ಎಪ್ರಿಲ್ ೧ ರಿಂದ ವಿದ್ಯಾರ್ಥಿಗಳಿಗೆ ವಿಶೇಷ ಬೇಸಿಗೆ ಶಿಬಿರ…
ಶಿವಮೊಗ್ಗ: ಉತ್ತಿಷ್ಠ ಭಾರತ ಮಲೆನಾಡು ಮತ್ತು ಸಿಹಿಮೊಗ್ಗೆ ಕ್ರಿಕೆಟ್ ಅಕಾಡೆಮಿ ಇವರ ಸಂಯುಕ್ತಾಶ್ರಯದಲ್ಲಿ ಗೋಪಾಳದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಚಂದನ ಪಾರ್ಕ್ ಹತ್ತಿರ ಏಪ್ರಿಲ್ ೧ರಿಂದ ೩೦ರವರೆಗೆ ಬೆಳಿಗ್ಗೆ ೬ರಿಂದ ಸಂಜೆ ೬.೩೦ರವರೆಗೆ ಮತ್ತು ಫ್ಲೆಡ್ ಲೈಟ್‌ನಲ್ಲಿ ಸಂಜೆ ೬ರಿಂದ ೮.೩೦ರವರೆಗೆ…