Author: Nuthan Moolya

ನದಿ ಜೋಡಣೆಗೆ ರಾಜ್ಯಕ್ಕೆ ಉಪಯೋಗವಾಗುವ ಚರ್ಚೆಯಾಗಬೇಕು-ಸಚಿವ ಕೆ. ಎಸ್. ಈಶ್ವರಪ್ಪ…

ಶಿವಮೊಗ್ಗ: ನದಿ ಜೋಡಣೆಗೆ ರಾಜ್ಯಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಚರ್ಚೆ ಆಗಬೇಕೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ನದಿ ಜೋಡಣೆಗೆ ಸಂಬಂಧಿಸಿದಂತೆ ಯಾರೂ ಚಿಂತನೆ ಮಾಡುತ್ತಿಲ್ಲ. ಇದು ಚರ್ಚೆಯಾಗುವುದು ಒಳ್ಳೆಯದು. ಏನೇ ಆದರೂ ನಮ್ಮ ರಾಜ್ಯಕ್ಕೆ…

ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಖಂಡಿಸಿ ಮಾ ಜನ್ ಜಾಗೃತಿ ಸಮಿತಿ ವತಿಯಿಂದ ಪ್ರತಿಭಟನೆ..

ಶಿವಮೊಗ್ಗ: ಗಣರಾಜ್ಯೋತ್ಸವದಲ್ಲಿ ಅಂಬೇಡ್ಕರ್ ಭಾವಚಿತ್ರ ಇಡಲು ಆದ ಆದೇಶಗಳ ತುರ್ತು ಜಾರಿಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಇಂದು ಮಾ ಜನ್ ಜಾಗೃತಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರ…

ದೇಶದ ಆರ್ಥಿಕತೆಗೆ ಚೈತನ್ಯ ತುಂಬುವ ಬಜೆಟ್-ಎಸ್ ದತ್ತಾತ್ರಿ…

ದೇಶದ ಆರ್ಥಿಕತೆಗೆ ಚೈತನ್ಯ ತುಂಬುವುದರ ಜೊತೆಗೆ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿ ಹೊಂದಿರುವ ಕೇಂದ್ರದ #ಬಜೆಟ್‌2022 ನಿಜಕ್ಕೂ ಸ್ವಾಗತ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಧ್ಯಕ್ಷ ಎಸ್ ದತ್ತಾತ್ರಿ ತಿಳಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು…

ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ವೀರಯೋಧ ಚಂದ್ರನಾಯಕ್ ರವರಿಗೆ ಸನ್ಮಾನ…

ಭಾರತೀಯ ಸೈನ್ಯದಲ್ಲಿ 20 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತವರೂರಾದ ಶಿವಮೊಗ್ಗಕ್ಕೆ ಆಗಮಿಸಿದ ಭಾರತೀಯ ಸೇನೆಯಲ್ಲಿ ಲ್ಯಾನ್ಸ್ ನಾಯಕರಾಗಿ ಸೇವೆಸಲ್ಲಿಸಿದ ವೀರಯೋಧ ಶ್ರೀಯುತ ಚಂದ್ರನಾಯಕ ರವರನ್ನು ರೋಟರಿ ಶಿವಮೊಗ್ಗ ಪೂರ್ವ ಹಾಗೂ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಮತ್ತು ವೀರಯೋಧ ಚಂದ್ರನಾಯಕ್…

ಪೊಲೀಸ್ ಠಾಣೆಯಿಂದಲೇ ಪೊಲೀಸ್ ವಾಹನ ಕಳವು…

ಧಾರವಾಡ ನ್ಯೂಸ್… ಧಾರವಾಡ: ಪೊಲೀಸ್ ಠಾಣೆ ಎದುರು ನಿಲ್ಲಿಸಿದ್ದ ಪೊಲೀಸ್ ವಾಹನ ಕಳ್ಳತನವಾಗಿರುವ ಘಟನೆ ಧಾರವಾಡ ಜಿಲ್ಲೆ ಅಣ್ಣಿಗೇರಿ ಪೊಲೀಸ್ ಠಾಣೆ ಎದುರು ನಡೆದಿದೆ. ನಾಗಪ್ಪ ಹಡಪದ ಎಂಬ ವ್ಯಕ್ತಿ ಪೊಲೀಸ್ ವಾಹನ ಎಗರಿಸಿಕೊಂಡು ಪೊಲೀಸ್ ವಾಹನದಲ್ಲಿ ಬ್ಯಾಡಗಿವರೆಗೂ ಹೋಗಿದ್ದಾರೆ. ಸದ್ಯ…

