Category: Shivamogga

ಡಾ. ಬಿ.ಆರ್.ಅಂಬೇಡ್ಕರ್ ಯೋಜನೆಯಡಿ ಆಯ್ಕೆಯಾದ 920 ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿದ ಅಶೋಕ ನಾಯ್ಕ…

ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಾಲ್ಲೂಕು ಪಂಚಾಯತಿ ಶಿವಮೊಗ್ಗ ಇವರ ವತಿಯಿಂದ ಬಸವ ವಸತಿ ಯೋಜನೆ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆಯಡಿ 37 ಗ್ರಾಮ ಪಂಚಾಯತಿ ಯಿಂದ ಆಯ್ಕೆಯಾದ 920 ಫಲಾನುಭವಿಗಳಿಗೆ ಶಿವಮೊಗ್ಗ…

ವಿಶ್ವಕರ್ಮ ಕರಕುಶಲ ಭವನಕ್ಕೆ 50 ಲಕ್ಷ: ಸಂಸದ ಬಿವೈಆರ್…

ರಾಘವೇಂದ್ರರಿಗೆ ಮಲೆನಾಡು ಸಿಂಹ ಬಿರುದು ಘೋಷಣೆಶಿವಮೊಗ್ಗ:- ನಗರದ ವಾಜಪೇಯಿ ಬಡಾವಣೆಯ ಮುಖ್ಯರಸ್ತೆಯಲ್ಲಿ ನಿರ್ಮಾಣ ಗೊಳ್ಳಲಿರುವ ವಿಶ್ವಕರ್ಮ ಕರಕುಶಲ ಕೌಶಲ್ಯ ಕೇಂದ್ರ ಭವನಕ್ಕೆ 50 ಲಕ್ಷ ರೂ. ಅನುದಾನ ನೀಡುವುದಾಗಿ ಸಂಸದ ರಾಘವೇಂದ್ರ ಬಿ.ವೈ.ಘೋಷಿಸಿದರು. ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ವಿಶ್ವಕರ್ಮ ಸೌಹಾರ್ದ…

ಆರೋಗ್ಯವು ಎಲ್ಲ ಸಂಪತ್ತಿಗಿಂತಲೂ ಮಿಗಿಲಾದುದು-ಶಿವಮೊಗ್ಗ ವಿಧಾನಸಭಾ ಅಭ್ಯರ್ಥಿ ಡಾ. ಧನಂಜಯ್ ಸರ್ಜಿ…

ಶಿವಮೊಗ್ಗ: ಆರೋಗ್ಯವು ಎಲ್ಲ ಸಂಪತ್ತುಗಳಿಗಿAತಲೂ ಮಿಗಿಲಾದುದು ಎಂದು ಸರ್ಜಿ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಧನಂಜಯ ಸರ್ಜಿ ಹೇಳಿದರು. ರೋಟರಿ ಶಿವಮೊಗ್ಗ ಪೂರ್ವ ಹಾಗೂ ಸಾಯಿ ಮಹಿಳಾ ಗೃಹ ನಿರ್ಮಾಣ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಹಾಗೂ ಸರ್ಜಿ ಆಸ್ಪತ್ರೆಗಳ ಸಹಯೋಗದೊಂದಿಗೆ ಮಹಿಳೆಯರಿಗೆ…

ವಿದ್ಯುತ್ ತಂತಿ ತಗುಲಿ 2 ಕಾಡಾನೆ ಸಾವು…

ಶಿವಮೊಗ್ಗ ಜಿಲ್ಲೆಯ ಆಯನೂರು ಬಳಿ ಆನೆ ಸರಿ ಗ್ರಾಮದಲ್ಲಿ 2ಗಂಡು ಕಾಡಾನೆಗಳು ವಿದ್ಯುತ್ ತಂತಿ ತಗುಲಿ ಸಾವು. ಚನ್ನಳ್ಳಿ ಗ್ರಾಮ ಆನೆ ಸರ ತಾಂಡದಲ್ಲಿ ಘಟನೆ ನಡೆದಿದೆ.ಚಂದ್ರ ನಾಯ್ಕ ಎನ್ನುವರಿಗೆ ಸೇರಿದ ಹೊಲ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ. ವರದಿ…

ಕಾಂಗ್ರೆಸ್ OBC ನೂತನ ಅಧ್ಯಕ್ಷರಾದ ಮಧು ಬಂಗಾರಪ್ಪನವರಿಗೆ ಅದ್ದೂರಿ ಸ್ವಾಗತ…

ಶಿವಮೊಗ್ಗ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಹಾಗೂ ಪ್ರಣಾಳಿಕೆ, ನೀತಿ ಮತ್ತು ದೂರದೃಷ್ಠಿ ಸಮಿತಿ 2023ರ ಉಪಾಧ್ಯಕ್ಷ ಹಾಗೂ ನೂತನವಾಗಿ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಆಧ್ಯಕ್ಷರಾಗಿ ಆಯ್ಕೆಯಾದ ಮಧು ಬಂಗಾರಪ್ಪ ಇಂದು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅದ್ಧೂರಿ ಸ್ವಾಗತ…

