ರಾಷ್ಟ್ರಗೀತೆ ತಪ್ಪು ಹಾಡಿದ ಮಾಜಿ ಸೂಡ ಅಧ್ಯಕ್ಷ-ಅಖಿಲ ಭಾರತ ಕರುನಾಡ ಯುವಶಕ್ತಿ ಖಂಡನೆ…
75ನೇ ಸ್ವಾತಂತ್ರೋತ್ಸವದಲ್ಲಿ ರಾಷ್ಟ್ರಗೀತೆಯನ್ನು ತಪ್ಪುತಪ್ಪಾಗಿ ಹಾಡಿದ ಸೂಡಾ ಮಾಜಿ ಅಧ್ಯಕ್ಷ. ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ವಿ.ರಾಜು ಮತ್ತು ರಾಷ್ಟ್ರಗೀತೆ ಹಾಡಿದ ಸಂಗಡಿಗರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಖಿಲ ಕರುನಾಡ ಯುವಶಕ್ತಿ ಸಂಘಟನೆ ಆಗ್ರಹಿಸುತ್ತದೆ. ನಗರದ ಜ್ಯುವೆಲ್ ರಾಕ್ ಎದುರಿನ ರಸ್ತೆಯಲ್ಲಿರುವ ಶ್ರೀ…