ಜನತಾದಳ ಸಂಯುಕ್ತ ಕರ್ನಾಟಕ ಶಶಿಕುಮಾರ್ ರವರಿಂದ ತಹಸಿಲ್ದಾರ್ ಗೆ ಮನವಿ…
ನಮ್ಮ ರಾಜ್ಯದಲ್ಲಿ ಕಳೆದ ಎರಡು ತಿಂಗಳುಗಳಿಂದ ಮಹಿಳೆಯರು ಹಾಗೂ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ನೀಡುತ್ತಿದ್ದು ದಿನಬೆಳಗಾದರೆ ಇಂಥ ಸುದ್ದಿಗಳು ಪತ್ರಿಕೆಗಳಲ್ಲಿ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುತ್ತಿತ್ತು ರಾಜ್ಯದ ನಾಗರಿಕರು ಮಹಿಳೆಯರು ವಿದ್ಯಾರ್ಥಿನಿಯರು ಪೋಷಕರು ಆತಂಕಕ್ಕೆ ಈಡಾಗಿದ್ದು ಮನೆಯಿಂದ…