ರಾಜ್ಯ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕನಕಪುರ ತಂಡ ಆಯ್ಕೆ…
ಕನಕಪುರ ನ್ಯೂಸ್… ರಾಜ್ಯ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಕನಕಪುರ ತಂಡ ಆಯ್ಕೆಯಾಗಿದೆ.ಇದೇ ತಿಂಗಳ 16 ರಿಂದ 22 ರ ವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ 14 ವರ್ಷದೊಳಗಿನ 2ನೇ ರಾಜ್ಯ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕನಕಪುರದ ತಂಡಗಳು ರಾಮನಗರ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದು,…