Month: June 2021

ದೂಗೂರು, ಚಿಟ್ಟೂರು, ಹರಿಷೆ, ದ್ಯಾವನಳ್ಳಿ, ಕಾತುವಳ್ಳಿ ಹಾಗೂ ಹಂಚಿ ಗ್ರಾಮ ಪಂಚಾಯಿತಿಗಳಿಗೆ ಕಸ ವಿಲೇವಾರಿ ಹಾಗೂ ನೂತನ ಆಂಬ್ಯುಲೆನ್ಸ್ ವಾಹನಗಳನ್ನು ಸೊರಬ ಶಾಸಕರಾದ ಕುಮಾರ್ ಬಂಗಾರಪ್ಪನವರಿಂದ ಉದ್ಘಾಟನೆ…

ಮಾನ್ಯ ಶಾಸಕರು ದೂಗೂರು, ಚಿಟ್ಟೂರು, ಹರಿಷೆ, ದ್ಯಾವನಳ್ಳಿ, ಕಾತುವಳ್ಳಿ ಹಾಗೂ ಹಂಚಿ ಗ್ರಾಮ ಪಂಚಾಯತಿಗಳ ಕಸ ವಿಲೇವಾರಿ ವಾಹನಗಳ ಉದ್ಘಾಟನೆ ಮಾಡಿ ಸಂಬಂದಪಟ್ಟ ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಿದರು ಮಾನ್ಯ ಶಾಸಕರ ಕ್ಷೇತ್ರಾಭಿವೃದ್ದಿ ಅನುದಾನದಲ್ಲಿ ಖರೀದಿಸಿರುವ ನೂತನ ಅಂಬ್ಯುಲೆನ್ಸ್ ವಾಹನವನ್ನು ಉದ್ಘಾಟನೆ ಮಾಡಲಿದ್ದಾರೆ…

54 ನೇ ದಿನ ಮುಂದುವರೆದ ಯುವ ಕಾಂಗ್ರೆಸ್ ನಿಂದ “ಹಸಿದವರಿಗೆ ಅನ್ನ”

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಶಿವಮೊಗ್ಗ ನಗರದ ಹಲವು ಭಾಗಗಳಲ್ಲಿ ಆಹಾರದ ಅವಶ್ಯಕತೆ ಇರುವವರಿಗೆ “ಹಸಿದವರಿಗೆ ಅನ್ನ” ಎಂಬ ಕಾರ್ಯಕ್ರಮದಡಿ 54ನೇ ದಿನ ಊಟದ ಪ್ಯಾಕೆಟ್ ಹಾಗೂ ನೀರಿನ ಬಾಟಲ್, ಗಳನ್ನು ನಗರದ ಖಾಸಗಿ ಬಸ್ ನಿಲ್ದಾಣ , ಬೈಪಾಸ್…

ಸಿದ್ದರಾಮಯ್ಯ ಮೊದಲು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಲಿ ಆಮೇಲೆ ಮುಖ್ಯಮಂತ್ರಿ ಕನಸು : ಕೆ ಎಸ್ ಈಶ್ವರಪ್ಪ

ಶಿವಮೊಗ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪನವರು ಸಿದ್ಧರಾಮಯ್ಯನವರು ಮೊದಲು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಲಿ ಆಮೇಲೆ ಮುಖ್ಯಮಂತ್ರಿಯ ಗದ್ದುಗೆಗೆ ಕಣ್ಣು ಹಾಕಲಿ ಎಂದು ಹೇಳಿದರು. ಪತ್ರಕರ್ತರೊಬ್ಬರು ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ…

ಶಿವಮೊಗ್ಗದಲ್ಲಿ 19 ಬ್ಲಾಕ್ ಫಂಗಸ್ ರೋಗಿಗಳು ಗುಣಮುಖ

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪನವರು ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೂ 25 ಬ್ಲಾಕ್ ಫಂಗಸ್ ರೋಗಿಗಳು ದಾಖಲಾಗಿದೆ. ಅದರಲ್ಲಿ 19 ಜನ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.ಹಾಗೆಯೇ ನಾಳೆ ಅಂದರೆ ಜೂನ್ 21 ರಂದು ಜಿಲ್ಲೆಯ ಎಲ್ಲಾ ಪ್ರಾಥಮಿಕ…

