ಶಿವಮೊಗ್ಗ ವಿಮಾನ ನಿಲ್ದಾಣದ ಡಿಜಿಟಲ್ ನೀಲಿನಕ್ಷೆ ವಿಡಿಯೋ
ಮುಖ್ಯಮಂತ್ರಿಗಳು ಇಂದು ವಿಮಾನ ನಿಲ್ದಾಣದ ಕಾಮಗಾರಿಯ ವೀಕ್ಷಣೆ ಮಾಡಿದರು. ಹಾಗೆ ಡಿಜಿಟಲ್ ನೀಲನಕ್ಷೆಯನ್ನು ಬಿಡುಗಡೆ ಮಾಡಿದರು ವಿಡಿಯೋ ನೋಡಿ
voice of society
ಮುಖ್ಯಮಂತ್ರಿಗಳು ಇಂದು ವಿಮಾನ ನಿಲ್ದಾಣದ ಕಾಮಗಾರಿಯ ವೀಕ್ಷಣೆ ಮಾಡಿದರು. ಹಾಗೆ ಡಿಜಿಟಲ್ ನೀಲನಕ್ಷೆಯನ್ನು ಬಿಡುಗಡೆ ಮಾಡಿದರು ವಿಡಿಯೋ ನೋಡಿ
ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಹೋರಾಟ ವೇದಿಕೆ ವತಿಯಿಂದ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್ ನ ಜಾಗವನ್ನು ವಿಶೇಷ ಕ್ರೀಡಾ ತರಬೇತಿ ಕೇಂದ್ರಕ್ಕೆ ಹಸ್ತಾಂತರಿಸುವುದನ್ನು ವಿರೋಧಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು .ಶಿವಮೊಗ್ಗ ಜಿಲ್ಲೆಯಲ್ಲಿ ಕ್ರೀಡಾ ತರಬೇತಿ ಕೇಂದ್ರ ಸ್ಥಾಪಿಸುವುದಕ್ಕೆ ನಮ್ಮ ಬೆಂಬಲವಿದೆ ಆದರೆ…
ಮಲೆನಾಡ ತವರು ಜಿಲ್ಲೆ ಶಿವಮೊಗ್ಗದಲ್ಲಿ ೨೦ಕ್ಕೂ ಹೆಚ್ಚು ಬಯೋಪರ್ಟಿಲೈಸರ್‍ಸ್ ಕಂಪನಿಗಳು ರಾತ್ರೋರಾತ್ರಿ ಸಿದ್ದಪಡಿಸುವ ಬ್ರಾಂಡ್‌ಗಳ ಹೆಸರಿನಲ್ಲಿ ಸರ್ಕಾರದ ಅಧಿಕೃತ ಲ್ಯಾಬೋರೇಟರಿಗಳಿಂದ ಪರಿಶೀಲಿತ ಪರವಾನಿಗೆಗಳಿಲ್ಲದ, ISI, ISO ,AGMARK ಗಳಿಲ್ಲದ, ನಕಲಿ ಅಗ್ರೊ ಪ್ರೊಡಕ್ಟ್ (sಸಾವಯವ) ಗೊಬ್ಬರಗಳನ್ನು ರೈತರಿಗೆ ನೇರವಾಗಿ ಸಾಲದ ರೂಪದಲ್ಲಿ…
ರಾಜ್ಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಡೊನೇಶನ್ ಹಾವಳಿ ಆರಂಭಗೊಂಡಿದ್ದು ,ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಖಾಸಗಿ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಡೊನೇಶನ್ ನೀಡುವಂತೆ ಪಾಲಕರಿಗೆ ಕರೆಗಳು, ಸಂದೇಶಗಳು ಬರುತ್ತಿವೆ .COVID ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿರುವುದರಿಂದ…
