Month: September 2021

ರೋಟರಿ ಶಿವಮೊಗ್ಗ ಪೂರ್ವ ಮತ್ತು ಐದೃಷ್ಟಿ ಕಣ್ಣಿನ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಕುಂಚೇನಹಳ್ಳಿ ಗ್ರಾಮಸ್ಥರಿಗೆ ಉಚಿತ ನೇತ್ರ ತಪಾಸಣಾ ಶಿಬಿರ :

ಕುಂಚೇನಹಳ್ಳಿ ಗ್ರಾಮದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಮತ್ತು ಐದೃಷ್ಟಿ ಕಣ್ಣಿನ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಕುಂಚೇನಹಳ್ಳಿ ಗ್ರಾಮಸ್ಥರಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷರು ಮಂಜುನಾಥ್ ಕದಂ ಉದ್ಘಾಟಿಸಿ ಮಾತನಾಡುತ್ತಾ ರೋಟರಿ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ…

ಆಗುಂಬೆ ಪೊಲೀಸರ ಕಾರ್ಯಾಚರಣೆ ಇಬ್ಬರು ಅಂತರ ಜಿಲ್ಲೆ ಬೈಕ್ ಕಳ್ಳರ ಬಂಧನ

ಆಗುಂಬೆ ಪೊಲೀಸರ ಕಾರ್ಯಾಚರಣೆಯಲ್ಲಿ ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಲಾಗಿದೆ. ರಾತ್ರಿ ವೇಳೆ ಗಸ್ತಿನಲ್ಲಿದ್ದ ಎಸ್ ಐ ಶಿವಕುಮಾರ್ ಅವರ ತಂಡ ತಪಾಸಣೆ ವೇಳೆ ಹನ್ನೊಂದು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿ 1ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ.…

ಸ್ವಚ್ಛತಾ ಸಪ್ತಾಹ ಆಂದೋಲನ ಕಾರ್ಯಕ್ಕೆ ಚಾಲನೆ ನೀಡಿದ ಚನ್ನವೀರಪ್ಪ ಗಾಮನಗಟ್ಟಿ…

ಶಿವಮೊಗ್ಗ ನಗರದ ಬಿ‌.ಹೆಚ್. ರಸ್ತೆಯ ಆಲ್ಕೊಳ ವೃತ್ತದ ಶ್ರೀಗಂಧ ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪರಸ್ತರಿಂದ ಹಮ್ಮಿಕೊಳ್ಳಲಾದ ಸ್ವಚ್ಚತಾ ಸಪ್ತಾಹ ಆಂದೋಲನ ಕಾರ್ಯಕ್ಕೆ ಜಿಲ್ಲಾಧ್ಯಕ್ಷರಾದ ಶ್ರೀಯುತ ಚನ್ನವೀರಪ್ಪ ಗಾಮನಗಟ್ಟಿ ರವರು ಆವರಣದಲ್ಲಿ ಸ್ವಚ್ಛತೆಗೊಳಿಸಿ ಗಿಡ ನೆಡುವುದರ ಮೂಲಕ…

ಬಿಜೆಪಿ ಯುವಮೋರ್ಚಾ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಸೈಕಲ್ ಜಾಥ…

ಶಿವಮೊಗ್ಗ ಜಿಲ್ಲೆ ಆಜಾದಿ ಕಾ ಅಮೃತ್ ಮಹೋತ್ಸವ ಸೈಕಲ್ ಜಾಥಾ (ಆಯನೂರ್ ದಿಂದ ಈಸೂರ್) ಇಂದು ಬೆಳಗ್ಗೆ ಆಯನೂರ್ ನಲ್ಲಿನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾದ ಟಿ.ಡಿ.ಮೇಘರಾಜ್ ಅವರು ಉದ್ಘಾಟಿಸಿ ಮಾತನಾಡಿದರುಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಾದ ಹರಿಕೃಷ್ಣ…

ಸಂಸದರಾದ ಬಿ ವೈ ರಾಘವೇಂದ್ರ ರವರಿಂದ ವಿಶ್ವ ಹೃದಯ ದಿನಾಚರಣೆ ಕ್ಕೆ ಚಾಲನೆ…

ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ‘ವಾಕ್ ಫಾರ್ ಯುವರ್ ಹಾರ್ಟ್ ‘ ಕಾರ್ಯಕ್ರಮವನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರು ಚಾಲನೆ ನೀಡಿದರು. ದೇಹದಲ್ಲಿ ಮುಖ್ಯ ಅಂಗ ಹೃದಯ ಇದನ್ನು ನಾವು ಸರಿಯಾಗಿ…

ಶಿವಮೊಗ್ಗ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಬೋಧನಾ ಸಂಸ್ಥೆಯ ವತಿಯಿಂದ ಫಾರ್ಮಸಿ ದಿನಾಚರಣೆ…

