Month: February 2022

ಕೋಲಾರ ಜಿಲ್ಲೆಯ ಮಾಲೂರು ಪುರಸಭೆಯಲ್ಲಿ ನಿವೇಶನ ಗೋಲ್ ಮಾಲ್ : ಜಯಕರ್ನಾಟಕ ಸಂಘಟನೆ ಪ್ರತಿಭಟನೆ…

ಕೋಲಾರ : ಕೋಲಾರ ಜಿಲ್ಲೆಯ ಮಾಲೂರು ಪುರಸಭೆ ಯಲ್ಲಿ 2004 ರಲ್ಲಿ ಆಶ್ರಯ ಸಮಿತಿ ಯೋಜನೆ ಅಡಿಯಲ್ಲಿ ಮಾಲೂರು ಪುರಸಭೆ ಇಲಾಖೆ ನಿವೇಶನಗಳನ್ನು ಹಂಚುವುದಾಗಿ ಪ್ರಕಟಣೆ ಹೊರಡಿಸಿತ್ತು .ಆ ಪ್ರಕಟಣೆಯ ಪ್ರಕಾರ ಮಾಲೂರು ಪಟ್ಟಣದ ನಿವಾಸಿಗಳು ಆಶ್ರಯ ಸಮಿತಿ ವಸತಿಗಾಗಿ 2004ರಲ್ಲಿ…

ಡಾನ್‌ ಬಾಸ್ಕೋ ಇನ್ಸಿಟ್ಯೂಟ್‌ ನ ಕ್ರೀಡಾಪಟು ಚಂದ್ರಶೇಖರ್‌ ಟಿ. ಆರ್‌ ಗೆ ಸನ್ಮಾನ…

ಬೆಂಗಳೂರು ಫೆಬ್ರವರಿ 22: ಬೆಂಗಳೂರು ವಿಶ್ವವಿದ್ಯಾಲಯದ 56 ನೇ ಅಂತರ ಕಾಲೇಜು ಕ್ರೀಡಾ ಕೂಟದಲ್ಲಿ ಪುರುಷರ ವಿಭಾಗದ ಟ್ರಿಪ್ಪಲ್‌ ಜಂಪ್‌ ನಲ್ಲಿ ಬಂಗಾರದ ಪದಕ ಗೆದ್ದಿರುವ ಕುಂಬಳಗೋಡಿನ ಡಾನ್‌ ಬಾಸ್ಕೋ ಇನ್ಸಿಟ್ಯೂಟ್‌ ನ ಬಿ.ಬಿ.ಎ ವಿದ್ಯಾರ್ಥಿ ಟಿ ಆರ್‌ ಚಂದ್ರಶೇಖರ್‌ ಅವರನ್ನು…

ಹರ್ಷ ಹತ್ಯೆ ಪ್ರಕರಣ ಇಬ್ಬರ ಬಂಧನ-ಎಡಿಜಿಪಿ ಪ್ರತಾಪ್ ರೆಡ್ಡಿ…

ಶಿವಮೊಗ್ಗ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಇನ್ನು ಅವರಿಂದ ಮಾಹಿತಿ ಪಡೆದು ಉಳಿದ ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಎಡಿಜಿಪಿ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕೊಲೆ ಪ್ರಕರಣದಿಂದ ಶಿವಮೊಗ್ಗದಲ್ಲಿ ಪ್ರಕ್ಷುಬ್ಧ…

ಪರಿಸ್ಥಿತಿ ಅವಲೋಕಿಸಿ ಕರ್ಫ್ಯೂ ಮುಂದುವರೆಸುವ ಬಗ್ಗೆ ನಿರ್ಧಾರ-ಜಿಲ್ಲಾಧಿಕಾರಿ ಡಾ. ಸೆಲ್ವಮಣಿ…

ಶಿವಮೊಗ್ಗ: ನಗರದಲ್ಲಿ ನಿನ್ನೆ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ಸೆಕ್ಷನ್, ಕರ್ಫ್ಯೂವನ್ನು ಮುಂದುವರೆಸುವ ಕುರಿತಾಗಿ ಪರಿಸ್ಥಿತಿ ಅವಲೋಕಿಸಿ ಇಂದು ಸಂಜೆ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹೇಳಿದ್ದಾರೆ. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪರಿಸ್ಥಿತಿ ನಿಯಂತ್ರಣಕ್ಕೆ ಸೆಕ್ಷನ್, ಪ್ರತಿಬಂಧಕಾಜ್ಞೆ ಜಾರಿಗೊಳಿಲಾಗಿದೆ.…

ಶಿವಮೊಗ್ಗದಲ್ಲಿ ಗುಪ್ತಚರ ಇಲಾಖೆ ವಿಫಲ-ಚಕ್ರವರ್ತಿ ಸೂಲಿಬೆಲೆ…

ಶಿವಮೊಗ್ಗ: ಶಿವಮೊಗ್ಗದಲ್ಲಿ ಗುಪ್ತಚರ ಇಲಾಖೆಯಿಂದ ಮಾಹಿತಿ ಸಂಗ್ರಹಿಸುವಲ್ಲಿ ವಿಫಲವಾಗಿದೆ ಎಂದು ಯುವ ಬ್ರಿಗೇಡ್ ನ ಸಂಸ್ಥಾಪಕ ಚಕ್ರವರ್ತಿ ಸೂಲಬೆಲಿ ಅಭಿಪ್ರಾಯಪಟ್ಟರು.ಇಂದು ಮೃತ ಹರ್ಷನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತರ ಹಲ್ಲೆ…

