Author: Nuthan Moolya

ಅರಸಾಳು ಗ್ರಾಮಸ್ಥರಿಂದ ಸ್ವಚ್ಛತಾ ಕಾರ್ಯ…

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅರಸಾಳು ಜಿಲ್ಲೆಯ ಪ್ರವಾಸಿ ಸ್ಥಳವಾದ ಮಾಲ್ಗುಡಿ ರೈಲ್ವೆ ನಿಲ್ದಾಣದ ಆವರಣದಲ್ಲಿ ಸ್ವಚ್ಛತೆಗೆ ಪಣತೊಟ್ಟ ಅರಸಾಳು ಗ್ರಾಮಸ್ಥರು. ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಸುತ್ತಮುತ್ತಲಿನ ಆವರಣವನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಚುನಾಯಿತ ಪ್ರತಿನಿಧಿಗಳು, ಹಾಗೂ ಗ್ರಾಮಸ್ಥರು ಸ್ವಚ್ಛತಾ ಕಾರ್ಯವನ್ನು…

ಸಾಗರದ ಗಣಪತಿ ಕೆರೆಯಲ್ಲಿ ಅಪರಿಚಿತ ಶವ ಪತ್ತೆ

ಸಾಗರದ ಗಣಪತಿ ಕೆರೆಯಲ್ಲಿ ಎಂದು ಅಪರಿಚಿತ ಶವವೊಂದು ಪತ್ತೆಯಾಗಿದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ . ವ್ಯಕ್ತಿಯ ಗುರುತು ಇನ್ನೂ ತಿಳಿದುಬಂದಿಲ್ಲ . ಮೇಲ್ನೋಟಕ್ಕೆ ವ್ಯಕ್ತಿ ಬೆಂಗಳೂರಿನವರೆಂದು ತಿಳಿದುಬಂದಿದೆ.ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಕರವೇ ಯುವಸೇನೆ ಮನವಿಗೆ ಮಣಿದ ಬ್ಯಾಂಕ್ ಆಫ್ ಬರೋಡಾ

ಇಂದು ಬೆಳಿಗ್ಗೆ ಶಿವಮೊಗ್ಗ ನಗರದಲ್ಲಿ ಬ್ಯಾಂಕ್ ಆಫ್ ಬರೋಡಾ ಕಚೇರಿ ಎಸ್ ಆರ್ ರಸ್ತೆಯಲ್ಲಿ ಕರವೇ ಯುವಸೇನೆ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಅವರ ನೇತೃತ್ವದಲ್ಲಿ ಎಟಿಎಂ ನಲ್ಲಿ ಕನ್ನಡ ಇಲ್ಲದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮ್ಯಾನೇಜರ್ ಗೆ ಮನವಿ ನೀಡಲಾಗಿತ್ತು. ಅಲ್ಲದೆ…

ಅಣ್ಣಾ ಹಜಾರೆ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ…

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳಿಗೆ ಪ್ರತ್ಯೇಕವಾಗಿ ಐ .ಎ .ಎಸ್ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ರಾಜ್ಯ ಸರ್ಕಾರದ ನಿಯಮವಿದ್ದರೂ ಸ್ವಹಿತಾಸಕ್ತಿಗೋಸ್ಕರ ಈ ಎರಡೂ ಇಲಾಖೆಯ ಅಧಿಕಾರವನ್ನು ಕೆ .ಎ .ಎಸ್ ಅಧಿಕಾರಿಯಾದ ಒಂದೇ…

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ  ಜಿಲ್ಲಾಧಿಕಾರಿಗೆ ಮನವಿ…

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಥಮ ಬ್ರಿಟಿಷರಿಗೆ ಸೋಲಿನ ರುಚಿಯನ್ನು ತೋರಿಸಿದ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟು ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ದಂತಹ ಮಹಾನ್ ವೀರ ಹುಟ್ಟಿದ ದಿನ ಆಗಸ್ಟ್ 15 ಅಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ. ರಾಯಣ್ಣ ನವರನ್ನು…

ಬ್ಯಾಂಕ್ ಆಫ್ ಬರೋಡಾ ಎಟಿಎಂ ನಲ್ಲಿ ಕನ್ನಡವೇ ಇಲ್ಲ. ಉಗ್ರ ಹೋರಾಟದ ಎಚ್ಚರಿಕೆ: ಕರವೇ ಯುವಸೇನೆ ಜಿಲ್ಲಾಧ್ಯಕ್ಷ ರು

