ಗ್ರಾಮಾಂತರ ಶಾಸಕರಾದ ಅಶೋಕ ನಾಯ್ಕ್ ರವರಿಂದ ಗುದ್ದಲಿ ಪೂಜೆ…

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಚಿನ್ಮನೆ ಗ್ರಾಮದಲ್ಲಿ ಶ್ರೀ ನಂದಿ ಬಸವೇಶ್ವರ ಸಮುದಾಯ ಭವನ ಕಾಮಗಾರಿಗೆ ಗ್ರಾಮಾಂತರ ಶಾಸಕರಾದ ಶ್ರೀ ಕೆ ಬಿ ಅಶೋಕ್ ನಾಯ್ಕ ರವರು ಗುದ್ದಲಿ ಪೂಜೆ ನೆರವೇರಿಸಿದರು.ಅಂದಾಜು ವೆಚ್ಚ : 50 ಲಕ್ಷ ಈ ಸಂದರ್ಭದಲ್ಲಿ ತಾಲೂಕು…

ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್…

“ಆತ್ಮ ನಿರ್ಭರ ಭಾರತಕ್ಕೆ ಸ್ವದೇಶಿ ಉದ್ಯಮ ಮಂತ್ರ” ಸ್ಥಳೀಯ ಉದ್ಯಮಕ್ಕೆ ಎನ್ನುವ ದಿಸೆಯಲ್ಲಿ ಮುನ್ನಡೆದ ಸಮೃದ್ಧಿ ಮಹಿಳಾ ಸ್ವ ಸಹಾಯ ಸಂಘಕ್ಕೆ ಶಕ್ತಿಯ ಗುಣ ಸ್ತ್ರೀಯ ಋುತುಚಕ್ರದ ನಿಯಮಕ್ಕೆ ಪೂರಕವಾದ ಉದ್ದಿಮೆಯಲ್ಲಿ ತೊಡಗಿರುವುದು ನಿಜಕ್ಕೂ ಅಭಿನಂದನೀಯ ಇವರ ಕಾರ್ಯಕ್ಷಮತೆಗೆ ಆಶಯಕ್ಕೆ ಈ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪೂರ್ವಭಾವಿ ಸಭೆ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಸುಂದರೇಶ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆಯನ್ನು ಅಗರದಳ್ಳಿ ಯ ಅನವೇರಿಯಲ್ಲಿ ಹಿರಿಮಾರದಮ್ಮ ದೇವಸ್ಥಾನ ಭವನದಲ್ಲಿ ನಡೆಯಿತು, ಈ ಸಭೆಯಲ್ಲಿ ಅರ್ ಎಂ…

ನಗರದಲ್ಲಿ ನಾಳೆ ವಿದ್ಯುತ್ ವ್ಯತ್ಯಯ…

ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್ 4 ಇದಕ್ಕೆ ಸಂಬಂಧಿಸಿದಂತೆ ಪರಿವರ್ತಕ ಸ್ಥಳಾಂತರ ಕಾಮಗಾರಿ ನಡೆಯುವುದರಿಂದ ವಿದ್ಯುತ್ ವ್ಯತ್ಯಯವಾಗಲಿದೆ. ಸೆಪ್ಟೆಂಬರ್ 3 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಡಿವಿಎಸ್ ವೃತ್ತ, ಎನ್ ಇ ಎಸ್…

ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾಗಿ ಸುಧಾಕರ್. ಎಸ್ ಶೆಟ್ಟಿ ಆಯ್ಕೆ…

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ತುಮಖಾನೆ ಸುಧಾಕರ್ ಎಸ್ ಶೆಟ್ಟಿ ರವರು ಜೆಡಿಎಸ್ ರಾಜ್ಯ ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಕೊಪ್ಪ ಮೂಲದ ಖ್ಯಾತ ಉದ್ಯಮಿ ಹಾಗೂ ಅಮ್ಮ ಫೌಂಡೇಶನ್ ಮೂಲಕ ಮಲೆನಾಡು ಭಾಗದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯ ಮಾಡಿದ್ದ ಸುಧಾಕರ್ ಎಸ್…

ಜನಪದ ಹಿತರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ…

ಶಿವಮೊಗ್ಗ ತಾಲ್ಲೂಕು ನಿದಿಗೆ ಹೋಬಳಿಯ ಲಕ್ಕಿನಕೊಪ್ಪ ಗ್ರಾಮದ ಸರ್ವೆ ನಂ.25 ರಲ್ಲಿ ಒಟ್ಟು 20-00 ಎಕರೆ ಜಮೀನು ಮೇಲ್ಕಂಡ ಸಂಘದ ಹೆಸರಿಗೆ ಮಂಜೂರು ಆಗಿದ್ದು ,ಸಂಘದ ಬಡ ನಿವೇಶನ ರಹಿತ ಸದಸ್ಯರಿಗೆ ತಲಾ ಒಬ್ಬರಿಗೆ ವಿಸ್ತೀರ್ಣ 30*40ಅಡಿಗಳಂತೆ ರೇಶನ ಹಂಚಿಕೆಯಾಗಿರುತ್ತದೆ ಸದರಿ…

