Author: Nuthan Moolya

ಸಚಿವ ಕೆ.ಎಸ್.ಈಶ್ವರಪ್ಪರಿಂದ 650 ಮೀಟರ್ ಪುಟ್ಬಾತ್ ಕಾಮಗಾರಿಯ ಗುದ್ದಲಿ ಪೂಜೆ…

ಶಿವಮೊಗ್ಗ ನ್ಯೂಸ್… ಇಂದು ವಿನೋಬನಗರದ ಶುಭಮಂಗಳ ಕಲ್ಯಾಣ ಮಂಟಪದ ಮುಂಭಾಗದ ರಸ್ತೆಯ ಫುಟ್ಬಾತ್ ಕಾಮಗರಿಗೆ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪನವರು ಗುದ್ದಲಿ ಪೂಜೆ ನೆರವೇರಿಸಿದರುಕಾಮಗಾರಿಯು ಆಟೊ ಕಾಂಪ್ಲೆಕ್ಸ್ ವೃತ್ತದಿಂದ ಸಾಯಿಬಾಬಾ ಮಂದಿರದ ವರೆಗೆ 650 ಮೀಟರ್ ರಸ್ತೆಯ ಎರಡೂ ಬದಿಯಲ್ಲಿ…

ಆಯನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉದ್ಘಾಟನೆ…

ಆಯನೂರು ನ್ಯೂಸ್… ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ ” ಇಣುಕು” ಮಾಸಿಕ ಪತ್ರಿಕೆ ಬಿಡುಗಡೆ ಸಮಾರಂಭ ಕಾರ್ಯಕ್ರಮ ಕಾಲೇಜಿನವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಕೆ.ಎಸ್ ಈಶ್ವರಪ್ಪ ರವರು,…

ಭಾವಗಾನ ಸುಗಮ ಸಂಗೀತ ತಂಡದಿಂದ ಜಿಲ್ಲಾ ಮಟ್ಟದ ಭಾವಗೀತೆ ಕಾರ್ಯಕ್ರಮ…

ಶಿವಮೊಗ್ಗ ನ್ಯೂಸ್… ಸಂಗೀತ ಸ್ಫರ್ಧೆಗಳು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿ ಆಗುತ್ತವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ ಕತ್ತಿಗೆ ಚನ್ನಪ್ಪ ಹೇಳಿದರು. ನಗರದ ಮಥುರಾ ಪಾರಾಡೈಸ್‌ನಲ್ಲಿ ರಾಜ್ಯೋತ್ಸವ ಪ್ರಯುಕ್ತ ಭಾವಗಾನ ಸುಗಮ ಸಂಗೀತ ತಂಡದಿಂದ ಆಯೋಜಿಸಿದ್ದ ಜಿಲಾ ಮಟ್ಟದ ಭಾವಗೀತೆಯ…

ದೀಪಾವಳಿ ಹಬ್ಬದ ಸಂಪ್ರದಾಯ ಆಚರಿಸಿದ ಗೃಹ ಸಚಿವರು…

ದೀಪಾವಳಿ ಹಬ್ಬದ ಪ್ರಯುಕ್ತ ಹುಟ್ಟೂರಾದ ಹಿಸಣ ಹೊಸಕೇರಿಯ ಪ್ರತಿ ಮನೆಮನೆಗೆ ಭೇಟಿ ಕೊಟ್ಟು ಸಿಹಿ ಹಂಚಿ ಹಬ್ಬದ ಶುಭಾಶಯ ಕೋರಿದರು. ಕಳೆದ ಮೂರು ದಶಕಗಳಿಂದ ಹುಟ್ಟೂರಲ್ಲಿ ಪ್ರತಿ ಮನೆಗೆ ಹೋಗಿ ಸಿಹಿ ಹಂಚುವುದು ಪರಂಪರೆಯಾಗಿದೆ. ಮನೆಗೆ ಹೋಗಿ ಸಿಹಿ ಹಂಚುವುದು ಮತ್ತು…

ಗ್ಲೆನ್ಮಾರ್ಕ್ನಿಂದ ಟೈಪ್-2 ಮಧುಮೇಹಕ್ಕೆ ಸೋವಿ ದರದ ಒಂದೇ ಮಾತ್ರೆ…

ರೆಮೋಗ್ಲಿಫ್ಲೋಜಿನ್+ವಿಲ್ಡಾಗ್ಲಿಪ್ಟಿನ್+ಮೆಟ್ಫಾರ್ಮಿನ್ ಅಂಶವಿರುವ ಸೋವಿ ದರದ ಒಂದೇ ಮಾತ್ರೆ ಜಗತ್ತಿನಲ್ಲೇ ಮೊದಲು ಭಾರತದಲ್ಲಿ ಬಿಡುಗಡೆ ಮಾಡಿದ ಕಂಪನಿ ಜಗತ್ತಿನ ಅತಿದೊಡ್ಡ ಔಷಧ ಕಂಪನಿಗಳಲ್ಲಿ ಒಂದಾಗಿರುವ ಗ್ಲೆನ್ಮಾರ್ಕ್ ಫಾರ್ಮಾಸುಟಿಕಲ್ಸ್ ಲಿ. (ಗ್ಲೆನ್ಮಾರ್ಕ್) ಜಗತ್ತಿನಲ್ಲೇ ಮೊದಲ ಬಾರಿಗೆ ಟೈಪ್-2 ಡಯಾಬಿಟೀಸ್ಗೆ ರೆಮೋಗ್ಲಿಫ್ಲೋಜಿನ್, ವಿಲ್ಡಾಗ್ಲಿಪ್ಟಿನ್, ಮೆಟ್ಫಾರ್ಮಿನ್ ಈ…

