Month: September 2022

ಸಂವಿಧಾನದ ಪೀಠಿಕೆಗೆ ಅರ್ಥ ಬರುವಂತೆ ನಡೆದುಕೊಳ್ಳಬೇಕು : ನ್ಯಾ.ಮಲ್ಲಿಕಾರ್ಜುನ ಗೌಡ…

ನಮ್ಮ ಸಂವಿಧಾನದ ಪೀಠಿಕೆಗೆ ಅರ್ಥ ಬರುವಂತೆ ನಾವೆಲ್ಲಾ ನಡೆದುಕೊಂಡಾಗ ಸಂವಿಧಾನ ರಚನೆಕಾರರ ಕನಸು ನನಸಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ ಹೇಳಿದರು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ,…

ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಸಂಸ್ಥೆಯಿಂದ 12 ಸರ್ಕಾರಿ ಶಾಲೆಗಳಿಗೆ ಅಗತ್ಯ ಬೆಂಚ್‌ಗಳ ಕೊಡುಗೆ…

ಶಿವಮೊಗ್ಗ: ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ರೋಟರಿ ಸಂಸ್ಥೆ ಮಹತ್ತರ ಪಾತ್ರ ವಹಿಸುತ್ತಿದ್ದು, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅತ್ತುö್ಯನ್ನತ ಸೇವಾ ಕಾರ್ಯಗಳನ್ನು ನಡೆಸುತ್ತಿದೆ ಎಂದು ಜಿಲ್ಲಾ ಗವರ್ನರ್ ಡಾ. ಜಯಗೌರಿ ಹಾದಿಗಲ್ ಹೇಳಿದರು. ಶಿವಮೊಗ್ಗ ನಗರದ ಕಾಶಿಪುರ ಸರ್ಕಾರಿ ಹಿರಿಯ ಪ್ರಾಥಮಿ…

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಿಸಿದ ಸಂಸದ ಬಿ.ವೈ. ರಾಘವೇಂದ್ರ…

ಸಂಸದರಾದ ಬಿ ವೈ ರಾಘವೇಂದ್ರ ರವರು ಇಂದು ಸೊಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಕೆಲಸವನ್ನು ವೀಕ್ಷಿಸಿ, ಬಿಸಿಎಎಸ್ ಅಧಿಕಾರಿಗಳೊಂದಿಗೆ ಮುಂಬರುವ ಶಿವಮೊಗ್ಗ ವಿಮಾನ ನಿಲ್ದಾಣದ ವಿನ್ಯಾಸ ಹಂತದ ಭದ್ರತಾ ಪರಿಶೀಲನಾಸಭೆಯಲ್ಲಿ ವಿವಿಧ ಸಲಹೆಯನ್ನು ನೀಡಿದರು. ಈ ಸಂದರ್ಭದಲ್ಲಿ ಬಿಸಿಎಎಸ್ ರಿಜನಲ್…

ಗುಜರಾತ್ ರಾಜ್ಯದ ವಡೋದರ ಹೋಂ ಸ್ಕೂಲ್ ಸಂಸ್ಕೃತ ವಿದ್ಯಾರ್ಥಿಗಳಿಂದ ಕಲಿಕೆಯ ಚರ್ಚೆ…

ಶಿವಮೊಗ್ಗ: ಗುಜರಾತ್ ರಾಜ್ಯದ ವಡೋದರ ದಲ್ಲಿರುವ, ವಡೋದರ ಹೋಂ ಸ್ಕೂಲ್ ಸಂಸ್ಕೃತ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಇಂದು ಸಂಸ್ಕೃತ ಭವನಕ್ಕೆ ಆಗಮಿಸಿ, ಸಂಸ್ಕೃತ ಕಲಿಕೆಯ ಮಹತ್ವ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಯೋಜನೆಯ ರಾಜ್ಯಾಧ್ಯಕ್ಷ…

ಶಿಕಾರಿಪುರದಲ್ಲಿ ಪಕ್ಷದ ಬಲವರ್ಧನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಓ.ಶಿವಕುಮಾರ್ ಕ್ಷೇತ್ರಾದ್ಯಂತ ಮಿಂಚಿನ ಸಂಚಾರ…

ಶಿಕಾರಿಪುರ ನ್ಯೂಸ್… ಶಿಕಾರಿಪುರ ಸೆ.21: ಇತ್ತೀಚೆಗೆ ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಇವರು ಯಾವುದೇ ಪದಾಧಿಕಾರಿಗಳು ಚುನಾವಣೆವರೆಗೆ ವಿಶ್ರಮಿಸುವಾಗಿಲ್ಲ. ಆ ರೀತಿ ವಿಶ್ರಾಂತಿ ಬೇಕಿದ್ದರೆ ತಮಗೆ ನೀಡಿರುವ ಹುದ್ದೆಯಿಂದ ಕೆಳಗಿಳಿಯಿರಿ ಎಂಬ ಕಟ್ಟುನಿಟ್ಟಿನ…

