Author: Nuthan Moolya

ಕೋವಿಡ್ ವಿಚಾರದಲ್ಲಿ ಜನರೊಂದಿಗೆ ಚೆಲ್ಲಾಟ ಆಡುತ್ತಿರುವ ಸರಕಾರ: ಡಿ.ಕೆ. ಸುರೇಶ್…

ಬೆಂಗಳೂರು, ಜನವರಿ 28: ಕೋವಿಡ್ ವಿಚಾರದಲ್ಲಿ ತಮಗೆ ಬೇಕಾದಂತೆ ವಾರಾಂತ್ಯ ಕಫ್ರ್ಯೂ, ಲಾಕ್‍ಡೌನ್ ಮಾಡುವ ಮೂಲಕ ರಾಜ್ಯ ಸರಕಾರ ಮತ್ತು ಅಧಿಕಾರಿಗಳು ಜನರ ಜತೆ ದೊಂಬರಾಟ ಆಡುತ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಖಂಡಿಸಿದರು. ಕಾಂಗ್ರೆಸ್ ಪ್ರಚಾರ ಸಮಿತಿ ಸಂಚಾಲಕ ತಿಬ್ಬೇಗೌಡ…

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮೊಮ್ಮಗಳು ಆತ್ಮಹತ್ಯೆ…

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಸೌಂದರ್ಯ 30 ವರ್ಷ ರವರಆಗಿದ್ದು ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಆತ್ಮಹತ್ಯೆ ಕಾರಣ ತಿಳಿಯಬೇಕಾಗಿದೆ. ವರದಿ ಮಂಜುನಾಥ್ ಶೆಟ್ಟಿ…

ನಿಸ್ವಾರ್ಥ ಸೇವೆಯ ಸಾರ್ಥಕ ಬದುಕಿನ ಸನ್ಮಾರ್ಗ-ಡಿ. ಎಸ್. ಅರುಣ್…

ಶಿವಮೊಗ್ಗ: ನಿಸ್ವಾರ್ಥ ಸೇವೆಯೇ ಸಾರ್ಥಕ ಬದುಕಿನ ಸನ್ಮಾರ್ಗ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಪ್ರತಿಪಾದಿಸಿದರು.ನಗರದ ಆಲ್ಕೊಳ ನಂದಿನಿ ಬಡಾವಣೆಯ ತಾಯಿಮನೆ ಅನಾಥಾಶ್ರಮದಲ್ಲಿ ಗುರುವಾರ ಜಗಳೂರು ತಾಲ್ಲೂಕಿನ ‘ತುಪ್ಪದಹಳ್ಳಿಯ ಜಿ.ಹನುಮಂತಪ್ಪ ಸಮಾಜ ಸ್ಪಂದನಾ ಟ್ರಸ್ಟ್’ ಮಾಜಿ ಛೇರ್ಮನ್ ದಿ.ಹನುಮಂತಪ್ಪ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ…

ಎಸ್ ಸಿ ಪಿ ಮತ್ತು ಟಿ ಎಸ್ ಪಿ ಯೋಜನೆಯಲ್ಲಿ ಕಳಪೆ ಕಾಮಗಾರಿ ತನಿಖೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಪ್ರತಿಭಟನೆ…

ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2019 -20 ಹಾಗೂ 21 ನೇ ಸಾಲಿನ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ತನಿಖೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ…

ಸರ್ಕಾರಿ ನೌಕರರ ಭವನದ ಮುಂದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಂದ ಧರಣಿ…

ಶಿವಮೊಗ್ಗ: ತ್ಯಾವರ ಚಟ್ನಹಳ್ಳಿ ಸರ್ವೇ ನಂ. 93 ರಲ್ಲಿ ಕಳೆದ ಎರಡು ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ಪರಿಶಿಷ್ಟ ಜಾತಿ/ಪಂಗಡದ ಸುಮಾರು 50 ಕುಟುಂಬಗಳನ್ನು ನಿನ್ನೆ ರಾತ್ರಿ ಏಕಾಏಕಿ ಪೊಲೀಸರು ದೌರ್ಜನ್ಯ ನಡೆಸಿ ತೆರವುಗೊಳಿಸಿದ್ದಾರೆ.ಮಹಿಳೆಯರು, ಮಕ್ಕಳು ಎನ್ನದೇ ದೌರ್ಜನ ನಡೆಸಿದ್ದಾರೆ. ನಮಗೆ…