8 ಎಕರೆ ಜಾಗದಲ್ಲಿ ರೋಟರಿ ಪರಿಸರಸ್ನೇಹಿ ವನ ನಿರ್ಮಾಣ…

ನಗರದ ಎಲ್ಲ ರೋಟರಿ ಸಂಸ್ಥೆಗಳಿದ 8 ಎಕರೆ ಜಾಗದಲ್ಲಿ ರೋಟರಿ ಪರಿಸರ ಸ್ನೇಹಿ ವನ ನಿರ್ಮಾಣ ಮಾಡಲು ಮುಂದಾಗಿರುವುದು ಅಭಿನಂದನೀಯ ಕಾರ್ಯ ಎಂದು ರೋಟರಿ ಜಿಲ್ಲಾ ಗವರ್ನರ್ ಎಂ.ಜಿ.ರಾಮಚದ್ರಮೂರ್ತಿ ಹೇಳಿದರು.ಶಿವಮೊಗ್ಗ ನಗರದ ಸಾಗರ ರಸ್ತೆಯ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯ…

ಸಹ್ಯಾದ್ರಿ ಕಾಲೇಜ್ ಒಳಗೆ ವಿದ್ಯಾರ್ಥಿಗಳಿಂದ ಪ್ರತಿಭಟನೆ…

ಸಹ್ಯಾದ್ರಿ ಕಾಲೇಜಿಗೆ ಒಂದು ಕಾರ್ಯಕ್ರಮದ ನಿಮಿತ್ತ ಬಂದಿದ್ದಂತಹ ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಹೋರಾಟ ವೇದಿಕೆ ವಿದ್ಯಾರ್ಥಿಗಳು ಘೇರಾವ್ ಮಾಡಿದರು.ಉಪಕುಲಪತಿಗೆ ಧಿಕ್ಕಾರ ಕೂಗಿ ಕ್ಯಾಂಪಸ್ ನಿಂದ ಖೇಲೋ ಇಂಡಿಯಾ ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು.ಕೊನೆಗೆ ವಿದ್ಯಾರ್ಥಿಗಳ ಯಾವ ಪ್ರಶ್ನೆಗಳಿಗೂ ಉತ್ತರಿಸದೆ…

ಕಲ್ಲುಗಂಗೂರು ಬಳಿ ಅಕ್ರಮ ಗಾಂಜಾ ವಶ…

ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯ ಕಲ್ಲುಗಂಗೂರು ಗ್ರಾಮದ ಈಶ್ವರ್ ಬಿನ್ ಸೇವ್ಯಾನಾಯ್ಕ ಇವರಿಗೆ ಸೇರಿದ ಜಮೀನಿನ ಮೆಕ್ಕೆಜೋಳದ ಮಧ್ಯದಲ್ಲಿ ಅಕ್ರಮವಾಗಿ ಸುಮಾರು 30 ಗಾಂಜಾ ಗಿಡಗಳನ್ನು ಬೆಳರದಿರುವುದನ್ನು ಪತ್ತೆಹಚ್ಚಿ ಸದರಿ ಕೃತ್ಯವು ಎನ್.ಡಿ .ಪಿ. ಎಸ್ ಕಾಯ್ದೆ 1985 ರ ಕಲಂ 8(ಸಿ)…

ಸಕ್ರೆಬೈಲಿಗೆ ಪುನೀತ್ ರಾಜಕುಮಾರ ಭೇಟಿ…

ಸಕ್ರೆಬೈಲಿನ ಆನೆ ಕ್ರಾಲ್ ಗೆ ನಟ ಪುನೀತ್ ರಾಜಕುಮಾರ್ ಭೇಟಿ ನೀಡಿದ್ದಾರೆ. ಶೂಟಿಂಗ್ ಗೆ ಗೋಸ್ಕರ ಪುನಿತ್ ರಾಜ್ ಕುಮಾರ್ ಶಿವಮೊಗ್ಗದ ಸಕ್ರಬೈಲಿಗೆ ಬಂದಿದ್ದಾರೆ. ಒಪನ್ ಜೀಪ್ ನಲ್ಲಿ ಬಂದ ನಟ ಆನೆಗಳನ್ನ ಮುದ್ದಾಡುವ ದೃಶ್ಯ ಸೆರೆ ಮಾಡಿದ್ದಾರೆ. ಕುಂತಿ ಹಾಗೂ…