Month: January 2026

ದಿ.ಡಾII ಸುರೇಶ್ ಹೆಗಡೆ ಸ್ಮರಣಾರ್ಥ ಹೆಗ್ಗೋಡುನಲ್ಲಿ ಬೃಹತ್ ರಕ್ತದಾನ ಶಿಬಿರ…

ಮಂಜುನಾಥ್ ಶೆಟ್ಟಿ… ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಹೆಗ್ಗೂಡು ಗ್ರಾಮದಲ್ಲಿ ಜನಾನುರಾಗಿ ವೈದ್ಯರಾಗಿ ಸುಮಾರು 45 ವರ್ಷಗಳ ಕಾಲ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ದಿವಂಗತ ಡಾಕ್ಟರ್ ಸುರೇಶ್ ಹೆಗ್ಡೆಯವರ 10 ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ದಿನಾಂಕ 8.1.2026 ರಂದು…

ಮಹಿಳೆಯರು-ಹೆಣ್ಣುಮಕ್ಕಳಿಗೆ ಕಿರುಕುಳದ ವಿರುದ್ದ ತಕ್ಷಣದ ರಕ್ಷಣೆ ನೀಡುವ ‘ಅಕ್ಕ ಪಡೆ’ : ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್…

ಮಂಜುನಾಥ್ ಶೆಟ್ಟಿ ಸಮಾಜಘಾತುಕ ಶಕ್ತಿಗಳು ಮಹಿಳೆಯರು ಮತ್ತು ಮಕ್ಳಳಿಗೆ ಕಿರುಕುಳ ನೀಡುವುದು, ಅಸಭ್ಯವಾಗಿ ವರ್ತಿಸುವುದು ಮತ್ತು ಯಾವುದೇ ರೀತಿಯ ದೌರ್ಜನ್ಯವೆಸಗುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ‘ಅಕ್ಕ’ ಪಡೆ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್…

ಅರಸು ದಾಖಲೆ ಮುರಿದ ಸಿಎಂ ಸಿದ್ದರಾಮಯ್ಯ-ಶಿವಮೊಗ್ಗದಲ್ಲಿ ಬಿರಿಯಾನಿ ಲಾಡು ಹಂಚಿ ಸಂಭ್ರಮಿಸಿದ ಕಾಂಗ್ರೆಸ್…

ಮಂಜುನಾಥ್ ಶೆಟ್ಟಿ ರಾಜ್ಯದಲ್ಲಿ ಅತಿ ಹೆಚ್ಚು ದಿನಗಳ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ದೇವರಾಜ್ ಅರಸು ಅವರ ದಾಖಲೆಯನ್ನು ಮೀರಿ ಸಿಎಂ ಸಿದ್ದರಾಮಯ್ಯ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದಾದ್ಯಂತ ಉತ್ಸಾಹದಿಂದ ಸಂಭ್ರಮಾಚರಣೆ ನಡೆಸುತ್ತಿದ್ದು, ಶಿವಮೊಗ್ಗದಲ್ಲೂ…

ಬೀದಿ ನಾಯಿ ದತ್ತು ಪಡೆಯಲು ಅರ್ಜಿ ಆಹ್ವಾನ…

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳನ್ನು ದತ್ತು ಪಡೆದು ಪೋಷಿಸಲು, ಅರ್ಜಿ ಆಹ್ವಾನಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಹಾಗೂ ಸರ್ಕಾರದ ಆದೇಶಗಳ ಅನುಸಾರ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಣ ಮಾಡಲು ಹಾಗೂ ವಿವಿಧ ಸಾರ್ವಜನಿಕ / ಖಾಸಗಿ…

