ಜೆಸಿಐ ಶಿವಮೊಗ್ಗ ಶರಾವತಿ ಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಣೆ…
ಶಿವಮೊಗ್ಗ ನಗರದ ಸೈನಿಕ ಪಾರ್ಕ್ ನಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಸಂಸ್ಥೆಯವರು ಕಾರ್ಗಿಲ್ ವಿಜಯ ದಿವಸ್ ಆಚರಣೆ ಮಾಡಿದರು. ಹೂವು ಗುಚ್ಛಗಳನ್ನು ಸೈನಿಕರ ಪ್ರತಿಮೆಗಳಿಗೆ ಆಕುವ ಮೂಲಕ ಗೌರವ ಸಮರ್ಪಣೆ ಮಾಡಲಾಯಿತ್ತು. ಅಧ್ಯಕ್ಷರಾದ ಜೆಸಿ ಸೌಮ್ಯ ಅರಳಪ್ಪ ಅವರು ಕಾರ್ಗಿಲ್ ಯುದ್ದದ…