ಬೂದಿ ಮುಚ್ಚಿದ ಕೆಂಡ ಹಳೆ ಶಿವಮೊಗ್ಗದಲ್ಲಿ ಕಟ್ಟೆಚ್ಚರ, ನಗರದಾದ್ಯಂತ ಪೊಲೀಸ್ ಬಂದೋಬಸ್ತ್…

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ನಂತರ ನಗರದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿ, ಹಿಂಸಾಚಾರಕ್ಕೆ ತಿರುಗಿದ ಹಿನ್ನಲೆಯಲ್ಲಿ ನಗರಾದ್ಯಂತ ನಿಷೇಧಾಜ್ಞೆ ಮತ್ತು ಕರ್ಫ್ಯೂ ಜಾರಿಗೊಳಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು, ಪೊಲೀಸ್ ಬಿಗಿ ಬಂದೋ ಬಸ್ತ್ ಮುಂದುವರೆದಿದೆ. ಆದರೆ, ಕರ್ಫ್ಯೂ ನಗರದ…

ಸಚಿವ ಈಶ್ವರಪ್ಪ ರಾಜೀನಾಮೆಗೆ ಕೆ.ಬಿ. ಪ್ರಸನ್ನಕುಮಾರ್ ಆಗ್ರಹ…

ಶಿವಮೊಗ್ಗ: ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾದರೆ ಸಾಲದು, ಆದರ ಹಿಂದಿನ ಷಡ್ಯಂತ್ರ ಬಯಲಾಗಬೇಕು ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹರ್ಷ ಕೊಲೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ಮಾಡಬೇಕು.…

ಕೈಗಾರಿಕ ವಿಶ್ವ ಭೂಪಟದಲ್ಲಿ ಶಿವಮೊಗ್ಗ ಇದೆ-ಮಧುಕರ್ ಜೋಯ್ಸ್…

ಶಿವಮೊಗ್ಗ ನಗರದ ಕೈಗಾರಿಕ ಕ್ಷೇತ್ರದಿಂದ ವಿಶ್ವ ಭೂಪಟದಲ್ಲಿ ಶಿವಮೊಗ್ಗ ನಗರವು ಗುರುತಿಸಿಕೊಂಡಿದೆ. ಇದಕ್ಕೆ ಕಾರಣ ನಗರದ ಕೈಗಾರಿಕೋದ್ಯಮಿಗಳು ಎಂದು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಕೊಡಮಾಡಿದ ‘ವಕೇಶನಲ್ ಅವಾರ್ಡ’ ಪ್ರಶಸ್ತಿ ಸ್ವೀಕರಿಸಿದ ಮಲ್ನಾಡ್ ಫೌಂಡ್ರಿ ಮಾಲಿಕರಾದ ಶ್ರೀಯುತ ಮಧುಕರ್ ಜೋಯಿಸ್ ಮಾತನಾಡಿದರು.…

197 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಸಂಭ್ರಮ -“ಸಾಹಿತ್ಯಾತ್ಮಕ ಸೃಜನಶೀಲತೆಗೆ ಸಾಹಿತ್ಯ ಗ್ರಾಮ ಪೂರಕ ಶಕ್ತಿಯಾಗಿದೆ” : ಕೆ.ಬಿ.ಪ್ರಸನ್ನಕುಮಾರ್…

ಶಿವಮೊಗ್ಗ : ಸಾಹಿತ್ಯಾತ್ಮಕ ಸೃಜನಶೀಲ ಸಂಘಟನೆಗೆ ಸಾಹಿತ್ಯ ಗ್ರಾಮ ಪೂರಕ ಶಕ್ತಿಯಾಗಿದೆ ಎಂದು ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ ಅಭಿಪ್ರಾಯಪಟ್ಟರು ಭಾನುವಾರ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ…

ಆತ್ಮವಿಶ್ವಾಸವೇ ಜೀವನದಲ್ಲಿನ ಯಶಸ್ಸಿನ ಗುಟ್ಟು-ಚೇತನ್ ರಾಮ್…

ಶಿವಮೊಗ್ಗ: ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವಿಕಸನ ವ್ಯಕ್ತಿತ್ವದಲ್ಲಿ ಅಡಗಿದೆ. ಮನುಷ್ಯ ಮೊದಲು ತನ್ನೊಳಗೆ ತಾನು ವಿಕಸನಗೊಳಿಸಬೇಕು. ಆತ್ಮವಿಶ್ವಾಸದಿಂದ ಇರಬೇಕು. ಯಾವತ್ತು ಸೋಲಿಗೆ ಹೆದರಬಾರದು. ಆತ್ಮವಿಶ್ವಾಸವೇ ಯಶಸ್ಸಿನ ಗುಟ್ಟು ಎಂದು ಅಂತರಾಷ್ಟ್ರೀಯ ತರಬೇತುದಾರ, ಲೇಖಕ ಆರ್.ಎ.ಚೇತನ್‌ರಾಮ್ ಹೇಳಿದರು. ಶಿವಮೊಗ್ಗ ನಗರದ ಕಲ್ಲಳ್ಳಿಯ…