ಬೀದಿ ಮೇಲೆ ಬಿಟ್ಟ ನಿರುಪಯುಕ್ತ ಮಾರಾಟ ಪರಿಕರಗಳಿಗೆ ಕೊನೆಯ ಎಚ್ಚರಿಕೆ ನೀಡಿದ ಪಾಲಿಕೆ…

ಮಂಜುನಾಥ್ ಶೆಟ್ಟಿ ಶಿವಮೊಗ್ಗ ಮಹಾನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫುಟ್ ಪಾತ್ / ರಸ್ತೆ /ಸಾರ್ವಜನಿಕ ಸ್ಥಳಗಳಲ್ಲಿರುವ ಅನುಪಯುಕ್ತ / ನಿಷ್ಕ್ರಿಯ / ಬೀದಿ ಬದಿ ಗಾಡಿಗಳು, ಮಾರಾಟ ಪರಿಕರಗಳನ್ನು ಬೀದಿಯಲ್ಲೇ ಬಿಟ್ಟಿರುವ ಮಾಲೀಕರಿಗೆ ಪಾಲಿಕೆ ಎಚ್ಚರಿಕೆಯ ನೋಟೀಸ್ ಜಾರಿ ಮಾಡಿದೆ. ಶಿವಮೊಗ್ಗ…

ರಸ್ತೆ ಸುರಕ್ಷತಾ ಮಾಸದ ಪೋಸ್ಟರ್ ಮತ್ತು ಕರ ಪತ್ರ ಪ್ರದರ್ಶನ…

ಮಂಜುನಾಥ್ ಶೆಟ್ಟಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ-2026ರ ಅಂಗವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮತ್ತು ಸಂಚಾರಿ ಸಿಪಿಐ ದೇವರಾಜ್ ಪೋಸ್ಟರ್ ಪ್ರದರ್ಶನ ಮಾಡಿದರು. ನಗರದ ಸಂಚಾರಿ ವೃತ್ತದ ಕಚೇರಿಯಲ್ಲಿ ರಸ್ತೆ ಸುರಕ್ಷತಾ ಮಾಸದ ಪೋಸ್ಟರ್ ಗಳು ಮತ್ತು ಕರ ಪತ್ರಗಳನ್ನು ಪ್ರದರ್ಶನ…

ಯೋಗ ಶಿಬಿರಕ್ಕೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಚಾಲನೆ…

ಮಂಜುನಾಥ್ ಶೆಟ್ಟಿ ಪ್ರತಿದಿನ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ-ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್… ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗಾಗಿ ಯೋಗ ಶಿಭಿರವನ್ನು…

ಕ್ರೀಡೆ ಎಂದರೆ ಕೇವಲ ಮೈದಾನದಲ್ಲಿ ಓಡುವುದಲ್ಲ-GD. ಮಂಜುನಾಥ್…

ಡೆಲ್ಲಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಅನುಯಲ್ ಸ್ಪೋರ್ಟ್ಸ್ ಡೇ ಕಾರ್ಯಕ್ರಮಕ್ಕೆ ಅತಿಥಿಯಾಗಿ ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕರಾದ ಜಿ.ಡಿ. ಮಂಜುನಾಥ್ ಅತಿಥಿಯಾಗಿ ಭಾಗವಹಿಸಿದ್ದರು. ನಂತರ ಕಾರ್ಯಕ್ರಮ ಉದ್ದೇಶಸಿ ಮಾತನಾಡಿದ ಅವರು ಕ್ರೀಡೆ ಎಂದರೆ ಕೇವಲ ಮೈದಾನದಲ್ಲಿ ಓಡುವುದಲ್ಲ…

2026 ಹೊಸ ವರ್ಷ ತರಲಿ ನಮಗೆಲ್ಲ ಹರುಷ-ಟೀಮ್ ಪ್ರಜಾಶಕ್ತಿ…

ಕಾಲಚಕ್ರ ನಿರಂತರವಾಗಿ ತಿರುಗುತ್ತಲೇ ಇದೆ. ಒಂದು ವರ್ಷದ ಕೊನೆ, ಮತ್ತೊಂದು ವರ್ಷದ ಆರಂಭ-ಇವು ಕೇವಲ ದಿನಾಂಕಗಳ ಬದಲಾವಣೆಗಳಷ್ಟೇ ಅಲ್ಲ; ಅವು ಮಾನವ ಮನಸ್ಸಿನಲ್ಲೊಂದು ಹೊಸ ಆಶಾಭಾವನೆಯ ಮೊಳಕೆಯೊಡೆತ. ಹೊಸ ವರ್ಷವೆಂದರೆ ಹಳೆಯ ನೋವುಗಳಿಗೆ ವಿದಾಯ ಹೇಳಿ, ಹೊಸ ಕನಸುಗಳಿಗೆ ಸ್ವಾಗತಿಸುವ ಕ್ಷಣ.…