ನಾಗೇಶ್ ನಿಧನಕ್ಕೆ ಪ್ರೆಸ್ ಟ್ರಸ್ಟ್ ಸಂತಾಪ…

ಡಿಡಿ ಚಂದನವಾಹಿನಿ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿದ್ದ ಕೆ.ಎ. ನಾಗೇಶ್ ನಿಧನಕ್ಕೆ ಪತ್ರಿಕಾ ಭವನದಲ್ಲಿ ಸಂತಾಪ ಸೂಚಿಸಲಾಯಿತು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನಾಗೇಶ್ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.ಸಭೆಯಲ್ಲಿ ಪತ್ರಕರ್ತರಾದ ಶಿವಮೊಗ್ಗ ನಂದನ್, ಜೇಸುದಾಸ್,…

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಾರ್ಡನ್ ನೇಣಿಗೆ ಶರಣು…

ಶಿವಮೊಗ್ಗ ನ್ಯೂಸ್… ಅಶ್ವಾಕ್ ವಿ ಠಗರಿ, 25 ವರ್ಷ, ಯರ್ನಾಡ ಗ್ರಾಮ, ಬೆಳಗಾವಿ ಜಿಲ್ಲೆ ಇವರು ಕೇಂದ್ರ ಕಾರಾಗೃಹ ಶಿವಮೊಗ್ಗದಲ್ಲಿ ವಾರ್ಡನ್ ಕೆಲಸ ನಿರ್ವಹಿಸುತ್ತಿದ್ದು, ಕಾರಾಗೃಹದ ಆವರಣದಲ್ಲಿನ ವಸತಿ ಗೃಹದಲ್ಲಿಯೇ ವಾಸವಾಗಿರುತ್ತಾರೆ. ಹೆಂಡತಿ ಶಿಫಾನರವರು ತನ್ನ ತಂದೆಯ ಮನೆಗೆ ಹೋಗಿದ್ದು, ದಿನಾಂಕಃ-03-11-2021…

ಒಲುಮೆಯ ದೀಪಾವಳಿ…

ಬೆಳಕೇ ನಿನ್ನೊಲುಮೆಯಿಂದಹೃದಯದೊಳು ಒಲುಮೆಯ ಗೀತೆಮೂಡಿ ಬರಲಿ…ಎದೆಯಿಂದ ಎದೆಗೆನಿನ್ನ ಪ್ರೀತಿಯ ಗಾಳಿ ಸೋಕಿಅಂಧಕಾರವ ಹೊರಗೆ ನೂಕಲಿ ಓ ಬೆಳಕೇ..ಹಣತೆಯ ತಳದಲ್ಲಿಕತ್ತಲೆ ಇರಿಸಿಕೊಂಡರೂದೀಪ ತಾ ಉರಿದು ಬೆಳಕುನೀಡುವಂತೆ…..ದೀಪದ ಗುಣವುಮಾನವನಲ್ಲಿ ಮೂಡಿಬೆಳಗಲಿ ಮಾನವತೆಯ ಜ್ಯೋತಿ ನಮ್ಮಿ.. ನಿತ್ಯದ ಬದುಕುದೀಪಾವಳಿ ಯಾಗಲಿದ್ವೇಷಾಂಧಕಾರವು ಕಳೆದುಪ್ರೀತಿ…ಸಹೋದರತೆಯದೀಪ ಬೆಳಗಲಿ…ಪ್ರತಿ ಮನೆ ಮನಗಳಲ್ಲಿ…

ಬಿಜೆಪಿ ಎಸ್.ಸಿ ಮೋರ್ಚಾದ ವತಿಯಿಂದ ಸಿದ್ದರಾಮಯ್ಯ ರವರ ದಲಿತ ವಿರೋಧಿ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನೆ…

ಶಿವಮೊಗ್ಗ ನ್ಯೂಸ್… ಕಾಂಗ್ರೆಸ್ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂಬ ಅಹಂಕಾರದ ಹೇಳಿಕೆ ಖಂಡಿಸಿ ಬಿಜೆಪಿ ಎಸ್.ಸಿ. ಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇಂದು ನೆಹರೂ ಸ್ಟೇಡಿಯಂನಿಂದ ಗೋಪಿ ವೃತ್ತದವರೆಗೆ ಪ್ರತಿಭಟನೆ ನಡೆಸಿ ಗೋಪಿ ವೃತ್ತದಲ್ಲಿ…