“ಕ್ರಾಫ್ಟ್ಸ್ ಆಫ್ ಮಲೆನಾಡು – ಸ್ಥಳೀಯ ವಸ್ತುಗಳ ಮಾರಾಟಕ್ಕೆ ಉತ್ತಮ ವೇದಿಕೆ”…
ಮಂಜುನಾಥ್ ಶೆಟ್ಟಿ… ಶಿವಮೊಗ್ಗ: ರೋಟರಿ ಕ್ಲಬ್ ಮಿಡಟೌನ್ ನಲ್ಲಿ ನಿನ್ನೆ ನಡೆದ ವಾರದ ಅತಿಥಿ ಸೆಮಿನಾರ್ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಐಎಎಸ್ ಅಧಿಕಾರಿ ಹೇಮಂತ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸೆಮಿನಾರ್‌ನಲ್ಲಿ ಮಾತನಾಡಿದ ಅವರು, ಕ್ರಾಫ್ಟ್ಸ್ ಆಫ್ ಮಲೆನಾಡು…