ಜಿಲ್ಲಾ ಕಾಂಗ್ರೆಸ್ ಮುಖಂಡರಿಂದ ಪದ್ಮಶ್ರೀ ಪುರಸ್ಕೃತ ಹೊಸಳ್ಳಿ ಕೇಶವಮೂರ್ತಿ ರವರಿಗೆ ಸನ್ಮಾನ…

ಶಿವಮೊಗ್ಗ: ಗಮಕ ಗಂಧರ್ವ ಹೊಸಳ್ಳಿ ಹೆಚ್.ಆರ್. ಕೇಶವಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದ ಹಿನ್ನಲೆಯಲ್ಲಿ ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರು ಹೊಸಳ್ಳಿಯ ನಿವಾಸದಲ್ಲಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮತ್ತೂರಿನ ರಾಜೀವ್ ಗುರುಗಳು, ಹೊಸಳ್ಳಿ ವೆಂಕಟರಾಮ್,…

ರೋಟರಿ ಕ್ಲಬ್ ಶಿವಮೊಗ್ಗದ ವತಿಯಿಂದ ವೃತ್ತಿಪರ ಸಾಧಕರಿಗೆ ಗೌರವ ಸನ್ಮಾನ…

ರೋಟರಿ ಕ್ಲಬ್ ವತಿಯಿಂದ ವೃತ್ತಿಪರ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.ಕಿರಣ್ ಕುಮಾರ್ – ವಿಧಾತ್ರಿ ಭವನ್, ಸುನಿತಾ ಭೂಷಣ್ – ಸ್ವರ್ಣ ಮ್ಯಾಚಿಂಗ್ ಸೆಂಟರ್, ಪ್ರತಿಮಾ ಡಾಕಪ್ಪ ಗೌಡ – ರಾಜ್ಯ ಆರೋಗ್ಯ ಇಲಾಖೆ, ಶೃತಿ ಶೆಟ್ಟಿ – ಬೇಕ್ & ಪ್ಲೇಕ್,…

ಮಹಿಳಾ ಮತ್ತು ಮಕ್ಕಳ ಕಾನೂನು ಅರಿವು ಅತ್ಯವಶ್ಯಕ-ಆರ್.ವೀರೇಶ್…

ಶಿವಮೊಗ್ಗ: ಪ್ರಸ್ತುತ ಯುವಪೀಳಿಗೆ ಹಾಗೂ ಎಲ್ಲ ಮಹಿಳೆಯರು, ಮಕ್ಕಳಿಗೂ ಕಾನೂನಿನ ಅರಿವು ಹಾಗೂ ಜಾಗೃತಿ ಅವಶ್ಯಕ ಎಂದು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ ನೀರಿಕ್ಷಕ ಆರ್.ವೀರೇಶ್ ಅಭಿಪ್ರಾಯಪಟ್ಟರು. ಶಿವಮೊಗ್ಗ ನಗರದಲ್ಲಿರುವ ಕೇಶವ ಚಿಕಿತ್ಸಾಲಯದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಹಾಗೂ ಜೆಸಿಬಿ ಶಿವಮೊಗ್ಗ…

ಸಂಪಾದಕೀಯ: ಬಸವರಾಜ ಬೊಮ್ಮಾಯಿ ಅವರದ್ದು ದೂರದೃಷ್ಟಿಯುಳ್ಳ ವ್ಯಕ್ತಿತ್ವ…

ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರಿಗೆ ಟೀಮ್ ಪ್ರಜಾಶಕ್ತಿಯಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಮೂಲತಃ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಬಸವರಾಜ ಬೊಮ್ಮಾಯಿಯವರು ತಮ್ಮ ವೃತ್ತಿ ಜೀವನವನ್ನು ಪುಣೆಯ ಟಾಟಾ ಮೋಟರ್ಸ್ ನಲ್ಲಿ ಆರಂಭಿಸಿದರು. ಸ್ವತಃ ಕೈಗಾರಿಕೋದ್ಯಮಿಯಾಗಿರುವ ಬೊಮ್ಮಾಯಿಯವರು ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಇತ್ತೀಚೆಗೆ…

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಗ್ನಿ ಅವಗಢ…

ಶಿವಮೊಗ್ಗದ ಗಾರ್ಡನ್ ಏರಿಯಾ ಮೂರನೇ ಕ್ರಾಸ್ ನಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಅಗ್ನಿ ಅವಗಡ ವಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿದ್ದು ಹಳೆಯ ಬ್ಯಾಂಕ್ ದಾಖಲೆಗಳಿರುವ ಕೊಠಡಿಯಲ್ಲಿ ಹಾನಿಯಾಗಿದೆ. ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ. ವರದಿ ಮಂಜುನಾಥ್ ಶೆಟ್ಟಿ…