ಪ್ರಸ್ತುತ ಕರ್ನಾಟಕದಲ್ಲಿ ವಿಜಯಾ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ಸೇರ್ಪಡೆಗೊಳಿಸಲಾಗಿದೆ. ಕನ್ನಡಿಗರ ಹೆಮ್ಮೆಯಾಗಿದ್ದು ವಿಜಯ ಬ್ಯಾಂಕ್ ಅನ್ನು ಆರ್ಥಿಕವಾಗಿ ಮುಗ್ಗಟ್ಟಿನಲ್ಲಿದ್ದ ಬ್ಯಾಂಕ್ ಆಫ್ ಬರೋಡಾದೊಂದಿಗೆ ಸೇರ್ಪಡೆಗೊಳಿಸಲಾಗಿದೆ. ಈಗ ಬಹು ಮುಖ್ಯ ಅಂಶವೆಂದರೆ ವಿಜಯ ಬ್ಯಾಂಕ್ ನ ಎಟಿಎಂ ಗಳನ್ನು ಬ್ಯಾಂಕ್ ಆಫ್…

ಮದ್ಯದಂಗಡಿ ತೆರವುಗೊಳಿಸಿ-ಸಂಯುಕ್ತ ಜನತಾದಳ ಕರ್ನಾಟಕ…

ಸರ್ವೋಚ್ಚ ನ್ಯಾಯಾಲಯವು 2016 ರಲ್ಲಿ ಹೆದ್ದಾರಿ ಪಕ್ಕದ 500 ಮೀಟರ್ ವ್ಯಾಪ್ತಿಯೊಳಗಿರುವ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿರುತ್ತದೆ. ಆದರೂ ಕೂಡ ಇಲ್ಲಿಯವರೆಗೆ ಅಬಕಾರಿ ಅಧಿಕಾರಿಗಳು 500 ಮೀಟರ್ ವ್ಯಾಪ್ತಿ ಒಳಗಿರುವ ಮದ್ಯದಂಗಡಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ . ಮಾನ್ಯ ಸರ್ವೋಚ್ಚ…

ಕನ್ನಡ ಚಿತ್ರರಂಗದಲ್ಲಿ 11 ವರ್ಷ ಪೂರೈಸಿದ ಸಿಂಪಲ್ ಸ್ಟಾರ್…

ಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರವರು ಸಿನಿಮಾರಂಗದಲ್ಲಿ 11 ವರ್ಷವನ್ನು ಪೂರೈಸಿ ,12ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ 11ವರ್ಷದಲ್ಲಿ ಅವರು ನಟ ನಿರ್ಮಾಪಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕನ್ನಡ ಚಿತ್ರರಂಗವಲ್ಲದೆ ಬೇರೆ ಭಾಷೆಯಲ್ಲಿ ನಟನೆಯನ್ನು ಮಾಡಿ ರಾಷ್ಟ್ರೀಯ…

ನಗರದಲ್ಲಿ ಕೇಂದ್ರ ಸಚಿವರಿಂದ ಸುದ್ದಿಗೋಷ್ಠಿ …

ನಗರದ ಹರ್ಷ ದಿ ಫರ್ನ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಉದ್ಯಮಶೀಲತೆ ಹಾಗೂ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್ ಮಾತನಾಡಿ ಉದ್ಯೋಗ ಅವಕಾಶವನ್ನು ಬೆಂಗಳೂರಿನಲ್ಲಿ ಮಾತ್ರವಲ್ಲದೆ, ಎಲ್ಲ ಕಡೆಯಲ್ಲೂ ಉದ್ಯೋಗಾವಕಾಶ ಸಿಗಬೇಕು ಎಂದು ಹೇಳಿದರು. 2024 ರಲ್ಲಿ…

ಶಿವಮೊಗ್ಗ ಅಬಕಾರಿ ಆಯುಕ್ತರಿಂದ ಅಗಸವಳ್ಳಿಯಲ್ಲಿ ಗಾಂಜಾ ವಶ…

ಅಬಕಾರಿ ಸಚಿವರು, ಆಯುಕ್ತರು ಹಾಗೂ ಜಂಟಿ ಆಯುಕ್ತರು ಮಂಗಳೂರು ವಿಭಾಗದರವರ ಆದೇಶದ ಮೇರೆಗೆ ಹಾಗೂ ಶ್ರೀ ಅಜಿತ್ ಕುಮಾರ್. ಮಂಜುನಾಥ್ ಜಿ, ಬಿ. ಮತ್ತು ಹಾಲಾನಾಯ್ಕ ಎನ್, ಶ್ರೀ ದೀಪಕ್. ಶಿವಮೊಗ್ಗ ತಾಲ್ಲೂಕು ಅಗಸವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸೂರು ಗ್ರಾಮದ…