Category: Shivamogga

ಜಿಲ್ಲಾ ಪತ್ರಿಕಾ ಸಂಪಾದಕರಿಗೆ ಪ್ಯಾಕೇಜ್ ನೀಡಲು ಆಗ್ರಹ

ಕೊರೊನಾ ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾದ ಪ್ರಯುಕ್ತ ವಿವಿದ ಇಲಾಖೆ ಹಾಗು ಸರ್ಕಾರದ ಜಾಹಿರಾತು ನಿಂತಿವೆ.ಅಲ್ಲದೆ ಕಂಪನಿಗಳ ಜಾಹಿರಾತು ಬಿಲ್ಲುಗಳು ಪಾವತಿಯಾಗದೆ ಪತ್ರಿಕೆಗಳ ಪ್ರಕಟಣೆ ಕಷ್ಟವಾಗಿದೆ..ಸಾರ್ವಜನಿಕರಿಗೆ ನಿತ್ಯವೂ ಮಾಹಿತಿ ನೀಡಬೇಕಾದ ಮಾದ್ಯಮಗಳ ಸಂಕಷ್ಟ ಆಲಿಸಬೇಕಾದ ಸರ್ಕಾರ ಕಣ್ಣು ಮುಚ್ಚಿ ಕುಳಿತಿರುವುದನ್ನು…

ಡಾ ಧನಂಜಯ ಸರ್ಜಿ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಟಾಫ್ ಕೊರತೆ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದರು

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಡಾಕ್ಟರ್ ಧನಂಜಯ ಸರ್ಜಿ ಅವರು ಮಾತನಾಡಿ ಮೆಡಿಕಲ್ ಎಕ್ಯುಪ್ ಮೆಂಟ್ಸ್ ಗಳು ತುಂಬ ಕಡೆಯಿಂದ ಬರುತ್ತಿದೆ. ಆದರೆ ಅದನ್ನು ಉಪಯೋಗಿಸಲು ಸ್ಟಾಫ್ ಕೊರತೆ ಉಂಟಾಗಿದೆ . ಹಾಗಾಗಿ ಮೆಗ್ಗಾನ್ ನಲ್ಲಿ ಈ ತಕ್ಷಣ ಸ್ಟಾಫ್ ಕೊರತೆಯನ್ನು ನೀಗಿಸಬೇಕಾಗಿದೆ…

ಶಿವಮೊಗ್ಗ ರೌಂಡ್ ಟೇಬಲ್ 266 ವತಿಯಿಂದ ಆಕ್ಸಿಜನ್ ಕಾನ್ಸನ್ ಟ್ರೇಟರ್ ಕೊಡುಗೆ

ಇಂದು ಶಿವಮೊಗ್ಗ ರೌಂಡ್ ಟೇಬಲ್ 266 ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪ ಅವರ ಉಪಸ್ಥಿತಿಯಲ್ಲಿ ಜಿಲ್ಲಾಡಳಿತಕ್ಕೆ 7 ಲೀಟರ್ ಸಾಮರ್ಥ್ಯದ 6 ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳನ್ನು ಕೊಡುಗೆಯಾಗಿ ನೀಡಲಾಯಿತು . ಈ ಸಂದರ್ಭದಲ್ಲಿ ಈಶ್ವರಪ್ಪನವರು ಈ ಸೇವೆಯನ್ನು ಮುಕ್ತಕಂಠದಿಂದ…

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪ ಅವರ ಪತ್ರಿಕಾಗೋಷ್ಠಿ

ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪರವರು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು . ಪತ್ರಿಕಾಗೋಷ್ಠಿಯಲ್ಲಿ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ , ಶಾಸಕರಾದ ಆರಗ ಜ್ಞಾನೇಂದ್ರ , ಕುಮಾರ್ ಬಂಗಾರಪ್ಪ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ , ರುದ್ರೇಗೌಡ ಪ್ರಸನ್ನಕುಮಾರ್ , ಜಿಲ್ಲಾಧಿಕಾರಿ…

ಕರೋನಾ ಪೇಶಂಟ್ ಕೇರ್ ಟೇಕರಸೇ ಸೂಪರ್ ಸ್ಪ್ರೆಡ್ರಸ್ : ಆಯನೂರು ಮಂಜುನಾಥ್

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್ ರವರು ತುಂಬಾ ಪ್ರಮುಖವಾದ ಸಮಸ್ಯೆ ಒಂದನ್ನು ಸಭೆಯ ಮುಂದಿಟ್ಟರು . ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ಟಾಫ್ ಕೊರತೆಯಿಂದಾಗಿ ಪೇಷೆಂಟ್ ಗಳನ್ನು ನೋಡಿಕೊಳ್ಳಲು ಅವರ ಕುಟುಂಬಸ್ಥರಿಗೆ ಅನುವು…

