ಅಶೋಕ್ ನಗರ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಮಂಜುಳಾ ಶಿವಣ್ಣನವರು ಮಂಗಳಮುಖಿಯರಿಗೆ ಇಂದು ಆಹಾರದ ಕಿಟ್ ಗಳನ್ನುವಿತರಿಸಿದರು
ಅಶೋಕ್ ನಗರ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಮಂಜುಳಾ ಶಿವಣ್ಣನವರು ಅಶೋಕ ನಗರ ವಾರ್ಡಿನಲ್ಲಿ ಇಂದು ಮಂಗಳಮುಖಿಯರಿಗೆ ಆಹಾರದ ಕಿಟ್ ಗಳನ್ನು ವಿತರಿಸಿದರು. ಮಂಜುಳಾ ಶಿವಣ್ಣನವರು ಮಾತನಾಡಿ ಎಲ್ಲರೂ ಮನೆಯಲ್ಲೇ ಇರಿ. ಅನಗತ್ಯವಾಗಿ ಯಾರೂ ಹೊರಬರ ಬೇಡಿ ಎಂದು ವಿನಂತಿಸಿಕೊಂಡರುವರದಿ ಮಂಜುನಾಥಶೆಟ್ಟಿ…