Author: Nuthan Moolya

ಹೂವಿನ ಮಾರ್ಕೆಟ್ ನಲ್ಲಿ ಮಳೆ ಬಂದರೆ ನೀರು ನಿಲ್ಲುವ ಪರಿಸ್ಥಿತಿ…

ಶಿವಮೊಗ್ಗದ ಶಿವಪ್ಪನಾಯಕ ಮಾರುಕಟ್ಟೆ (ಪ್ರವೇಟ್ ಬಸ್ ಸ್ಟಾಂಡ್ ಪಕ್ಕ)ಯಲ್ಲಿ ಮಳೆ ಬಂದ ಸಂದರ್ಭದಲ್ಲಿ ಇಲ್ಲಿನ ಪರಿಸ್ಥಿತಿ ವ್ಯಾಪಾರಸ್ಥರ ಕಣ್ಣೀರು ಸುರಿಸುತ್ತಿದ್ದಾರೆ. ಈ ಮಹಾನಗರ ಪಾಲಿಕೆ ಯಾವ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಕರ್ನಾಟಕದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ನವರಿಗೆ ಉತ್ತಮ ಶಾಸಕ ಪ್ರಶಸ್ತಿ …

ಶ್ರೀಯುತ ಬಿ .ಎಸ್ ಯಡಿಯೂರಪ್ಪನವರಿಗೆ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಪ್ರದಾನ ದೇಶದಲ್ಲಿಯೇ,ಮತ್ತು ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಉತ್ತಮ ಶಾಸಕ ಪ್ರಶಸ್ತಿ ಘೋಷಣೆ. ನಮ್ಮ ನಾಯಕರು ರೈತ ಬಂದು ಸತತ 8 ಬಾರಿ ಶಾಸಕರಾಗಿ ಶಿವಮೊಗ್ಗ ಲೋಕಸಭಾ ಸದಸ್ಯರಾಗಿ,ಪರಿಷತ್ ಶಾಸಕರಾಗಿ,…

ಪ್ರತಿಭಟನಗಾರರನ್ನು ಗುಂಡಿಕ್ಕಿ ಕೊಂದಿರುವುದು ಅನ್ಯಾಯ ಹಾಗೂ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ-ಎಸ್.ಡಿ.ಪಿ.ಐ

ಅಸ್ಸಾಂ ರಾಜ್ಯದ ದಾರಂಗ್ ಜಿಲ್ಲೆಯ ಗೋರಾಕುತಿ ಎಂಬಲ್ಲಿ ಸುಮಾರು 500 ಕುಟುಂಬಗಳ 8000 ಕ್ಕೂ ಅಧಿಕ ಜನರನ್ನು ಬಲವಂತವಾಗಿ ವಕ್ಕಲೆಬ್ಬಿಸಿ ರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರನ್ನು ಗುಂಡಿಕ್ಕಿ ಕೊಂದಿರುವ ಘಟನೆ ಅಮಾನವೀಯ ಹಾಗೂ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಸೋಷಿಯಲ್…

ನಗರದಲ್ಲಿ 26 ರಂದು ವಿದ್ಯುತ್ ವ್ಯತ್ಯಯ…

ನಗರ ಉಪವಿಭಾಗ-2 ರ ವ್ಯಾಪ್ತಿಯಲ್ಲಿನ ಮಂಡ್ಲಿ 110 ಕೆ.ವಿ/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾಮಗಾರಿ ಇರುವ ಕಾರಣ ಕೆಳಕಂಡ ಪ್ರದೇಶಗಳಲ್ಲಿ ಸೆ.26 ರ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.ಪಿಯರ್‍ಲೈಟ್, ಶಂಕರ್ ಐ ಆಸ್ಪತ್ರೆ,…

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ವತಿಯಿಂದ ರೋವರ್ಸ್ ಮತ್ತು ರೇಂಜರ್ಸ್ ಪರೀಕ್ಷಾ ಶಿಬಿರ…

ಜಿಲ್ಲಾ ಮಟ್ಟದ ರೋರ‍್ಸ್ ಮತ್ತು ರೇಂರ‍್ಸ್ ಪರೀಕ್ಷಾ ಶಿಬಿರದ ಉದ್ಘಾಟನಾ ಸಮಾರಂಭ ನೆರವೇರಿಸಲಾಯಿತು. ಸ್ಪರ್ಧಾತ್ಮಕ ಯುಗದಲ್ಲಿ ಮಾನವೀಯ ಮೌಲ್ಯಗಳ ಕೊರತೆ ಕಾಣುತ್ತಿದೆ” ಎಂದು ಡಾ. ಅಮಿತ್ ಕುಮಾರ್ ಹೇಳಿಕೆ ಶಿಕ್ಷಣ ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿರದೆ, ಮಕ್ಕಳ ಸವೋತೋಮುಖ ಬೆಳವಣಿಗೆಗೆ ಸೀಮಿತವಾಗಿರಬೇಕು.…

ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ 27 ರಂದು ಶಿವಮೊಗ್ಗ ಬಂದ್ ಗೆ ಕರೆ…

ಒಕ್ಕೂಟ ಸರ್ಕಾರದ 3ಕೃಷಿ ಕಾಯಿದೆಗಳನ್ನು ಘೋಷಣೆ ಮಾಡಿದ್ದ 1ವರ್ಷ ಹಾಗೂ ದೆಹಲಿ ರೈತ ಚಳುವಳಿಗೆ ಹತ್ತು ತಿಂಗಳು ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ರೈತಾಪಿ ಕೃಷಿಯನ್ನು ನಾಶ ಮಾಡಿ ರೈತರ ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸಲು ಜಾರಿಗೆ ತಂದಿರುವ 3ಕೃಷಿ ಕಾಯಿಲೆಗಳನ್ನು ಹೊತ್ತು…

ಎಲ್ಲಾ ಮುಂಚೂಣಿ ಸ್ಕೀಮ್ ವರ್ಕರ್ ಗಳಿಗೂ ಸೇವಾ ಕಾಯಂ ಮಾಡಿ ಎಂದು ಸಂಯುಕ್ತ ಆಶಾ ಕಾರ್ಯಕರ್ತರಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ…

ಕೋವಿಡ್ ಸೇವೆಗೆ ನೇಮಿಸಲ್ಪಟ್ಟಿರುವ ಎಲ್ಲ ಸ್ಕೀಂ ವರ್ಕರ್ ಗಳನ್ನು ಫ್ರಂಟ್ರೈನ್ ನೌಕರರೆಂದು ಘೋಷಿಸಿ ಎಲ್ಲರಿಗೂ ಈ ಕೂಡಲೇ ಉಚಿತ ಮತ್ತು ಸಾರ್ವಜನಿಕ ಲಸಿಕೆ ಅಭಿಯಾನ ಕೈಗೊಳ್ಳಲು ಹಾಗೂ ಫ್ರಂಟ್ರೈನ್ ನೌಕರರಿಗೆ ಮೊದಲ ಆದ್ಯತೆ ನೀಡಿ ವ್ಯಾಕ್ಸಿನ್ ಉತ್ಪಾದನೆ ಹೆಚ್ಚಿಸಿ ಹಾಗೂ ನಿಗದಿತ…

ಅಂಗನವಾಡಿ ಕಾರ್ಯಕರ್ತರು ಮತ್ತು C.I.T.U ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ…

ಅತ್ಯಂತ ವಿಷಾದದ ಪರಿಸ್ಥಿತಿಯಲ್ಲಿರುವ ಈ ಯೋಜನೆಗಳನ್ನು ಮತ್ತು ಸ್ಕೀಂ ವರ್ಕರ್ಸ್ ಬೇಡಿಕೆಗಳಿಗೆ ಮತ್ತು ಫಲಾನುಭವಿಗಳ ಸವಲತ್ತುಗಳನ್ನು ಹೆಚ್ಚಿಸಲು ಸೂಕ್ತ ಕ್ರಮ ವಹಿಸಬೇಕೆಂದು ಸಿಐಟಿಯು ನೇತತ್ವದ ಅಂಗನವಾಡಿ ಬಿಸಿಯೂಟ ಮತ್ತು ಆಶಾ ಸಂಘಟನೆಗಳು ಮತ್ತು ಇತರ ಕೇಂದ್ರ ಕಾರ್ಮಿಕ ಸಂಘಟನೆಗಳು ಒಂದಾಗಿ ಸೆಪ್ಟೆಂಬರ್…

ಮೀಸಲಾತಿ ಸಂರಕ್ಷಣಾ ಒಕ್ಕೂಟ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬೃಹತ್ ಪ್ರತಿಭಟನೆ…

ಭೋವಿ ಬಂಜಾರ ಚಲವಾದಿ ಕೊರಚ ಕೊರಮ ಅಲೆಮಾರಿ ಅರೆ ಅಲೆಮಾರಿ ಸುಡುಗಾಡು ಸಿದ್ಧ ಇನ್ನಿತರೆ ಸಮುದಾಯಗಳಿಗೆ ಕಂಟಕವಾಗಿರುವ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು ಈ ವರದಿಯನ್ನು ಸಾರ್ವಜನಿಕ ಚರ್ಚೆಗಾಗಿ ಬಿಡುಗಡೆಮಾಡಬೇಕು ಸೋರಿಕೆಯಾಗಿರುವ…

ಹಣಗೆರೆಕಟ್ಟೆ ಬಳಿ ಕಾರು ಅಪಘಾತ…

ಶಿವಮೊಗ್ಗದಿಂದ ಹಣಗೆರೆಕಟ್ಟೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಎಲೆಕ್ಟ್ರಿಕ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ, ಕಾರಿನಲ್ಲಿದ್ದ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಡ್ರೈವರ್ ಬದುಕುಳಿದಿದ್ದಾನೆ. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