ಶಿವಮೊಗ್ಗ ಸೇವಾಭಾರತಿ ವತಿಯಿಂದ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಕೋವಿಡ ಆರೈಕೆ ಕೇಂದ್ರ
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ಸೇವಾಭಾರತಿ ವತಿಯಿಂದ ಶಿವಮೊಗ್ಗದ ಮೆಟ್ರೊ ಯುನೈಟೆಡ್ ಹೆಲ್ತ್ ಕೇರ್ , ಚೇಂಬರ್ ಆಫ್ ಕಾಮರ್ಸ್ , ವಿಶ್ವ ಹಿಂದೂ ಪರಿಷತ್ ಹಾಗೂ ಶ್ರೀ ಶನೇಶ್ವರ ದೇವಸ್ಥಾನ ಸಮಿತಿ…