ಮತದಾನ ಬಹಿಷ್ಕರಿಸಿದ ಹೊಸ ಮನೆ ಬಡಾವಣೆಯ ನಿವಾಸಿಗಳು…
ಶಿವಮೊಗ್ಗ ನಗರ ಹೊಸ ಮನೆ ಬಡಾವಣೆಯಲ್ಲಿ 50 ವರ್ಷಗಳಿಂದ ವಾಸವಾಗಿರುವ ನಿವಾಸಿಗಳಿಗೆ ಹಕ್ಕು ಪತ್ರ ನೀಡಿಲ್ಲವೆಂದು ಇಂದು ಪ್ರತಿಭಟನೆ ನಡೆಸಿದರು.ನಗರದ ಹೊಸ ಮನೆ ಬಡಾವಣೆ ಡಾಕ್ಟರ್ ಬಿಆರ್ ಅಂಬೇಡ್ಕರ್ ಸಮುದಾಯ ಭವನ ಹತ್ತಿರ ಮೂರು ಮತ್ತು ನಾಲ್ಕನೇ ತಿರುವಿನಲ್ಲಿ ಸುಮಾರ ಐವತ್ತು…