ಪ್ರಮುಖ ಸಂಸದೀಯ ಸಂಸ್ಥೆಗಳಿಗೆ ಸಂಸದ ಬಿ.ವೈ.ರಾಘವೇಂದ್ರ ನೇಮಕ…

ಕೇಂದ್ರ ಗೃಹ ಹಾಗು ಉದ್ಯಮಗಳ ಸಮಿತಿಗೆ ಸಂಸದ ಬಿ.ವೈ.ರಾಘವೇಂದ್ರ ನೇಮಕವಾಗಿದ್ದಾರೆ.ದೇಶದ ಉದ್ಯಮಗಳ ಸಂಸದೀಯ ಸಮಿತಿ ಹಾಗು ಗೃಹ ವ್ಯವಹಾರಗಳ ಸಮಿತಿಗೆ ಬಿ ವೈ ರಾಘವೇಂದ್ ಆಯ್ಕೆಯಾಗಿದ್ದಾರೆ. ಪ್ರದಾನಿ ನರೇಂದ್ರ ಮೋದಿ ಯವರ ಅಧ್ಯಕ್ಷತೆಯ ಸಂಸದೀಯ ಸಮಿತಿ ದೇಶದ ಉದ್ಯಮಗಳ ಕಾರ್ಯಕ್ಷಮತೆ ಸಭೆ…

ರಾಷ್ಟ್ರಾದ್ಯಂತ ಮೈ ಭಾರತ್ ನ ಭಾರತ್ ಸ್ವಚ್ ಮಿಷನ್-ನಯ ಸಂಕಲ್ಪದ ಯೋಜನೆ…

ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆಯು ರಾಷ್ಟ್ರದಾದ್ಯಂತ ಮೈ ಭಾರತ್ ನ ಸ್ವಚ್ಛ ಭಾರತ್ ಮಿಷನ್-‌ ನಯಾ ಸಂಕಲ್ಪದ ಯೋಜನೆಯಲ್ಲಿ ಸ್ವಭಾವ್‌ ಸ್ವಚ್ಛತಾ, ಸಂಸ್ಕಾರ್‌ ಸ್ವಚ್ಛತೆ ಎಂಬ ಶೀರ್ಷಿಕೆಯಡಿಯಲ್ಲಿ ಅಕ್ಟೊಬರ್ ೨ ರಂದು ಗಾಂಧಿ ಜಯಂತಿಯ ಪ್ರಯುಕ್ತ ಸೆಪ್ಟೆಂಬರ್‌…

ಯಶಸ್ವಿಯಾಗಿ ನಡೆದ ಆರ್ಯವೈಶ್ಯ ಶತಮಾನೋತ್ಸವ ಕಾರ್ಯಕ್ರಮ…

ಶಿವಮೊಗ್ಗದ ಪ್ರತಿಷ್ಠಿತ ಸಹಕಾರ ಸಂಘಗಳಲ್ಲಿ ಒಂದದ ಪ್ರಮುಖವಾಗಿ ಗುರುತಿಸಿಕೊಂಡಿರುವ ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಅದ್ದೂರಿ ಶತಮಾನೋತ್ಸವ ಸಮಾರಂಭವನ್ನು ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮತ್ತು ಮೈಸೂರು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಸಂಸಾರದ ಬಿ…

ಸಹ್ಯಾದ್ರಿ ಸ್ನೇಹ ಸಂಘ ಆಶ್ರಯದಲ್ಲಿ IMA ಮತ್ತು ಮೆಟ್ರೋ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಹೃದಯ ದಿನ ಆಚರಣೆ…

ವಿಶ್ವ ಹೃದಯ ದಿನದ ಅಂಗವಾಗಿ ಸಹ್ಯಾದ್ರಿ ಸ್ನೇಹ ಸಂಘ ಆಶ್ರಯದಲ್ಲಿ IMA ಮತ್ತು ಮೆಟ್ರೋ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಡಾ ಶಿವಶಂಕರ್, ಹೃದಯ ರೋಗ ತಜ್ಞರು ಮೆಟ್ರೋ ಆಸ್ಪತ್ರೆ IMA…

SCI ಶಿವಮೊಗ್ಗ ಭಾವನ ವತಿಯಿಂದ ಅಂತರರಾಷ್ಟ್ರೀಯ ಕ್ರೀಡಾಪಟುಗಳಿಗೆ ಸನ್ಮಾನ…

ಎಸ್ ಸಿ ಐ ಭಾವನ ಶಿವಮೊಗ್ಗ ವತಿಯಿಂದ ನಗರದ ಮಧುರ ಪ ಪ್ಯಾರಡೈಸ್ ನಲ್ಲಿ ಶಶಿಕಲಾ ಶೆಟ್ಟಿ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಸೆಲ್ಯೂಟ್ ದ ಸೈಲೆಂಟ್ ಸ್ಟಾ ರ್ಸ್ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಅಂತರ ರಾಷ್ಟ್ರೀಯ ಕ್ರೀಡಾಪಟುಗಳು ಆದ ಕುಮಾರಸ್ವಾಮಿ,…

