ಸಂತ ಸೇವಾಲಾಲ್ ಮರಿಯಮ್ಮ ದೇವಸ್ಥಾನ ಮಂಟಪ ಉದ್ಘಾಟನೆ…
ನಾರಾಯಣಪುರ ಗ್ರಾಮದ ಶ್ರೀ ಸೇವಾಲಾಲ್ ಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ಸೈನಭಗತ್ ಮಹಾರಾಜರು ಬಂಜಾರ್ ಗುರುಗಳು ಸಾಲೂರು ಮಠ ಶಿಕಾರಿಪುರ ಇವರ ಉಪಸ್ಥಿತಿಯಲ್ಲಿ ಶ್ರೀ ಸೇವಾಲಾಲ್ ಮಾರಿಯಮ್ಮ ದೇವಸ್ಥಾನದ ಮಂಟಪ ಉದ್ಘಾಟನೆ ಹಾಗೂ ಶ್ರೀ ಆಂಜನೇಯಸ್ವಾಮಿಯ ಪಲ್ಲಕ್ಕಿ ಉತ್ಸವ ಮತ್ತು ಸಿಸಿ ರಸ್ತೆ…