ಶಿವಮೊಗ್ಗದ ಚೋರ್ ಬಜಾರ್ ಬಂದ್…
ಶಿವಮೊಗ್ಗ ನ್ಯೂಸ್… ಶಿವಮೊಗ್ಗದ ಚೋರ್ ಬಜಾರ್ ನಲ್ಲಿ ಗಲಾಟೆಯಾಗಿದ್ದು ಬಜಾರ್ ಬಂದ್ ಮಾಡಲಾಗಿದೆ.ವ್ಯಾಪಾರಸ್ಥರ ನಡುವೆ ಗಲಾಟೆ ಆಗಿದ್ದು ಗಲಾಟೆಗೆ ಕಾರಣ ಬರಬೇಕಾಗಿದೆ. ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದೆಂದು ಚೋರ್ ಬಜಾರ್ ಬಂದು ಮಾಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.…