Month: September 2021

ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸುಂದರೇಶ್ ರವರಿಂದ ದೇವಸ್ಥಾನ ತೆರೆವು ಕುರಿತು ಪತ್ರಿಕಾಗೋಷ್ಠಿ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ಎಸ್ಸುಂದರೇಶ್ ಅವರು ದೇವಸ್ಥಾನದ ತೆರವು ವಿಚಾರ , ಲಸಿಕೆ ಅಭಾವ ಸೃಷ್ಟಿಸಿ ಪ್ರಧಾನಿ ಅವರ ಹುಟ್ಟಿದ ಹಬ್ಬಕ್ಕೆ ಲಸಿಕೆ ಕೊಟ್ಟಿರುವುದು.. ಹೀಗೆ ಬಿಜೆಪಿ ವೈಫಲ್ಯದ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಹರಿಹಾಯ್ದರು.ಪತ್ರಿಕಾಗೋಷ್ಠಿಯಲ್ಲಿಚಂದ್ರಬೋಪಾಲ್ , ಯಮುನಾ , ಸೌಗಂಧಿಕಾ…

ಅಖಿಲ ಕರ್ನಾಟಕ ಡಿ ಕೆ ಶಿವಕುಮಾರ್ ಅಭಿಮಾನಿ ಸಂಘದ ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿ ಗಳಿಗೆ ಮನವಿ…

ದೇವಾಲಯಗಳ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಅಖಿಲ ಭಾರತ ಹಿಂದೂ ಮಹಾ ಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರು ಮಹಾತ್ಮ ಗಾಂಧೀಜಿಯವರ ಅನುಯಾಯಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆಯಲ್ಲದೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಗಾಂಧೀಜಿಯವರನ್ನೇ ನಾವು ಬಿಟ್ಟಿಲ್ಲ ಅವರ ಅನುಯಾಯಿಗಳಿಗೂ…

ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ…

ದಿನಾಂಕ 19-09-2021ರಂದು ಸಂಜೆ 6.00 ಗಂಟೆಯ ವೇಳೆಯಲ್ಲಿ 5ವರ್ಷದ ಬಾಲಕಿ ಮನೆಯ ಬಾಗಿಲಲ್ಲಿ ಆಟವಾಡುತ್ತಿದ್ದಾಗ ಬಿಹಾರಿ ಮೂಲದ ಯುವಕ ಆ ಹೆಣ್ಣು ಮಗುವನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುತ್ತಾನೆ ಕಳೆದ ತಿಂಗಳಲ್ಲಿ ಮೈಸೂರಿನ ಹೆಣ್ಣು ಮಗಳ ಮೇಲೆ ಗ್ಯಾಂಗ್ ರೇಪ್ ಆಗಿರುತ್ತದೆ…

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಮೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ…

ರೈತರು ಸ್ವಂತಕ್ಕಾಗಿ 1ವರ್ಷದಲ್ಲಿ 1ರಿಂದ 3ತಿಂಗಳು ಮಾತ್ರ ಅಡಿಕೆ ಸುಲಿಯುವ ಯಂತ್ರವನ್ನು ಉಪಯೋಗಿಸುತ್ತೇವೆ ಅಡಿಕೆ ಸುಗ್ಗಿಯಲ್ಲಿ ಮೊದಲನೇ ಕೊಯಿಲು 1ವಾರ ನಂತರ ಪ್ರತಿ ಕೊಯ್ಲಿನ ಮಧ್ಯೆ 45 ದಿನಗಳ ಅಂತರದ ನಂತರ 15ದಿನಗಳು ಮಾತ್ರ ಒಟ್ಟು 4 ಕೊಯ್ಲು ನಿಂದ 60ರಿಂದ…

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ…

ಸರಕಾರಿ ಅಂಕಿಅಂಶಗಳ ಪ್ರಕಾರ ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರ ಕೇವಲ 1ವರ್ಷದಲ್ಲಿ 43% ಹೆಚ್ಚಳ ಆಗಿದೆ ಕಳೆದ ವರ್ಷ ಜೂನ್ ನಲ್ಲಿ 580ಪ್ರಕರಣಗಳು ದಾಖಲಾದರೆ ಈ ವರ್ಷ 833ಪ್ರಕರಣಗಳು ದಾಖಲಾಗಿವೆ ಹಿಂಸೆ ಪ್ರಕರಣಗಳು ಶೇಕಡಾ ಎಷ್ಟು ಹೆಚ್ಚಾಗಿದೆ ಅಪಹರಣದಲ್ಲಿ ಪ್ರಕರಣಗಳು ಕಳೆದ…

ನವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾ ರಕ್ಷಣಾ ಅಧಿಕಾರಿಗಳಿಗೆ ಮನವಿ…