ಸಾಗರದಲ್ಲಿ ಕಾಂಗ್ರೆಸ್ ವತಿಯಿಂದ ಕೊರೊನಾ ಫ್ರಂಟ್ ಲೈನ್ ವಾರಿಯರ್ ಗಳಿಗೆ ಸನ್ಮಾನ ಸಮಾರಂಭ

ಇಂದು ಸಾಗರದ 27 ನೇ ವಾರ್ಡಿನಲ್ಲಿ ಕೊರೊನ ಫ್ರಂಟ್ ಲೈನ್ ವರಿಯರ್ಗಳಾದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಮಾಡಲಾಯಿತು ಸಂಧರ್ಭದಲ್ಲಿ 27ನೇವಾರ್ಡಿನಸದಸ್ಯರು ನಗರಮಹಿಳಾಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಮಧುಮಾಲತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐ,ಎನ್,ಸುರೇಶ್ ಬಾಬು, ಮಾಜಿನಗರಾಧ್ಯಕ್ಷರಾದ ಮಕ್ಬುಲ್ ಸಾಬ್ ಮಾಜಿನಗರಸಭಾಧ್ಯಕ್ಷರಾದಗಣಾಧೀಶ್,ಪ್ರಧಾನ ಕಾರ್ಯದರ್ಶಿಪ್ರವೀಣ್…

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸ್ಪೆಷಲ್ ಅನ್ ಲಾಕ್ ಸಭೆ

ಇಂದು ಶಿವಮೊಗ್ಗದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರ ಜತೆ ಸಭೆ ನಡೆಸಿದ ಮಾನ್ಯ ಉಸ್ತುವಾರಿ ಸಚಿವರಾದ ಈಶ್ವರಪ್ಪನವರು ಎಲ್ಲಾ ಸಂಘ ಸಂಸ್ಥೆಗಳ ಮುಖ್ಯಸ್ಥರ ಜೊತೆ ಅನ್ ಲಾಕ್ ಬಗ್ಗೆ ಚರ್ಚಿಸಿದರು. ಸಂಘ ಸಂಸ್ಥೆಗಳ ಮುಖ್ಯಸ್ಥರ ಬೇಡಿಕೆ ಏನಿತ್ತುಕೈಗಾರಿಕೆಗಳ ಸಂಸ್ಥೆಯಿಂದ ಈಗಿರುವ 50%…

ರಾಷ್ಟ್ರೀಯ ಶಿಕ್ಷಣ ಸಮಿತಿ ಶಿವಮೊಗ್ಗ ಇವರಿಂದ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ…

ರಾಷ್ಟ್ರೀಯ ಶಿಕ್ಷಣ ಸಮಿತಿ(ರಿ) ಶಿವಮೊಗ್ಗ ವತಿಯಿಂದ ಏರ್ಪಡಿಸಿರುವ “ದ್ವಿತೀಯ ಪಿಯುಸಿ ನಂತರ ಮುಂದೇನು?-ಶಿಕ್ಷಣ ತಜ್ಞರಿಂದ ಮಾಹಿತಿ ಕಾರ್ಯಾಗಾರ” ದಿನಾಂಕ: 20-06-2021,ಭಾನುವಾರಸಮಯ: ಬೆಳಿಗ್ಗೆ 10:30 ಕ್ಕೆ ಜ್ಯೂಮ್ ಆ್ಯಪ್ ಮೂಲಕ ಕಾರ್ಯಕ್ರಮ ವೀಕ್ಷಿಸಲು :https://us02web.zoom.us/j/89680437542?pwd=QWd2U3lyTTFMbnNRNk9ab3ZiZTNyUT09 Meeting ID: 896 8043 7542Passcode: 247686…

