Author: Nuthan Moolya

ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾಗಿ ಸುಧಾಕರ್. ಎಸ್ ಶೆಟ್ಟಿ ಆಯ್ಕೆ…

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ತುಮಖಾನೆ ಸುಧಾಕರ್ ಎಸ್ ಶೆಟ್ಟಿ ರವರು ಜೆಡಿಎಸ್ ರಾಜ್ಯ ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಕೊಪ್ಪ ಮೂಲದ ಖ್ಯಾತ ಉದ್ಯಮಿ ಹಾಗೂ ಅಮ್ಮ ಫೌಂಡೇಶನ್ ಮೂಲಕ ಮಲೆನಾಡು ಭಾಗದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯ ಮಾಡಿದ್ದ ಸುಧಾಕರ್ ಎಸ್…

ಜನಪದ ಹಿತರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ…

ಶಿವಮೊಗ್ಗ ತಾಲ್ಲೂಕು ನಿದಿಗೆ ಹೋಬಳಿಯ ಲಕ್ಕಿನಕೊಪ್ಪ ಗ್ರಾಮದ ಸರ್ವೆ ನಂ.25 ರಲ್ಲಿ ಒಟ್ಟು 20-00 ಎಕರೆ ಜಮೀನು ಮೇಲ್ಕಂಡ ಸಂಘದ ಹೆಸರಿಗೆ ಮಂಜೂರು ಆಗಿದ್ದು ,ಸಂಘದ ಬಡ ನಿವೇಶನ ರಹಿತ ಸದಸ್ಯರಿಗೆ ತಲಾ ಒಬ್ಬರಿಗೆ ವಿಸ್ತೀರ್ಣ 30*40ಅಡಿಗಳಂತೆ ರೇಶನ ಹಂಚಿಕೆಯಾಗಿರುತ್ತದೆ ಸದರಿ…

8 ಎಕರೆ ಜಾಗದಲ್ಲಿ ರೋಟರಿ ಪರಿಸರಸ್ನೇಹಿ ವನ ನಿರ್ಮಾಣ…

ನಗರದ ಎಲ್ಲ ರೋಟರಿ ಸಂಸ್ಥೆಗಳಿದ 8 ಎಕರೆ ಜಾಗದಲ್ಲಿ ರೋಟರಿ ಪರಿಸರ ಸ್ನೇಹಿ ವನ ನಿರ್ಮಾಣ ಮಾಡಲು ಮುಂದಾಗಿರುವುದು ಅಭಿನಂದನೀಯ ಕಾರ್ಯ ಎಂದು ರೋಟರಿ ಜಿಲ್ಲಾ ಗವರ್ನರ್ ಎಂ.ಜಿ.ರಾಮಚದ್ರಮೂರ್ತಿ ಹೇಳಿದರು.ಶಿವಮೊಗ್ಗ ನಗರದ ಸಾಗರ ರಸ್ತೆಯ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯ…

ಸಹ್ಯಾದ್ರಿ ಕಾಲೇಜ್ ಒಳಗೆ ವಿದ್ಯಾರ್ಥಿಗಳಿಂದ ಪ್ರತಿಭಟನೆ…

ಸಹ್ಯಾದ್ರಿ ಕಾಲೇಜಿಗೆ ಒಂದು ಕಾರ್ಯಕ್ರಮದ ನಿಮಿತ್ತ ಬಂದಿದ್ದಂತಹ ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಹೋರಾಟ ವೇದಿಕೆ ವಿದ್ಯಾರ್ಥಿಗಳು ಘೇರಾವ್ ಮಾಡಿದರು.ಉಪಕುಲಪತಿಗೆ ಧಿಕ್ಕಾರ ಕೂಗಿ ಕ್ಯಾಂಪಸ್ ನಿಂದ ಖೇಲೋ ಇಂಡಿಯಾ ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು.ಕೊನೆಗೆ ವಿದ್ಯಾರ್ಥಿಗಳ ಯಾವ ಪ್ರಶ್ನೆಗಳಿಗೂ ಉತ್ತರಿಸದೆ…

ಕಲ್ಲುಗಂಗೂರು ಬಳಿ ಅಕ್ರಮ ಗಾಂಜಾ ವಶ…

ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯ ಕಲ್ಲುಗಂಗೂರು ಗ್ರಾಮದ ಈಶ್ವರ್ ಬಿನ್ ಸೇವ್ಯಾನಾಯ್ಕ ಇವರಿಗೆ ಸೇರಿದ ಜಮೀನಿನ ಮೆಕ್ಕೆಜೋಳದ ಮಧ್ಯದಲ್ಲಿ ಅಕ್ರಮವಾಗಿ ಸುಮಾರು 30 ಗಾಂಜಾ ಗಿಡಗಳನ್ನು ಬೆಳರದಿರುವುದನ್ನು ಪತ್ತೆಹಚ್ಚಿ ಸದರಿ ಕೃತ್ಯವು ಎನ್.ಡಿ .ಪಿ. ಎಸ್ ಕಾಯ್ದೆ 1985 ರ ಕಲಂ 8(ಸಿ)…

