ಯುವ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ಡೀಸೆಲ್ ಏರಿಕೆ ವಿರೋಧಿಸಿ ಪ್ರತಿಭಟನೆ..
ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಮಾಡಿಕೊಂಡರು. ದೇಶಾದ್ಯಂತ ಜನ ಕೊರೋನಾ ಎರಡನೇ ಅಲೆಯಿಂದ ತತ್ತರಿಸಿದ್ದು ಮೂರನೆಯ ಮುನ್ಸೂಚನೆ ಗಳಿದ್ದು ಇಂತಹ ಸಂದರ್ಭದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರ ವನ್ನು ಕೇಂದ್ರ ಬಿಜೆಪಿ ಸರ್ಕಾರ ಏರಿಕೆ…
ಐವತ್ತು ಬೆಡ್ ಇರುವ ಪ್ರೈವೇಟ್ ಹಾಸ್ಪಿಟಲ್ ಗಳಿಗೆ ಆಕ್ಸಿಜನ್ ಪ್ಲಾಂಟ್ ಕಡ್ಡಾಯ…
ಕರ್ನಾಟಕ ಸರ್ಕಾರವು ಐವತ್ತು ಬೆಡ್ ಇರುವ ಪ್ರೈವೇಟ್ ಹಾಸ್ಪಿಟಲ್ಸ್ ಗಳಿಗೆ ಆಕ್ಸಿಜನ್ ಪ್ಲಾಂಟ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಐವತ್ತು ಬೆಡ್ ಹಾಗೂ ಮೇಲ್ಪಟ್ಟು ಇರುವ ಪ್ರೈವೆಟ್ ಹಾಸ್ಪಿಟಲ್ ಗಳು ತಮ್ಮ ಅವಶ್ಯಕತೆಗೆ ತಕ್ಕಂತೆ ಆಕ್ಸಿಜನ್ ಪ್ಲಾಂಟ್ ರೂಪಿಸಿಕೊಳ್ಳುವುದು ಕಡ್ಡಾಯ. ಹಾಗೆಯೇ…
ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಐವತ್ತು ಲಕ್ಷ…
ರಾಜ್ಯದಲ್ಲಿ ಕೊರೋನಾ ವೈರಸ್ (ಕೋವಿಡ-19) ಎರಡನೇ ಅಲೆಯೂ ಹರಡುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಒಳಗಾದ ರಾಜ್ಯದ ನಾಗರಿಕರಿಗೆ ಪರಿಹಾರ ಕಲ್ಪಿಸುವ ಸಲುವಾಗಿ ರಾಜ್ಯ ಸರ್ಕಾರದ “ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ” ಸಹಕಾರಿ ಕ್ಷೇತ್ರವಾದ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ , ಜಿಲ್ಲೆಯ…
ದುರ್ಗಿಗುಡಿ ಮಹಾನಗರ ಪಾಲಿಕೆ ಸದಸ್ಯರಿಂದ ಸುರಭಿ ಗೋಶಾಲೆಗೆ ತರಕಾರಿ ವಿತರಣೆ..
ದುರ್ಗಿಗುಡಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಮೀನಾ ಗೋವಿಂದರಾಜು ಹಾಗೂ ಬಿಜೆಪಿ ಯುವ ಮುಖಂಡ ಶ್ರೀ ಡಿ ಜಿ ಕಿರಣ್ ಅವರ ನೇತತ್ವದಲ್ಲಿ ಸುರಭಿ ಗೋ ಶಾಲೆಗೆ ಮಂಡಿನಕೊಪ್ಪ 50 ಕ್ರೆಟ್ ಟೊಮೋಟೊ ಹಾಗೂ ತರಕಾರಿ ಕೊಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ…
ಖಾತೆಗೆ 6,000 ಬದಲು 6 ಲಕ್ಷ ಹಾಕಿದ ಬ್ಯಾಂಕ್..!
ದಾವಣಗೆರೆ ನಗರ ಪಾಲಿಕೆ ಮೇಯರ್-ಉಪ ಮೇಯರ್ ಸೇರಿ 50 ಸದಸ್ಯರ ಬ್ಯಾಂಕ್ ಖಾತೆಗಳಿಗೆ ತಲಾ 6 ಲಕ್ಷದಿಂದ 16 ಲಕ್ಷದವರೆಗೆ ಹಣ ಜಮಾ ಆಗಿ, ಮತ್ತೆ ಬ್ಯಾಂಕ್ಗೆ ವಾಪಸ್ಸಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ನಗರ ಪಾಲಿಕೆ ಮೇಯರ್, ಉಪ ಮೇಯರ್ ಹಾಗೂ…
ಭದ್ರಾವತಿಯಲ್ಲಿ ಗಾಂಜಾ ಮಾರಾಟಗಾರರ ಬಂಧನ..
