ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಫುಡ್ ಕಿಟ್ ವಿತರಣೆ…
ವಿಶ್ವ ಹಸಿವಿನ ದಿನ 28-5-2021 ಅಂಗವಾಗಿ ಶಿಕ್ಷಕಿಯರ ಸಂಘದ ವತಿಯಿಂದ ಇಡೀ ದಿನ ಕೋವಿಡ ಸಂಕಷ್ಟದ ಪರಿಸ್ಥಿತಿಯಲ್ಲಿ ನಾಲ್ಕಾರು ಜನರ ಹಸಿವನ್ನು ನೀಗಿಸುವ ಕಾರ್ಯ ಮಾಡೋಣ ಎಂದು ತೀರ್ಮಾನಿಸಿದರು ಆಸಕ್ತ ಶಿಕ್ಷಕಿಯರಿಂದ ಒಂದಿಷ್ಟು ಹಣವನ್ನು ಸಂಗ್ರಹಿಸಿ ಸ್ವ ಇಚ್ಛೆಯಿಂದ ಹಣವನ್ನು ಹಾಕಿಕೊಂಡು…