ತೀರ್ಥಹಳ್ಳಿಗೆ ಕೋವಿಡ ಲಸಿಕೆಯನ್ನು ಆದ್ಯತೆಯಲ್ಲಿ ನೀಡಿ ಮಳೆಗಾಲದಲ್ಲಿ ಓಡಾಟ ಕಷ್ಟ : ಆರಗ ಜ್ಞಾನೇಂದ್ರ

ಇಂದು ಶಿವಮೊಗ್ಗದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರರವರು , ಲಸಿಕಾಕರಣ ದಲ್ಲಿ ತೀರ್ಥಹಳ್ಳಿಗೆ ಮೊದಲ ಆದ್ಯತೆ ನೀಡಿ ಮಳೆಗಾಲ ಶುರುವಾಯಿತೆಂದರೆ ತೀರ್ಥಹಳ್ಳಿಯ ಆಸುಪಾಸಿನ ಜನತೆಗೆ ಓಡಾಡಲು ತುಂಬಾ ಕಷ್ಟವಾಗುತ್ತದೆ ಎಂದು…

ಆಯನೂರಿನಲ್ಲಿ ವಿದ್ಯುತ್ ತಗುಲಿ ಲೈನ್ ಮೆನ್ ಸಾವು

ಕುಂಸಿ ಘಟಕದ ಆಯನೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶ್ರೀನಿವಾಸ್ ಎಂಬ ಲೈನ್ ಮೆನ್ ಈ ದಿನ ವಿದ್ಯುತ್ ತಗಲಿ ಅಸುನೀಗಿದ್ದಾರೆ . ಶ್ರೀನಿವಾಸ್ ರವರು ಸಿರಿಗೆರೆ ವರಾಗಿದ್ದು ಪ್ರಸ್ತುತ ಆಯನೂರಿನಲ್ಲಿ MESCOM ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು . ಮೃತರು ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು…

ಮೆಗ್ಗಾನ್ ಆಸ್ಪತ್ರೆಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕೊರೋನಾ ಸೊಂಕಿತರಿಗಾಗಿ ವೆಂಟಿಲೇಟರನ್ನು ನೀಡಿದರು

ಕೊರೋನಾ ಸೊಂಕಿತರಿಗಾಗಿ ಉಪಯೋಗವಾಗುವ Life saving Equipment. 16 ಲಕ್ಷ ರೂಪಾಯಿ ಮೌಲ್ಯದ ವೆಂಟಿಲೇಟರನ್ನು ಹಾಗೂ 2ಲಕ್ಷ ರೂಪಾಯಿ ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಇತರೆ ಪರಿಕರಗಳನ್ನು ಶಿವಮೊಗ್ಗ ಜಿಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಶಿವಮೊಗ್ಗ ಜಿಲ್ಲಾ ಭಾರತೀಯ ರೆಡ್ ಕ್ರಾಸ್…

ಪ್ರಜಾಶಕ್ತಿಯ ಹಿತೈಷಿಗಳಾದ ಹರೀಶ್ ರವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು

ಪ್ರಜಾಶಕ್ತಿಯ ಹಿತೈಷಿಗಳಾದ ಹಾಗೂ ಜಯ ಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಹಾಗೂ ಕೇಂದ್ರ ಕ್ರೀಡಾ ನಿಗಮದ ಸದಸ್ಯರಾದ ಹರೀಶ್ ರವರು ಇಂದು ತಮ್ಮ ಹತ್ತನೇ ವರ್ಷದ ವಾರ್ಷಿಕೋತ್ಸವನ್ನು ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಜಾಶಕ್ತಿಯ ಸಿಬ್ಬಂದಿವರ್ಗ ಪರವಾಗಿ ಶುಭಾಶಯಗಳು .ಟೀಮ್ ಪ್ರಜಾಶಕ್ತಿ

ಆಯನೂರಿನಲ್ಲಿ ಕೋರೋನ ಚೈನ್ ಬ್ರೇಕ್ ಮಾಡಲು ಯಶಸ್ವಿ ಲಾಕ್ ಡೌನ್.

ಆಯನೂರಿನಲ್ಲಿ ಇಂದು ಗ್ರಾಮ ಪಂಚಾಯಿತಿಯಿಂದ ಘೋಷಿಸಿದ್ದ ಲಾಕ ಡೌನ್ ಯಶಸ್ವಿಯಾಗಿದೆ. ಭಾನುವಾರ ಆದ ಇಂದು ಎಲ್ಲಾ ಅಂಗಡಿಗಳು ಬಂದಿದ್ದವು. ಆಯನೂರಿನಲ್ಲಿ ಭಾನುವಾರ ಸಂತೆ ಇರುತ್ತಿತ್ತು . ಆದರೆ ಇಂದು ಲಾಕ್ ಡೌನ್ ಕಾರಣದಿಂದಾಗಿ ಎಲ್ಲವೂ ಸ್ತಬ್ಧವಾಗಿತ್ತು. ಪೊಲೀಸರು ಬೆಳಿಗ್ಗಿನಿಂದಲೇ ಎಲ್ಲ ವಾಹನಗಳನ್ನು…