ಹೋರಿಯ ಹುಟ್ಟು ಹಬ್ಬವನ್ನು ಆಚರಿಸಿ ಮಾನವಿಯ ಮೌಲ್ಯಗಳನ್ನು ಎತ್ತಿ ಹಿಡಿದ ಅಲ್ಲಾಪೂರದ ಕುಟುಂಬ.
ಧಾರವಾಡ ನ್ಯೂಸ್… ಕುಂದಗೋಳ: ಮನುಷ್ಯರ ಹುಟ್ಟು ಹಬ್ಬವನ್ನೆ ಆಚರಿಸುವುದನ್ನು ನಾವೆಲ್ಲ ಮರೆತಿದ್ದೇವೆ. ವಾಟ್ಸಪ್,ಫೆಸಬುಕ್ ಬಂದ ನಂತರ ಸಾಮಾಜಿಕ ಜಾಲತಾಣದಲ್ಲಿ ಹುಟ್ಡು ಹಬ್ಬವನ್ನು ಆಚರಿಸುತ್ತೇವೆ. ಪ್ರತಿ ವರ್ಷ ತಪ್ಪದೇ ತಮ್ಮ ಮುದ್ದು ಹೋರಿಯ ಬರ್ತಡೆ ಸೆಲೆಬ್ರೇಷನ್ ಮಾಡಲಾಗುತ್ತಿದೆ. ಹೌದು.ಇಂದಿನ ದಿನಮಾನಗಳಲ್ಲಿ ಪ್ರಾಣಿಗಳ ಹುಟ್ಟು…