ಸಕ್ರೆಬೈಲಿಗೆ ಪುನೀತ್ ರಾಜಕುಮಾರ ಭೇಟಿ…

ಸಕ್ರೆಬೈಲಿನ ಆನೆ ಕ್ರಾಲ್ ಗೆ ನಟ ಪುನೀತ್ ರಾಜಕುಮಾರ್ ಭೇಟಿ ನೀಡಿದ್ದಾರೆ. ಶೂಟಿಂಗ್ ಗೆ ಗೋಸ್ಕರ ಪುನಿತ್ ರಾಜ್ ಕುಮಾರ್ ಶಿವಮೊಗ್ಗದ ಸಕ್ರಬೈಲಿಗೆ ಬಂದಿದ್ದಾರೆ. ಒಪನ್ ಜೀಪ್ ನಲ್ಲಿ ಬಂದ ನಟ ಆನೆಗಳನ್ನ ಮುದ್ದಾಡುವ ದೃಶ್ಯ ಸೆರೆ ಮಾಡಿದ್ದಾರೆ. ಕುಂತಿ ಹಾಗೂ…

ಜೀವನ ಸಾರ್ಥಕತೆಗೆ ಮನುಷ್ಯ ಸಮಾಜಮುಖಿಯಾಗಿ ಕೆಲಸ ಮಾಡಬೇಕು-ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ…

ಜೀವನದ ಸಾರ್ಥಕತೆಗೆ ಮನುಷ್ಯ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಜೀವಿತದ ಅವಧಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುವ ಮುಖಾಂತರ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು ಎಂದು ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.ನಗರದ ಕಲ್ಲಳ್ಳಿಯ ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ಪಿರಮಿಡ್ ಕಟ್ಟಡದ…

ಪಿ ಎಫ್ ನಂಬರ್ ಗೆ ಆಧಾರ್ ಲಿಂಕ್ ಮಾಡಿ-ಪಿ ಎಫ್ ಐ ಅಧಿಕಾರಿ ಉನ್ನಿಕೃಷ್ಣನ…

ಪಿಎಫ್ ನಂಬರ್ ಗೆ ಆಧಾರ್ ಲಿಂಕ್ ಅನ್ನು ಮಾಡಿದ್ದಲ್ಲಿ ಅವರ ದಾಖಲಾತಿಯ ಬಗ್ಗೆ ಕಾರ್ಮಿಕರು ಪದೇಪದೆ ಕಚೇರಿ ತಿರುಗುವ ತಾಪತ್ರಯವನ್ನು ಕಡಿಮೆಗೊಳಿಸಲಾಗುವುದು. ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರಿಗೆ ಅನುಕೂಲ ವಾಗಿತ್ತು.ಇದರ ಅನುಕೂಲ ಪಡೆಯಲು ವೆಬ್ ಸೈಟ್ ನಲ್ಲಿ ಲಾಗಿನ್ ಆಗಬೇಕು ಕಾರ್ಮಿಕರ ಕಾರ್ಡ್…

ಬಾರಂದೂರು ಕ್ರಾಸ್ ಬಳಿ ಅಕ್ರಮ ಗಾಂಜಾ ವಶ…

ಭದ್ರಾವತಿ ತಾಲ್ಲೂಕು ವ್ಯಾಪ್ತಿಯ ಬಾರಂದೂರು ಕ್ರಾಸ್ ಬೈಪಾಸ್ ಮುಖ್ಯ ರಸ್ತೆಯ ಬಳಿ ಅಕ್ರಮವಾಗಿ ಹೂವು ಕಾಯಿ ಬೀಜಗಳಿಂದ ಕೂಡಿದ ಒಣ ಗಾಂಜಾಧ ಸಾಚೇಟ್ ಗಳು (ಒಟ್ಟು116 ಗ್ರಾಂ) 500 ರೂಪಾಯಿ ಮುಖಬೆಲೆಯ ಒಂದು ನೋಟು ಹಾಗೂ 50 ರೂಪಾಯಿ ಮುಖಬೆಲೆಯ ಒಂದು…

ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರನ್ನು ಸ್ವಾಗತಿಸಿದ T.D.ಮೇಘರಾಜ್…

ಶಿವಮೊಗ್ಗ ನಗರಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷರಾದ ಶ್ರೀ ತೇಜಸ್ವಿ ಸೂರ್ಯ ಅವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ.ಡಿ. ಮೇಘರಾಜ್ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿಯಾದ ಶಿವರಾಜ್, ಜಿಲ್ಲಾ…