Month: August 2021

ನಗರದಲ್ಲಿ ಕೇಂದ್ರ ಸಚಿವರಿಂದ ಸುದ್ದಿಗೋಷ್ಠಿ …

ನಗರದ ಹರ್ಷ ದಿ ಫರ್ನ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಉದ್ಯಮಶೀಲತೆ ಹಾಗೂ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್ ಮಾತನಾಡಿ ಉದ್ಯೋಗ ಅವಕಾಶವನ್ನು ಬೆಂಗಳೂರಿನಲ್ಲಿ ಮಾತ್ರವಲ್ಲದೆ, ಎಲ್ಲ ಕಡೆಯಲ್ಲೂ ಉದ್ಯೋಗಾವಕಾಶ ಸಿಗಬೇಕು ಎಂದು ಹೇಳಿದರು. 2024 ರಲ್ಲಿ…

ಶಿವಮೊಗ್ಗ ಅಬಕಾರಿ ಆಯುಕ್ತರಿಂದ ಅಗಸವಳ್ಳಿಯಲ್ಲಿ ಗಾಂಜಾ ವಶ…

ಅಬಕಾರಿ ಸಚಿವರು, ಆಯುಕ್ತರು ಹಾಗೂ ಜಂಟಿ ಆಯುಕ್ತರು ಮಂಗಳೂರು ವಿಭಾಗದರವರ ಆದೇಶದ ಮೇರೆಗೆ ಹಾಗೂ ಶ್ರೀ ಅಜಿತ್ ಕುಮಾರ್. ಮಂಜುನಾಥ್ ಜಿ, ಬಿ. ಮತ್ತು ಹಾಲಾನಾಯ್ಕ ಎನ್, ಶ್ರೀ ದೀಪಕ್. ಶಿವಮೊಗ್ಗ ತಾಲ್ಲೂಕು ಅಗಸವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸೂರು ಗ್ರಾಮದ…

ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ವತಿಯಿಂದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಸನ್ಮಾನ…

ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಾನ್ಯ ಶ್ರೀ ಜಯಪ್ರಕಾಶ್ ಹೆಗಡೆ ಇವರಿಗೆ ಹೂಗುಚ್ಛ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಡಾ. ಸತೀಶ್ ಕುಮಾರ್ ಶೆಟ್ಟಿ – ಅಧ್ಯಕ್ಷರು,…

ನಮ್ಮ ಸ್ವಾತಂತ್ರ್ಯದ ಪರಿ…

ಕೇಳಿರಿ ಎಲ್ಲರೂ ಹೇಳುವೆ ನಿಮಗೆ ಒಂದು ಕಥೆಯನ್ನು, ನಮ್ಮ ಸ್ವಾತಂತ್ರದ ಗೆಲುವಿನ ಸಾರವನ್ನು, ಕೇಸರಿ ಬಿಳಿ ಹಸಿರು ನಮ್ಮ ಬಾವುಟ,ಬಾನಿನಲ್ಲಿ ಅದರ ಹಾರಾಟ, ಎಲ್ಲಾ ಸೇರಿ ಹಾಕಿ ಹಂದರ, ಆಹಾ ನಮ್ಮ ಭಾರತ ನೋಡಲೆಷ್ಟು ಸುಂದರ, ಇತ್ತ ಅಹಿಂಸಾ ಮಾರ್ಗದಲ್ಲಿ ಗಾಂಧೀಜಿ,ಅತ್ತ…

ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕವಾದ ಕೆ,ಬಿ ಶಿವಕುಮಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ ನ್ಯೂಸ್ ವಾರಿಯರ್ಸ್ ಪತ್ರಿಕೆ ಸಂಪಾದಕರಾದ ರಘುರಾಜ್ ಹೆಚ್.ಕೆ…

ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ನಮ್ಮ ನಾಡು ಪತ್ರಿಕೆಯ ಸಂಪಾದಕರು ಹಾಗೂ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಘದ ರಾಜ್ಯ ಉಪಾಧ್ಯಕ್ಷರು ಮತ್ತು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಕೆ ಬಿ ಶಿವಕುಮಾರ್ ಅವರಿಗೆ ನ್ಯೂಸ್ ವಾರಿಯರ್ಸ್…

