ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ನಿವೃತ್ತ ಕರ್ನಲ್ ಆನಂದ್ ರಾವ್ ಗೆ ಸನ್ಮಾನ…
ಶಿವಮೊಗ್ಗ ನಗರದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‍ನ (ಮುಖ್ಯ ಕಛೇರಿ) ವತಿಯಿಂದ ನಿವೃತ್ತ ಕರ್ನಲ್ ಆನಂದ್ ರಾವ್ ರವರನ್ನು ಎಪ್ಪತೈದನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಯುತ ಕರ್ನಲ್ ರಾವ್ ರವರು ಅಂದಿನ…