SCI ಶಿವಮೊಗ್ಗ ಭಾವನ ವತಿಯಿಂದ ಶಿಕ್ಷಕರಿಗೆ ಸನ್ಮಾನ…

ಎಸ್ ಸಿ ಐ ಶಿವಮೊಗ್ಗ, ಭಾವನಾ ಸಂಸ್ಥೆ ವತಿಯಿಂದ ನಗರದ ಮಧುರ ಪ್ಯಾರಡೈಸ್ ನಲ್ಲಿ ಅಧ್ಯಕ್ಷರಾದ ಶಶಿಕಲಾ ಶೆಟ್ಟಿ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಮನುಷ್ಯನ ಜೀವನದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು. ಶಾಲೆಯಲ್ಲಿ ಬಾಲ್ಯದಲ್ಲಿ…

ಬಿಜೆಪಿ ಜೆಡಿಎಸ್  ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ-ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಬೆಂಬಲ…

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ನೈತಿಕ ಬೆಂಬಲ ಸೂಚಿಸಿ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಬಿಜೆಪಿ -ಜೆಡಿಎಸ್ ಷಡ್ಯಂತ್ರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಗಾಂಧಿ ಪಾರ್ಕ್‍ನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಸಿದ್ಧರಾಮಯ್ಯ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ…

ರೈಲ್ವೆ ಪ್ರಯಾಣಿಕರ ನಾಗರಿಕರ ಸಂಘದಿಂದ ರೈಲ್ವೆ ಸಚಿವ V.ಸೋಮಣ್ಣಗೆ ಮನವಿ…

ರೈಲ್ವೆ ಪ್ರಯಾಣಿಕರ ನಾಗರಿಕರ ಸಂಘದಿಂದ ರೈಲ್ವೆ ಸಚಿವ V ಸೋಮಣ್ಣ ರವರಿಗೆ ಮನವಿ ಸಲ್ಲಿಸಿದರು. ೧. ಶಿವಮೊಗ್ಗ ನಗರದಿಂದ ಅರಸೀಕೆರೆ, ಹಾಸನ, ಸಕಲೇಶಪುರ, ಮಂಗಳೂರು, ಸುಬ್ರಮಣ್ಯ ಮಂಗಳೂರು. ಹೊಸ ರೈಲ್ವೆ ಇಂಟರ್ ಸಿಟಿ ಬಿಡಬೇಕು.(ಇದರಿಂದ ಕೇರಳ ಕೊಚ್ಚಿನ್ ಗುರುವಾಯುರು, ಶಬರಿಮಲೆ ದೇವಸ್ಥಾನಕ್ಕೆ…

OPS ಜಾರಿಗೊಳಿಸಿ-ಡಾ. ಪರಿಸರ ನಾಗರಾಜ್…

OPS ಜಾರಿಗೊಳಿಸುವಂತೆ ಡಾ ಪರಿಸರ ನಾಗರಾಜ್ ಎಡಿಸಿ ಸಿದ್ದಲಿಂಗ ರೆಡ್ಡಿರವರಿಗೆ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ಕಳೆದ 10ವರ್ಷಗಳಿಂದ ಹಳೆ ಪಂಚಣಿ ವ್ಯವಸ್ಥೆ ಮರು ಸ್ಥಾಪಿಸುವ ವಿಷಯದಲ್ಲಿ ನಿರಂತರ ಹೋರಾಟನಡೆಸುತ್ತಿರುವುದು ವಿಷಯವಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ…

ಕುವೆಂಪು ವಿಶ್ವವಿದ್ಯಾಲಯದ ನಗರ ಕಚೇರಿಯಲ್ಲಿ ಕಾಣಿಸಿಕೊಂಡ ಹಾರುವ ಹಾವು…

ಹಾವುಗಳ ಜಾತಿಯಲ್ಲಿ ವಿಶೇಷ ತಳಿಯಾದ ಹಾರುವ ಹಾವು (Flying Ornate Snake) ಕುವೆಂಪು ವಿಶ್ವವಿದ್ಯಾಲಯದ ನಗರ ಕಛೇರಿಯಲ್ಲಿ ಪತ್ತೆಯಾಗಿದೆ. ಎಂ.ಆರ್.ಎಸ್ ಸರ್ಕಲ್ ನಲ್ಲಿರುವ ಕುವೆಂಪು ವಿಶ್ವವಿದ್ಯಾಲಯ ನಗರ ಕಛೇರಿಯಲ್ಲಿ ಹಾರುವ ಹಾವು (Flying Ornate Snake) ಪತ್ತೆಯಾಗಿದ್ದು ಇದು ಉರಗ ಜಾತಿಯಲ್ಲಿ…