ಡಿಸಿಸಿ ಬ್ಯಾಂಕಿನ ಹಾಗೂ ಜಿಲ್ಲೆಯ ವಿವಿಧ ಸಹಕಾರ ಸಂಘಗಳಿಂದ ಸಂಗ್ರಹವಾದ ರೂ 50 ಲಕ್ಷಗಳ ಮೊತ್ತದ ಚಿಕ್ಕನ್ನು ಈ ದಿನ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾದ ಶ್ರೀ ಎಂಬಿ ಚನ್ನವೀರಪ್ಪನವರು ಬ್ಯಾಂಕಿನ ಉಪಾಧ್ಯಕ್ಷರು ಹಾಗೂ ನಿರ್ದೇಶಕರೂ0ದಿಗೆ ಮುಖ್ಯ ಮಂತ್ರಿಗಳ ಕೋವಿಡ _19…
ಮುಖ್ಯ ಮಂತ್ರಿಗಳು ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಶಾಸಕರ ಜೊತೆ ಕೋವಿಡ ಬಗ್ಗೆ ಸಭೆ ನಡೆಸಿದರು. ಮುಖ್ಯಮಂತ್ರಿಗಳೊಂದಿಗೆ ಸಭೆ ಯಲ್ಲಿ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ , ವೈದ್ಯಕೀಯ ಶಿಕ್ಷಣ ಸಚಿವರಾದ ಕೆ ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಕೆ ಎಸ್…
ಕಳೆದ ವರ್ಷ ಹಾಗೂ ಪ್ರಸ್ತುತ ವರ್ಷದಲ್ಲಿ ರೈತಾಪಿ ವರ್ಗವು ಕೊರೋನಾ ಸಂಕಷ್ಟದಲ್ಲಿ ಸಿಲುಕಿ ರೈತರು ಬೆಳೆದ ಬೆಳೆಗಳು ಮಾರಾಟವಾಗದೆ, ಉತ್ತಮ ಬೆಲೆ ಸಿಗದೆ ತೀವ್ರ ನಷ್ಟ ಅನುಭವಿಸಿದ್ದು, ಈಗಾಗಲೇ ಮುಂಗಾರು ಪ್ರಾರಂಭವಾಗಿದ್ದು, ಬಿತ್ತನೆ ಕಾರ್ಯಗಳು ಭರದಿಂದ ಸಾಗಲು, ಬಿತ್ತನೆ ಬೀಜ ಹಾಗೂ…
ಇಂದು ನಗರದ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾಕ್ಟರ್ ಸುಧಾಕರ್ ಭೇಟಿ ನೀಡಿದರು. ಸಚಿವರು ಈ ಸಮಯದಲ್ಲಿ ಸಂಸ್ಥೆಯ ಸಮಗ್ರ ಮಾಹಿತಿ ಪಡೆದರು. ಪ್ರಮುಖವಾಗಿ 2ಅಂಶಗಳನ್ನು ಪ್ರಸ್ತಾಪಿಸಿದರು ಮೊದಲನೆಯದಾಗಿ ಎಲ್ಲಾ ಐಸಿಯು ವಾರ್ಡ್ ಗಳಲ್ಲಿ ಸಿಸಿ ಕ್ಯಾಮೆರಾ…
ಶಿವಮೊಗ್ಗ ಜಿಲ್ಲಾ ಕುಂಚ ಕಲಾ ಸಂಘದಿಂದ ಗೋಪಿ ಸರ್ಕಲ್ ನಲ್ಲಿ ಚಿತ್ರ ಬಿಡಿಸಿ ಕೋರೋನ ವಾರಿಯರ್ಸ್ ಗಳಾದ ಪೊಲೀಸ್ ಇಲಾಖೆ ಆಶಾ ಕಾರ್ಯಕರ್ತೆಯರು ಪೌರಕಾರ್ಮಿಕರಿಗೆ ಅಭಿನಂದನೆಗಳನ್ನು ತಿಳಿಸಿದರು ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪಾಂಡುರಂಗ , ಆಂಟೋನಿ ನಾಗಭೂಷಣ್ ದಿನೇಶ್ ಸಿಂಗ್ ನಾಗರಾಜ್…
ಈಗಾಗಲೇ ಆತ್ಮ ನಿರ್ಭರ್ ಯೋಜನೆಯಡಿ ನೋಂದಾಯಿತರಾದ 2ಪಾಯಿಂಟ್ 2ಲಕ್ಷ ಬೀದಿ ಬದಿ ವ್ಯಾಪಾರಸ್ಥರಿಗೆ ಮಾತ್ರ ಸಹಾಯ ಧನ ಘೋಷಿಸಿತ್ತು ಇದಲ್ಲದೆ ನೋಂದಣಿ ಆಗದೇ ಇರುವವರು ಇದ್ದಾರೆ ಇವರು ಫಲಾನುಭವಿಗಳಾಗಲು ತೊಂದರೆ ಇದೆ . ಹಾಗಾಗಿ ಈ ಕೊಡದೆ ಸಮಸ್ತ ಬೀದಿಬದಿ ವ್ಯಾಪಾರಿಗಳಿಗೆ…