ಕಾಂಗ್ರೆಸ್ ನೂತನ OBC ಅಧ್ಯಕ್ಷರಾದ ಮಧು ಬಂಗಾರಪ್ಪ ರವರಿಗೆ ಅದ್ದೂರಿ ಸ್ವಾಗತ…

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ರಾಜ್ಯ ಹಿಂದುಳಿದ ವರ್ಗಗಳ ಕಾಂಗ್ರೆಸದವರು ಅಧ್ಯಕ್ಷರಾದ ಮಧು ಬಂಗಾರಪ್ಪನವರನ್ನು ನಗರದ ಹೊಳೆ ಬಸ್ಟಾಪ್ ಬೆಕ್ಕಿನ ಕಲ್ಮಠದ ಸರ್ಕಲ್ನಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪ ,ಮಹಾನಗರ ಪಾಲಿಕೆ ಸದಸ್ಯರಾದ ಯೋಗೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು…

ಮಹಿಳಾ ಸ್ವಾತಂತ್ರ್ಯ ನಡಿಗೆ ಪ್ರಚಾರದ ವಾಹನಕ್ಕೆ ಮಹಾಪೌರರಾದ ಸುನಿತಾ ಅಣ್ಣಪ್ಪ ಚಾಲನೆ…

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಾಡ ಹಬ್ಬ ದಸರಾ – ಮಹಿಳಾ ದಸರಾ ಸಮಿತಿಯಿಂದ 75ನೇ ವರ್ಷದ ಸ್ವಾತಂತ್ರೋತ್ಸವ- ಅಮೃತ ಮಹೋತ್ಸವದ ಅಂಗವಾಗಿ 27 9 2022 ಮಂಗಳವಾರ 4:00ಗೆ ಗೋಪಿ ವೃತ್ತದಿಂದ ಫ್ರೀಡಂ ಪಾರ್ಕ್ ನವರೆಗೆ ಆಯೋಜಿಸಿರುವ “ಮಹಿಳಾ ಸ್ವಾತಂತ್ರ್ಯ…

ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಿಸಿದ ಸಂಸದ ಬಿ.ವೈ. ರಾಘವೇಂದ್ರ…

ಒಂದು ತಿಂಗಳಿನಲ್ಲಿ ದೆಹಲಿ ವಿಮಾನಯಾನ ಸಚಿವಾಲಯದಿಂದ ‘ ಮಲ್ಟಿ ಡಿಸಿಪ್ಲಿನರಿ ತಂಡವು’ ಶಿವಮೊಗ್ಗದ ಸೊಗನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕೊನೆಯ ಹಂತದ ವೀಕ್ಷಣೆಗೆ ಆಗಮಿಸುತ್ತಿದ್ದು ದೆಹಲಿ ವಿಮಾನಯಾನ ಸಚಿವಾಲಯದಿಂದ ಹೆಚ್ಚುವರಿ ಕಾರ್ಯದರ್ಶಿಯಾದ ಶ್ರೀಮತಿ ಉಷಾ ಪದಿ ಅವರೊಂದಿಗೆ ಸಂಸದರಾದ ಬಿ. ವೈ…

ಮೂರನೇ ಓಪನ್ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಡಿ.ಸಿ. ಶಿಖರ್ ಗೆ ಪ್ರಥಮ ಸ್ಥಾನ…

ಶಿವಮೊಗ್ಗ 20ರಂದು ನಡೆದ 3 ಓಪನ್ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯು ನಗರದ ಶ್ರೀ ಮಹಾವೀರ್ ವಿದ್ಯಾಲಯ ನಡೆಯಿತು. ಈ ಕರಾಟೆ ಪಂದ್ಯವಳಿಯಲ್ಲಿ ಶಿವಮೊಗ್ಗ ಮೂರನೇ ತರಗತಿ ಓದುತ್ತಿರುವ ಡಿಸಿ ಶಿಖರ್ ಹತ್ತು ವರ್ಷ ಒಳಗಿನ ವೈಟ್ ಬೆಲ್ಟ್ ಪುರುಷ ವಿಭಾಗದಲ್ಲಿ ಪ್ರಥಮ…

ಪುರಾಣ ಗ್ರಂಥಗಳ ಕುರಿತು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮ ಜವಾಬ್ದಾರಿ : ಎಸ್ ದತ್ತಾತ್ರಿ…

ಪಕ್ಷ ಮಾಸದ ಪ್ರಯುಕ್ತ ನಗರದ ಬಿ.ಹೆಚ್. ರಸ್ತೆಯ ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ 2 ದಿನಗಳ ಕಾಲ ಆಯೋಜಿಸಲಾಗಿರುವ ಕಾರ್ಯಕ್ರಮವನ್ನು ಖ್ಯಾತ ಪಂಡಿತ, ವಾಗ್ಮಿ ಶ್ರೀ ಆಯನೂರು ಮಧುಸೂದನಾಚಾರ್ಯ ಅವರಿಂದ ನಡೆಯುತ್ತಿರುವ ಗರುಡ ಪುರಾಣ ಎಲ್ಲರಿಗಾಗಿ ಎಂಬ ವಿಶೇಷ ಉಪನ್ಯಾಸ KSSIDC ಯ…