ಶಿವಮೊಗ್ಗ ಹಿರಿಯ ಪತ್ರಕರ್ತರಾದ ನಾಗರಾಜ್ ಶೆಣೈ ರವರ ಸುಪುತ್ರ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು…
ಶಿವಮೊಗ್ಗದ ಜಿಲ್ಲಾ ಹಿರಿಯ ಪತ್ರಕರ್ತರಾದ ಶ್ರೀಯುತ ನಾಗರಾಜ್ ಶೆಣೈ ರವರ ಪುತ್ರನ ವಿವಾಹ ಇಂದು ನಗರದ ಗೌಡ ಸರಸ್ವತಿ ಕಲ್ಯಾಣ ಮಂದಿರದಲ್ಲಿ ನಡೆಯಿತು. ಶ್ರೀಶ ಮತ್ತು ಮೇಘ ನವದಂಪತಿಗಳು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನವ ದಂಪತಿಗಳ ಜೀವನ ಸುಖಕರವಾಗಿರಲಿ ಎಂದು…