ರೋಟರಿ ಪೂರ್ವ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ…
ಬೇಸಿಗೆ ರಜೆ ನಂತರ ಎಲ್ಲಾ ಶಾಲೆಗಳು ಇದೇ ಮೇ ೧೬ರಂದು ಪುನರಾರಂಭಗೊಂಡಿದ್ದು,ಅದರಂತೆ ರೋಟರಿ ಪೂರ್ವ ಶಾಲೆಯನ್ನು ತಳಿರು-ತೋರಣಗಳಿಂದ ಸಿಂಗರಿಸಿ, ಶಾಲಾ ಶಿಕ್ಷಕಿಯರು ಸ್ವತಃ ರಂಗೋಲಿಯನ್ನು ಬಿಟ್ಟು, ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಪೂರಕವಾದ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿ ಶಾಲೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಲಾಗಿತ್ತು.ಈ…