ಶಿವಮೊಗ್ಗ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಬೋಧನಾ ಸಂಸ್ಥೆಯ ವತಿಯಿಂದ ವಿಶ್ವ ಫಾರ್ಮಸಿ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈದ್ಯಕೀಯ ಅಧೀಕ್ಷಕರಾದ ಡಾಕ್ಟರ್ ಶ್ರೀಧರ್ ಅವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಸರ್ಜನ್ ಡಾಕ್ಟರ್ ಸಿದ್ದನಗೌಡ ಪಾಟೀಲ್ ಹಾಗೂ ರಾಜ್ಯ…

ನಗರ ಬಿಜೆಪಿ ವತಿಯಿಂದ ಪಂಡಿತ ದೀನದಯಾಳ್ ಜೀ ಜಯಂತಿ…

ಶಿವಮೊಗ್ಗ ನಗರ ಬಿಜೆಪಿ ಸಮಿತಿ ವತಿಯಿಂದ ನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ಪಂಡಿತ್ ದೀನದಯಾಳ್ ಜೀ ಜಯಂತಿ ಹಾಗೂ ದೀಪದಿಂದ ಕಮಲದವರೆಗೆ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮ ದ ಉದ್ಘಾಟನಾ ಭಾಷಣವನ್ನು ಮಾಜಿ ಸಭಾಪತಿ ಗಳಾದ ಡಿ.ಹೆಚ್.ಶಂಕರ್ ಮೂರ್ತಿಯವರು ಮಾಡಿದರುಈ ಕಾರ್ಯಕ್ರಮದಲ್ಲಿ ರಾಜ್ಯದ…

ಸ್ವಾತಂತ್ರ ಅಮೃತ ಮಹೋತ್ಸವ ಅಂಗವಾಗಿ ಈಸೂರು ಸ್ವತಂತ್ರಹೋರಾಟದ 80 ನೇಯ ವರ್ಷದ ನೆನಪಿಗೆ ಬೀದಿ ರಥ ರಂಗ ಜನಜಾಗೃತಿ ನಾಟಕ ಪ್ರದರ್ಶನ…

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ 1942 ರಲ್ಲಿ ನಡೆದ ಈಸೂರು ಸ್ವಾತಂತ್ರ ದಂಗೆಯ ನಡೆದು ದಿನಾಂಕ 26/09/2021 ಕ್ಕೆ 80 ವರ್ಷಗಳಾಗಿದ್ದು ಹೋರಾಟದಲ್ಲಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲು ನಮಿಸಲು ಮತ್ತು ಜಾಗೃತಿ ಮೂಡಿಸಲು ಚೆಲುವ ರಂಗ ಸಂಸ್ಥೆಯ…

ಕೊಪ್ಪಳ ಜಿಲ್ಲೆಯ ಹೆಚ್.ಕೆ. ಹನುಮಂತಪ್ಪರವರು ಹಾವು ಕಡಿದವರಿಗೆ ಉಚಿತವಾಗಿ ಔಷಧಿ…

ಹಾವು ಕಡಿದವರಿಗೆ ಹರನನ್ನು ಗೆಲ್ಲುವ ಹಾವು ಕಡಿದವರಿಗೆ ನೀಡಿ ಸಾವಿರಾರು ಜನರ ಜೀವನವನ್ನೆ ಗೆಲ್ಲಿಸಿದ ಕಿರ್ತಿ ಕೊಪ್ಪಳ ಜಿಲ್ಲೆಯ ಭಿಮನೂರಿನ ಶಿಕ್ಷಕರಾದ ಶೈಲಾನಿಭಾಷಾ ವಾಲಿಕಾರ ಕುಟುಂಬಕ್ಕೆ ಸಲ್ಲುತ್ತದೆ ತಲಾ ತಲಾಂತರದಿಂದ ಬಂದ ನಾಟಿ ಔಷಧಿ ಕೊಡುವಂತ ಪದ್ದತಿಯನ್ನ ಮುಂದುವರೆಸಿಕೊಂಡು ತಮ್ಮದೆ ಅಳಿಲು…

ಚಿಕ್ಕಮಗಳೂರಿನ ಕೆ ಎಸ್ ಮೇಘಶ್ರೀ ದೀಪಕ್ ಪ್ರಸಾದ್‌ ರವರಿಗೆ ಪಿ ಹೆಚ್ ಡಿ ಪದವಿ…

ಮೇಘಶ್ರೀ ರವರು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ರಾಸಾಯನ ಶಾಸ್ತ್ರ ವಿಭಾಗದ ಸಹ ಪ್ರಾಧಾಪಕಿ ಡಾ. ಕೆ ಪಿ ಲತಾ ರವರ. ಮಾರ್ಗದರ್ಶನದಲ್ಲಿಮಂಡಿಸಿದ ಸಂಶೋಧನ ಪ್ರಬಂಧಕ್ಕೆ ಕುವೆಂಪು ವಿಶ್ವಾ ವಿದ್ಯಾಲಯ ಪಿ ಹೆಚ್.ಡಿ ಪದವಿ ನೀಡಲಾಗಿದೆಐಸೋಲೇಷನ ಕ್ಯಾಂಕ್ಟರೈಸೇಷನ್ ಆಂಡ್ ಕಾಂಪೂರೈಸನ್ ಆಫ್ ಬಯಲಾಜಿಕಲ್…