ಲೇಖನ: ನಾನು ನನ್ನ ಕನಸು

ಕನಸು ಎಂದಾಗ ನನಗೆ ನೆನಪಾಗುವುದೇ ನನ್ನ ಹೆಮ್ಮೆಯ ಅಪ್ಪ. ಪುಟ್ಟ ಪುಟ್ಟ ಹೆಜ್ಜೆ ಇಟ್ಟಾಗ ಎಡವಿದ ನನ್ನನ್ನು ತಿದ್ದಿ ತೀಡಿ ಅಂದಿನಿಂದ ಇಲ್ಲಿಯವರೆಗೂ ನಾ ಕಂಡ ಕನಸನ್ನು ಹೇಗೆ ಸಾಕಾರಗೊಳಿಸಬೇಕು ಎಂದು ಹೇಳಿಕೊಟ್ಟದ್ದು ನನ್ನಪ್ಪ. ಕನಸು ಕಂಡರೆ ಸಾಲದು ಮಗಳೇ ಅದನ್ನು…

C.I.T.U ವತಿಯಿಂದ ರಾಜ್ಯದ್ಯಂತ ಅನಿರ್ದಿಷ್ಟ ಪ್ರತಿಭಟನಾ ಧರಣಿ…

ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯುತ್ತಿದ್ದರುಾ ಕೂಡ ಕೊರೋನಾ ಸಂದರ್ಭದಲ್ಲಿ ಸೂಚನೆ ಕೊಟ್ಟಕೂಡಲೇ ಯಾವುದೇ ಷರತ್ತುಗಳಿಲ್ಲದೆ ಕೆಲಸವನ್ನು ನಿರ್ವಹಿಸಿದ್ದಾರೆ. ಈ ಕೆಲಸ ಮಾಡುವಾಗ ಒತ್ತಡದಿಂದ 35 ಜನ ಕೊಡುವ ಕೆಲಸ ಮಾಡುವಾಗ 28 ಜನ ತಮ್ಮ ಜೀವನಗಳನ್ನೇ ಪಣಕ್ಕಿಟ್ಟು ಬಲಿಯಾಗುತ್ತಿದ್ದಾರೆ.173 ಜನರಿಗೆ…

ರಾಷ್ಟ್ರಗೀತೆ ತಪ್ಪು ಹಾಡಿದ ಮಾಜಿ ಸೂಡ ಅಧ್ಯಕ್ಷ-ಅಖಿಲ ಭಾರತ ಕರುನಾಡ ಯುವಶಕ್ತಿ ಖಂಡನೆ…

75ನೇ ಸ್ವಾತಂತ್ರೋತ್ಸವದಲ್ಲಿ ರಾಷ್ಟ್ರಗೀತೆಯನ್ನು ತಪ್ಪುತಪ್ಪಾಗಿ ಹಾಡಿದ ಸೂಡಾ ಮಾಜಿ ಅಧ್ಯಕ್ಷ. ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ವಿ.ರಾಜು ಮತ್ತು ರಾಷ್ಟ್ರಗೀತೆ ಹಾಡಿದ ಸಂಗಡಿಗರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಖಿಲ ಕರುನಾಡ ಯುವಶಕ್ತಿ ಸಂಘಟನೆ ಆಗ್ರಹಿಸುತ್ತದೆ. ನಗರದ ಜ್ಯುವೆಲ್ ರಾಕ್ ಎದುರಿನ ರಸ್ತೆಯಲ್ಲಿರುವ ಶ್ರೀ…

ಸಂತೆಕಡೂರು ಗ್ರಾಮಸ್ಥರಿಂದ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ…

ಅಣ್ಣಪ್ಪನಾಯ್ಕ ಸುಮಾರು 25 ವರ್ಷ ಈತನಿಗೆ ತಂದೆ ತಾಯಿ ಇರುವುದಿಲ್ಲ. ಇವನು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು , ಕೂಲಿ ಕೆಲಸ ಮಾಡಿದ ಹಣವನ್ನು ಕೇಳಿದ್ದಕ್ಕೆ ಮೇಸ್ತ್ರಿ ಮಂಜುನಾಥ್, ಮಂಜುನಾಥ್ ರವರ ತಂದೆ ಗುರುರಾಜ್, ಮಂಜುನಾಥ್ ರವರ ಚಿಕ್ಕಪ್ಪ ಮೂರ್ತಿ…

ಭದ್ರಾವತಿ ತಾಲ್ಲೂಕಿಗೆ ಭೇಟಿ ನೀಡಿದ ಅಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ…

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು ರಂಗಪ್ಪ ವೃತ್ತ ಮತ್ತು ಸಿ.ಎನ್ ರಸ್ತೆಯ ಬೀದಿ ಬದಿ ವ್ಯಾಪಾರಸ್ಥರನ್ನು ಭೇಟಿ ಮಾಡಿದ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ ರವರು ವ್ಯಾಪಾರಸ್ಥರ ಸಮಸ್ಯೆಗಳ ಕೇಳಿದರು. ಬೀದಿ ಬದಿ ವ್ಯಾಪಾರಸ್ಥರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸವಲತ್ತುಗಳ ಬಗ್ಗೆ…