ಸಾಗರ ತಾಲ್ಲೂಕಿನ ಶಾಸಕರಾದ ಹರತಾಳ ಹಾಲಪ್ಪ ರವರಿಂದ ಕೋವಿಡ ಸಭೆ…

ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರದಲ್ಲಿ ತಾ. ಮಟ್ಟದ ಅಧಿಕಾರಿಗಳ ಸಭೆ ನೆಡೆಸಿ, ಕೋವಿಡ್ ನಿಯಂತ್ರಣದ ಬಗ್ಗೆ ಚರ್ಚಿಸಿ, ಸಾಗರ-ಹೊಸನಗರ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವುದರಿಂದ ನೆರೆ ಹಾನಿ ಸಂಭವ ಹೆಚ್ಚಿದ್ದು, ಅತಿವೃಷ್ಟಿ ಎದುರಿಸಲು ತಾಲ್ಲೂಕು ಆಡಳಿತ ಸನ್ನದವಾಗುವಂತೆ ಸೂಚಿಸಿ,ಅಧಿಕಾರಿಗಳು ಮಳೆಗಾಲ ಮುಗಿಯುವವರೆಗೂ…

ಹದಿನಾರು ಜಿಲ್ಲೆಗಳಲ್ಲಿ ಮಾತ್ರ ಅನ್ ಲಾಕ್ 2.0

ರಾಜ್ಯದ ಹದಿನಾರು ಜಿಲ್ಲೆಗಳಲ್ಲಿ ಮಾತ್ರ ಅನ್ ಲಾಕ್ 2.0 ಘೋಷಿಸಿದ ಮುಖ್ಯಮಂತ್ರಿಗಳು.ಬೆಳಿಗ್ಗೆ 6ರಿಂದ ಸಂಜೆ 5ಗಂಟೆವರೆಗೆಹೋಟೆಲ್ ನಲ್ಲಿ ಕುಳಿತು ತಿನ್ನಲು ಅವಕಾಶಬಟ್ಟೆ ಅಂಗಡಿಗಳು ಓಪನ್ಎಲೆಕ್ಟ್ರಿಕಲ್ ಅಂಗಡಿ ಗಳು ಓಪನ್ಜಿಮ್ 50%ದೇವಸ್ಥಾನ ಹಾಗೂ ಪ್ರಾರ್ಥನಾ ಮಂದಿರ ತೆರೆಯುವುದಿಲ್ಲಸ್ವಿಮಿಂಗ್ ಪೂಲ್ ಚಿತ್ರಮಂದಿರ ತೆರೆಯಲ್ಲಸಂಜೆ 5ಗಂಟೆವರೆಗೆ…

ರಾಹುಲ್ ಗಾಂಧಿಯವರ ಹುಟ್ಟುಹಬ್ಬದ ಅಂಗವಾಗಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಶಿಕಾರಿಪುರ ತಾಲ್ಲೂಕು ಘಟಕ ವತಿಯಿಂದ ಆಶಾ ಕಾರ್ಯಕರ್ತರಿಗೆ ಐಸೊಲೇಷನ್ ಕಿಟ್ ವಿತರಿಸಿದರು

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅದ್ಯಕ್ಷರು ದೇಶದ ಭವಿಷ್ಯದ ನಾಯಕರಾದಶ್ರೀ ರಾಹುಲ್ ಗಾಂಧಿ ಯವರ ಜನ್ಮ ದಿನೋತ್ಸವದ ಅಂಗವಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನೆರವಿನಿಂದ ಇಂದು ಶಿಕಾರಿಪುರ ತಾಲೂಕು ಕಾಂಗ್ರೆಸ್ *ಕಚೇರಿಯಲ್ಲಿ ಶಿಕಾರಿಪುರ ವಿಧಾನ ಸಭಾ ಕ್ಷೇತ್ರದ ನಿಕಟಪೂರ್ವ…