ನನ್ನ ಗಂಡ ನಾಗರಾಜ ಮೀನು ಹಿಡಿಯುವುದು ವಸೂಲಿ ಮಾಡುವುದು ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದೆವು. ದಿನಾಂಕ 21.01.2021ರಂದು ಸುಮಾರು 7.30ಕ್ಕೆ ಅಂತರಗಂಗೆ ಗ್ರಾಮದ ಪ್ರವೀಣ ನನ್ನ ಗಂಡನ ದೂರವಾಣಿ ಸಂಖ್ಯೆ 7829028586 ಗೆ ಕರೆ ಮಾಡಿ ಕೆಲಸ ಇರುವುದಾಗಿ ಕರೆದಿದ್ದು ನಂತರ…

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ…

ಗೌರವಾನ್ವಿತ ಸುಪ್ರೀಂಕೋರ್ಟ್ ನ ದಿನಾಂಕ 29-09-2009 ರ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ದೇವಸ್ಥಾನ ಚರ್ಚ್ ಮಸೀದಿ ಗುರುದ್ವಾರ ಇತ್ಯಾದಿಗಳನ್ನು ಸಕ್ರಮಗೊಳಿಸುವ ಸ್ಥಳಾಂತರಿಸುವ ಅನಿವಾರ್ಯವಿದ್ದಾಗ ಮಾತ್ರ ತೆರವುಗೊಳಿಸುವ ಆದೇಶವನ್ನು ವಿಶ್ವ ಹಿಂದು ಪರಿಷತ್ ಗೌರವಿಸುತ್ತದೆ…

ಗೋಪಾಲ ಗೌಡ ಬಡಾವಣೆ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆ ನಿವಾಸಿಗಳಿಂದ ಜಿಲ್ಲಾ ರಕ್ಷಣಾ ಅಧಿಕಾರಿಗಳಿಗೆ ಮನವಿ…

ನಗರದ ಗೋಪಾಲಗೌಡ ಬಡಾವಣೆ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆಗಳು ಅವಳಿ ಬಡಾವಣೆಗಳಾಗಿದ್ದು ಇತ್ತೀಚೆಗೆ ಅಭಿವೃದ್ಧಿ ಹೊಂದುತ್ತಿದ್ದು ಇಲ್ಲಿ ಹೆಚ್ಚಾಗಿ ನೌಕರರು ನಿವೃತ್ತ ನೌಕರರು ವ್ಯಾಪಾರಸ್ಥರು ಹಾಗೂ ಉದ್ದಿಮೆದಾರರು ವಾಸಿಸುತ್ತಿದ್ದು ಸಾಮಾನ್ಯವಾಗಿ ದಿನ ಪ್ರತಿ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಹೋಗುವುದು ಇಲ್ಲಿನ…

ಭಾರತೀಯ ಭೀಮಸೇನ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘದ ವತಿಯಿಂದ ಜಿಲ್ಲಾ ಪಂಚಾಯತ್ ಎದುರು ಪ್ರತಿಭಟನೆ…

ಕೋಟೆಗಂಗೂರು ಪೋಸ್ಟ್ ವಿರುಪಿನಕೊಪ್ಪ ಹಸಿರುಗಿಡ ಗ್ರಾಮದವರಾದಂತ ನಾವು ಕೇಳಿಕೊಳ್ಳುವುದೇನೆಂದರೆ ಕಳೆದ 2-3ವರ್ಷಗಳ ಹಿಂದೆ ಕೋಟೆಗಂಗೂರು ನಂದಿ ರಸ್ತೆ ಕಾಮಗಾರಿ ನಡೆಸಿರುತ್ತಾರೆ ಆದರೆ ಹಸಿರು ಗಿಡ ನಿವಾಸಿಗಳ ಕಾಲೋನಿಯಲ್ಲಿ ಯಾವುದೇ ರೀತಿಯ ರಸ್ತೆ ಕಾಮಗಾರಿ ನಡೆಸಿಲ್ಲ ಅದರಲ್ಲೂ ಕುಡಿಯುವ ನೀರಿನ ಸಮಸ್ಯೆ ಇದ್ದು…

ಮಲೆನಾಡು ರೈತರ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ…

ಶರಾವತಿ ವಿದ್ಯುತ್ ಯೋಜನೆಗಾಗಿ ಸಾಗರ ಹೊಸನಗರ ತಾಲ್ಲೂಕಿನ ರೈತರು 1ಲಕ್ಷ ಎಕರೆಗೂ ಹೆಚ್ಚು ಭೂಮಿ ಕಳೆದುಕೊಂಡಿದ್ದಾರೆ ಭೂಮಿ ಕಳೆದುಕೊಂಡ 60 ವರ್ಷದವರು ವಿವಿಧ ಪ್ರದೇಶಗಳಲ್ಲಿ ವಾಸಿಸುವವರಿಗೆ ಮನೆ ಜಮೀನಿನ ಹಕ್ಕುಪತ್ರ ಎಲ್ಲರಿಗೂ ಇದುವರೆಗೂ ಕೊಟ್ಟಿರುವುದಿಲ್ಲ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ವಿಧಾನ…