ 10.16 ರಿಂದ 10.18, ಎಎನ್‌ಎಫ್ 10.45 ರಿಂದ 10.50,…