ಪರಿಸರ ಜಾಗೃತಿ, ಸಂರಕ್ಷಣೆ ಅತ್ಯಂತ ಅವಶ್ಯಕ-ಶಿವಕುಮಾರ್…

ಶಿವಮೊಗ್ಗ: ತಂತ್ರಜ್ಞಾನ ಮುಂದುವರೆದAತೆ ಹಾಗೂ ಕಾಲ ಬದಲಾದಂತೆ ಪರಿಸರ ನಾಶ ಹೆಚ್ಚಾಗುತ್ತಿದ್ದು, ಇನ್ನೂ ಮುಂದೆ ಜಾಗೃತಿ ವಹಿಸುವ ಜತೆಯಲ್ಲಿ ಪರಿಸರ ನಾಶ ಆಗುವುದನ್ನು ತಡೆಗಟ್ಟಬೇಕಿದೆ ಎಂದು ಜೆಸಿಐ ವಲಯ 24ರ ಅಧ್ಯಕ್ಷ ಶಿವಕುಮಾರ್ ಹೇಳಿದರು.ಜೆಸಿಐ ಸಪ್ತಾಹದ ಪ್ರಯುಕ್ತ ಶಿವಮೊಗ್ಗ ನಗರದ ವಿವಿಧ…

ಸಾರ್ವಜನಿಕರಿಗೆ ತೊಂದರೆ ಆಗುವಂಥ ಕೆಲಸವನ್ನು ಮಾಡಬೇಡಿ : ಸಂಸದ ಬಿ.ವೈ.ರಾಘವೇಂದ್ರ…

ಶಿವಮೊಗ್ಗ ನಗರದ ಚಂದ್ರಶೇಖರ್ ಆಜಾದ್ ಪಾರ್ಕ್ ( ಫ್ರೀಡಂ ಪಾರ್ಕ್ ) ನ ಅಭಿವೃದ್ಧಿಗಾಗಿ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ನವರು ಸಮಯದಲ್ಲಿ ಅನುದಾನವನ್ನು ನೀಡಿದ್ದರು.ಈಗ ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಅನೇಕ ಕಾಮಗಾರಿಯನ್ನು ಮಾಡುತ್ತಿದ್ದು, ಇದರಿಂದ…

ಅಪ್ಪು ಅಜರಾಮರ ಸಮಿತಿಯಿಂದ ಶಿವಮೊಗ್ಗ S.P ಡಾ.ಲಕ್ಷ್ಮಿ ಪ್ರಸಾದ್ ಗೆ ಸನ್ಮಾನ…

ಅಪ್ಪು ಅಜರಾಮರ ಸಮಿತಿ ಶಿವಮೊಗ್ಗ ವತಿಯಿಂದ ಶಿವಮೊಗ್ಗ ಜಿಲ್ಲಾ ವರಿಷ್ಟಾಧಿಕಾರಿಗಳಾದ ಡಾ. ಲಕ್ಹ್ಮೀ ಪ್ರಸಾದ್ ರವರನ್ನು ಭೇಟಿ ಮಾಡಿ ಸನ್ಮಾನಿಸಿದರು.ಇತಿಹಾಸ ಪ್ರಸಿದ್ಧವಾದ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಯನ್ನು ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನೆರವೇರಿಸಿಕೊಟ್ಟ ಪೊಲೀಸ್ ಇಲಾಖೆಗೆ ಅಭಿನಂದನೆಯನ್ನು ತಿಳಿಸಿಲಾಯಿತು. ಈ…

ಕಳೆದ ಇಪ್ಪತ್ತು ವರ್ಷಗಳಲ್ಲೇ ಪೊಲೀಸ್ ಇಲಾಖೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹುದ್ದೆಗಳು ಖಾಲಿ: ಗೃಹ ಸಚಿವ ಆರಗ ಜ್ಞಾನೇಂದ್ರ…

ರಾಜ್ಯದಲ್ಲಿ ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹುದ್ದೆಗಳು ಖಾಲಿಯಿದ್ದು, ಈ ವರ್ಷ ಸುಮಾರು ೫೦೦೦ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ವಿಧಾನ ಸಭೆಯಲ್ಲಿ, ಪ್ರಶ್ನೋತ್ತರ ವೇಳೆಯಲ್ಲಿ,…

ರಾಜಕೀಯ ಪ್ರವೇಶ ಸತ್ಯ , ಘೋಷಣೆಯ ಹಿಂದೆ ಯಾವುದೇ ಪಕ್ಷ ಸಂಘಟನೆಗಳ ಪ್ರೇರಣೆ ಇಲ್ಲ-ಡಾ. ಧನಂಜಯ್ ಸರ್ಜಿ ಸ್ಪಷ್ಟನೆ…

ಶಿವಮೊಗ್ಗ: ‘ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ನನ್ನ ಜನ್ಮದಿನದ (12-9-2022) ಸಮಾರಂಭದಲ್ಲಿ ರಾಜಕಾರಣ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿರುವುದು ನಿಜ. ಆದರೆ, ಘೋಷಣೆಯ ಹಿಂದೆ ಯಾವುದೆ ಪಕ್ಷ, ಸಂಘಟನೆಗಳ ಮುಖಂಡರ ಪ್ರೇರಣೆ ಇರಲಿಲ್ಲ’ ಎಂದು ಸರ್ಜಿ ಫೌಂಡೇಷನ್‌ ಮುಖ್ಯಸ್ಥ ಡಾ.ಧನಂಜಯ ಸರ್ಜಿ ಪ್ರತಿಕ್ರಿಯಿಸಿದ್ದಾರೆ.…