Category: Shivamogga

ರಚ್ಚೆ ಹಿಡಿದಿದೆ ಮಳೆ…

ರಚ್ಚೆ ಹಿಡಿದಿದೆ ಮಳೆಬಿಡದೆ ಸುರಿಯುತ್ತಿದೆಅನಾವೃಷ್ಟಿ ಹೋಗಿಸಲೋಕರೊನಾದ ಕರಾಳತೆಯಮರೆಸಲೋ…ಯಾವ… ಸಂಭ್ರಮಕ್ಕೊಯಾವ ಕರಾಳತೆಗೋರಚ್ಚೆ ಹಿಡಿದಿದೆ ಮಳೆ ಸತ್ತವರ ಕಳೇಬರವಕೊಚ್ಚಿಕೊಂಡು ಹೋಗಲೆಂದೋಅತ್ತವರ ಕಣ್ಣೀರು ಮತ್ತೊಬ್ಬರಿಗೆಕಾಣದಿರಲೆಂದೋ…ಯಾವ… ಸಂತಸಕ್ಕೋಯಾವ…ದುಃಖಕ್ಕೋರಚ್ಚೆ ಹಿಡಿದಿದೆ ಮಳೆ ಪ್ರಕೃತಿಯ ಮಾರಣಹೋಮವುನಿತ್ಯ ನಡೆಯುತ್ತಿದೆಮಣ್ಣನ್ನು ಸಹಜತೆಗೆ ಬಿಡದೇಎಲ್ಲೆಲ್ಲೂ ಕಾಂಕ್ರೀಟ್ ಆವರಿಕೆಮಳೆನೀರು ಹಿಂಗಲು ಬಿಡದೆರಸ್ತೆಯಲ್ಲಿ ಸೃಷ್ಟಿ ಯಾಗಿದೆ ಜಲಸಾಗರ…

ವಿಕಾಸ ಶಾಲೆ ಹತ್ತಿರ ಮನೆ ಕುಸಿತ ಪಾರಾದ ಕುಟುಂಬ…

ಶಿವಮೊಗ್ಗದ ವಿಕಾಸ ಶಾಲೆಯ ಬಸವೇಶ್ವರ ದೇವಸ್ಥಾನ ಬಳಿ ಬಸವರಾಜು ರವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ.ಅದೃಷ್ಟವಶ ಮನೆಯಲ್ಲಿದ್ದವರು ಹೊರಗಡೆ ಬಂದಿದ್ದಾರೆ. ವಾರದಿಂದ ಸುರಿದ ಮಳೆಗೆ ಮನೆ ಶಿಥಿಲಗೊಂಡು ಇಂದು ಮಧ್ಯಾಹ್ನ 3:00 ಸಮಯದಲ್ಲಿ ಮನೆ ಸಂಪೂರ್ಣ ಕುಸಿದಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಲಕ್ಷಾಂತರ…

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕರಾಟೆ ತರಬೇತಿ ಕಾರ್ಯಾಗಾರ-ಪ್ರಶಾಂತ್ ಮುನ್ನೋಳಿ…

ಶಿವಮೊಗ್ಗ ನ್ಯೂಸ್… ಇಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಪೊಲೀಸರಿಗೆ ಕರಾಟೆ ಕೌಶಲ್ಯ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ಶಿವಮೊಗ್ಗ ನಗರದ ದಕ್ಷ ಹಾಗೂ ಜನ ಸ್ನೇಹಿ ಅಧಿಕಾರಿ ಡಿ ವೈಎಸ್ ಪಿ ಪ್ರಶಾಂತ್ ಜಿ ಮುನ್ನೋಳಿ ರವರು ನಗರದ…

ಎಸ್.ವಿ. ಶಾಸ್ತ್ರಿ ಗೆ ಅಧಿಕೃತ ಆಹ್ವಾನ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ಎಸ್.ವಿ. ಶಾಸ್ತ್ರಿ ಅಭಿನಂದನಾ ಸಮಿತಿ ವತಿಯಿಂದ ಇಂದು ಅವರ ನಿವಾಸಕ್ಕೆ ತೆರೆಳಿ ಅಧಿಕೃತ ಆಹ್ವಾನ ನೀಡಲಾಯಿತು.ಕಾರ್ಯಕ್ರಮದ ಸಂಬಂಧ ವೇಳೆ ವಿವಿಧ ಪದಾಧಿಕಾರಿಗಳ ಹೆಸರು ಘೋಷಿಸಲಾಯಿತು.ಉದ್ಯಮಿ ಡಿ.ಎಸ್. ಅರುಣ್ ನೇತೃತ್ವದಲ್ಲಿ ಸಂಪೂರ್ಣ ಕಾರ್ಯಕ್ರಮ ರೂಪಿಸಲಾಗಿದೆ ಎಂಬುದನ್ನು ತಿಳಿಸಲಾಯಿತು. ಎಸ್.ವಿ.…