ದಿನಾಂಕಃ-04-06-2021 ರಂದು ಸಂಜೆ ಭದ್ರಾವತಿ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಳೆಹೊನ್ನೂರು ರಸ್ತೆಯ ಸ್ಮಶಾನದ ಬಳಿ ಯಾರೋ ಆಸಾಮಿಗಳು ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಸಿ.ಪಿ.ಐ ಭದ್ರಾವತಿ ನಗರ ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ…
*ಜುಲೈ 1 ರಿಂದ ಅಪಾರ್ಟಮೆಂಟ್ ಮನೆಗಳಿಗೆ ಆನ್ ಲೈನ್ ಅರ್ಜಿ ಆಹ್ವಾನ
ಗೋವಿಂದಪುರ ಅಪಾರ್ಟ್ಮೆಂಟ್ ಕೋರಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಬಾಕಿ ಇರುವ ಹಣ ಪಾವತಿಸಲು ಜುಲೈ ಅಂತ್ಯದವರೆಗೆ ಕಾಲಾವಕಾಶ.ಗೋವಿಂದಾಪುರ 2ಜಿ ಮನೆಯ ಅಪಾರ್ಟ್ಮೆಂಟ್ ಗೆ ಅರ್ಜಿ ಸಲ್ಲಿಸಿದ 2991 ಫಲಾನುಭವಿಗಳ ಆಯ್ಕೆ. ಶಿವಮೊಗ್ಗ ನಗರದ ಜನರ ಕನಸಿನ ಮನೆ ಪಡೆಯಲು ಸರ್ಕಾರ ಅನೇಕ…
ಯಡಿಯೂರಪ್ಪನವರು ಹುಟ್ಟು ಹೋರಾಟಗಾರರೇ ವಿನಹ ಒಳ್ಳೆಯ ಆಡಳಿತಗಾರರಲ್ಲ.
ನೆರೆಯ ಆಂಧ್ರಪ್ರದೇಶ ರಾಜ್ಯದ ಮುಖ್ಯಮಂತ್ರಿಯ ಪ್ರಭಾವದಿಂದ ಮೈಸೂರ ಜಿಲ್ಲೆಗೆ ವರ್ಗಾಯಿಸಿಕೊಂಡು ವಕ್ಕರಿಸಿರುವ ಈ ಗಟ್ಟಿಗಿತ್ತಿ ಅದೆಷ್ಟು ಜನ ಅಧಿಕಾರಗಳ ಜೀವ ಹಿಂಡುತ್ತಾಳೋ ತಿಳಿಯದಾಗಿದೆ ಎನ್ನುತ್ತಾರೆ ಮೈಸೂರಿನ ಜನ ಹಾಗೂ ಹೆಸರು ಹೇಳದ ಅಧಿಕಾರಿಗಳು. ಪರಿಶಿಷ್ಟ ಜಾತಿಯ, ಸಮಾನ ಶ್ರೇಣಿಯ ಅಧಿಕಾರಿ ಶರತ…
ಶಿವಮೊಗ್ಗದ ಇಂದಿನ ಕೋವಿಡ ರಿಪೋರ್ಟ್
ಇಂದು ಶಿವಮೊಗ್ಗದಲ್ಲಿ 694 ಹೊಸ ಪ್ರಕರಣಗಳು ದಾಖಲಾಗಿವೆ. 740 ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ ಯಿಂದಾಗಿ ಜಿಲ್ಲೆಯಲ್ಲಿ ಇಂದು 7 ಸಾವು ಸಂಭವಿಸಿದೆ. ಇದರೊಂದಿಗೆ ಟೋಟಲ್ ಆ್ಯಕ್ಟಿವ್ ಪ್ರಕರಣಗಳು 6900.ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
Brotherhood’s ತಂಡದಿಂದ ಆಹಾರ ವಿತರಣೆ…
ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ. ಶ್ರೀ ಶ್ರೀ ಶ್ರೀ ಸಿದ್ಧಾರೂಢ ಆಶ್ರಮ. ಶಿವದುರ್ಗ,ಶಿವಮೊಗ್ಗ ದಿವ್ಯ ಸಾನ್ನಿಧ್ಯದಲ್ಲಿ ನಗರದ ಸಿದ್ಧಾರೂಢ ಅಶ್ರಮದ ಸಂಯುಕ್ತ ಆಶ್ರಯದಲ್ಲಿ Brotherhood’s ತಂಡದಿಂದ ಪುಟ್ಟಪ್ಪ ಕ್ಯಾಂಪ್ನಲ್ಲಿ ಶುಚಿಯಾದ ಆಹಾರ ವಿತರಣೆ ಮಾಡಲಾಯಿತು. ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