ದಲಿತ ಚಳುವಳಿಯ ಯಶಸ್ವಿಗೆ ಸಿದ್ದಲಿಂಗಯ್ಯ ರವರ ಕವಿತೆಗಳು ಬಾಹುಮುಖ್ಯ-ಟೆಲಕ್ಸ್ ರವಿಕುಮಾರ್…

ಶಿವಮೊಗ್ಗ ನ್ಯೂಸ್… ದಲಿತ ಚಳವಳಿಯ ಯಶಸ್ವಿಗೆ ಸಿದ್ದಲಿಂಗಯ್ಯ ಅವರ ಕವಿತೆಗಳ ಕೊಡುಗೆಯೂ ಬಹುಮುಖ್ಯವಾಗಿದ್ದು, ಇಪ್ಪತ್ತನೇ ಶತಮಾನದಲ್ಲಿ ಜನಪರ ಚಳವಳಿಗಳಿಗೆ ಸಾಹಿತ್ಯಿಕ ಸಂಹಿತೆಯನ್ನು ಕೊಟ್ಟ ಕೀರ್ತಿ ಕವಿ ಸಿದ್ದಲಿಂಗಯ್ಯ ಅವರಿಗೆ ಸಲ್ಲುತ್ತದೆ ಎಂದು ಪತ್ರಕರ್ತ, ಕವಿ ಎನ್. ರವಿಕುಮಾರ್ ಟೆಲೆಕ್ಸ್ ಹೇಳಿದರು. ಸರ್ಕಾರಿ…

ವಿಧಾನ ಪರಿಷತ್ ಚುನಾವಣೆಯಲ್ಲಿ ಬಹುಮತದಿಂದ ನನ್ನನ್ನು ಗೆಲ್ಲಿಸಿ-ಆರ್.ಪ್ರಸನ್ನ ಕುಮಾರ್…

ಶಿವಮೊಗ್ಗ ನ್ಯೂಸ್… ಬಿಜೆಪಿ ಸರ್ಕಾರ ಗ್ರಾಮ ಪಂಚಾಯಿತಿ ಸದಸ್ಯರ ಹಕ್ಕನ್ನು ಕಸಿಯುವ ಕೆಲಸ ಮಾಡಿದೆ. ಯಾವುದೇ ಆಮಿಷಗಳಿಗೆ ಬಲಿಯಾಗದೇ ನನ್ನನ್ನು ಗೆಲ್ಲಿಸುವಂತೆ ವಿಧಾನ ಪರಿಷತ್ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಗ್ರಾಪಂ ಸದಸ್ಯರಲ್ಲಿ ಮನವಿ ಮಾಡಿದರು. ಅವರು ಇಂದು…

ದೊಡ್ಡ ದೊಡ್ಡ ಜ್ಞಾನಿಗಳು ಹುಟ್ಟಿಕೊಂಡಿರುವುದೇ ಗ್ರಂಥಾಲಯದಿಂದ-ಎನ್.ಎಂ ರಮೇಶ್…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ದೊಡ್ಡ ದೊಡ್ಡ ಜ್ಞಾನಿಗಳು ಹುಟ್ಟಿಕೊಂಡಿರುವುದೇ ಗ್ರಂಥಾಲಯದಿಂದ ಎಂದು ಡಿಡಿಪಿಐ ಎನ್.ಎಂ. ರಮೇಶ್ ಹೇಳಿದ್ದಾರೆ.ಅವರು ಇಂದು ನಗರದ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2021 ರ ಸಮಾರೋಪ ಸಮಾರಂಭ ಹಾಗೂ ವಿವಿದ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳು ಮತ್ತು…

ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ವಿಜಯೋತ್ಸವ-ಎಂ.ಶ್ರೀಕಾಂತ್…

ಶಿವಮೊಗ್ಗ ನ್ಯೂಸ್… ಕೇಂದ್ರ ಸರ್ಕಾರ 3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದ ಹಿನ್ನಲೆಯಲ್ಲಿ ಇಂದು ನಗರದ ಬಸ್ ನಿಲ್ದಾಣದ ಅಶೋಕ ವೃತ್ತದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ರೈತ ನಾಯಕರ ಹೋರಾಟಕ್ಕೆ…

ವಾರದ ಹಿಂದೆ ಅಮಾನತ್ತು ಇಂದು ರದ್ದಾಗಿದೆ ಆದೇಶ…

ಸಾಗರ ನ್ಯೂಸ್… ಶಿವಮೊಗ್ಗ ಜಿಲ್ಲೆಯ ಸಾಗರ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಆಶೋಕ್ ಬೇಳೂರು ರವರ ಅಮಾನತ್ತನ್ನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಕ್ಷಾ ರಾಮಯ್ಯನವರ ಆದೇಶ ಮೇರೆಗೆ ರದ್ದುಪಡಿಸಲಾಗಿದೆ. ಈ ಕ್ಷಣದಿಂದ ಸಾಗರ ಬ್ಲಾಕ್‌ ಯುತ್ ಕಾಂಗ್ರೆಸ್ ಅಧ್ಯಕ್ಷರಾಗಿ ಕರ್ತವ್ಯ…

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಗೆಲುವು ನನ್ನದೇ-ಸೈಯದ್ ಜುಬೇರ್ ಪಾಷಾ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ಹೊಸ ಮುಖದ ಅನ್ವೇಷಣೆಯಲ್ಲಿರುವ ಕ.ಸಾ.ಪ ಸದಸ್ಯರು ಈ ಬಾರಿ ಹಣ, ಹೆಂಡ, ಜಾತಿಯ ಲಾಭಿಯನ್ನು ದೂರವಿಟ್ಟು ಅಚ್ಚರಿಯ ಫಲಿತಾಂಶದೊಂದಿಗೆ ನನ್ನನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸುತ್ತಾರೆ ಎಂದು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಸ್ಥಾನದ ಸ್ಪರ್ಧಾಳು ಶಿ.ಜು ಪಾಶ ಆತ್ಮ…