ಕಾನನ ನಡಿಗೆ ಯಿಂದ, ಅರೋಗ್ಯ ವೃದ್ದಿಗೆ ಸಹಕಾರಿ-ಎಸ್.ಎಸ್.ವಾಗೇಶ…

ಬೆಟ್ಟ ಗುಡ್ಡ ಕಾಡಿನಲ್ಲಿ ಚಾರಣ ಮಾಡುವುದು ನಮ್ಮ ದೇಹದ ಎಲ್ಲಾ ಅಂಗಾಂಗಳ ದೃಡತೆಗೆ ಹಾಗೂ ಮನಃ ಸ್ಥೈರ್ಯಕ್ಕೆ ಸಹಕಾರಿ ಎಂದು, ನರಸಿಂಹ ಪರ್ವತ ಚಾರಣಕ್ಕೆಚಾಲನೆ ನೀಡಿದ ತರುಣೋದಯ ಘಟಕದ ಕಾರ್ಯಾರ್ಧ್ಯಕ್ಷ ಎಸ್.ಎಸ್.ವಾಗೇಶ್ ನುಡಿದರು. ಕಾನನದಲ್ಲಿ ನಡೆಯುವುದು, ಶುದ್ಧ ಗಾಳಿ ಸೇವಿಸುವುದು, ಬೆಟ್ಟ…

ಸಣ್ಣ ಪತ್ರಿಕೆಗಳ ಸಂಕಷ್ಟಕ್ಕೆ ನೆರವು: ಡಿ.ಎಸ್. ಅರುಣ್ ಭರವಸೆ…

ಶಿವಮೊಗ್ಗ: ಸಣ್ಣ ಪತ್ರಿಕೆಗಳ ಸಂಕಷ್ಟಕ್ಕೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ನೆರವು ದೊರಕಿಸಲು ಬದ್ಧ ಎಂದು ವಿಧಾನ ಪರಿಷತ್ ಸದಸ್ಯ‌ ಡಿ.ಎಸ್. ಅರುಣ್ ತಿಳಿಸಿದರು. ಅವರು ಇಂದು ಸಂಜೆ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ, ನವದೆಹಲಿಯ ಶಿವಮೊಗ್ಗ…

ಉಡುಪಿಯ ಚಾರ್ವಿ ಶೆಟ್ಟಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ನಲ್ಲಿ ಭಾಗಿ…

ಉಡುಪಿ ನ್ಯೂಸ್… ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ನೆಲೆಸಿರುವ ಉಡುಪಿ ಮೂಲದ ಚಾರ್ವಿ ಶೆಟ್ಟಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್ ನ ಸಂಘಟನಾ ಸಿಬ್ಬಂದಿ ತಂಡದಲ್ಲಿ ಆಯ್ಕೆಯಾಗಿದ್ದು ಬಾಲ್ ಕಿಡ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಆಸ್ಟ್ರೇಲಿಯನ್ ಓಪನ್ ಟೆನಿಸ್ ನ ಪುರುಷರ ಹಾಗೂ…

ಏಪ್ರಿಲ್ 24 ರಂದು ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ…

ಶಿವಮೊಗ್ಗ: ಪಂಚಾಯತ್ ರಾಜ್ ದಿವಸ್ ಕಾರ್ಯಕ್ರಮದ ಅಂಗವಾಗಿ ಏ.24 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ತಾಲೂಕಿನ ಕೊಮ್ಮನಾಳ್ ಅಥವಾ ಹೊಳಲೂರು ಗ್ರಾಮ ಪಂಚಾಯಿತಿಗೆ ಭೇಟಿ…

ಶಿವಮೊಗ್ಗದ ಮನೆಯೊಂದರ ಸ್ನಾನದ ಗೃಹದ ಪೈಪಿನಲ್ಲಿ ಕಾಣಿಸಿಕೊಂಡ ನಾಗರಹಾವು…

ಶಿವಮೊಗ್ಗ: ಊರಗಡೂರಿನ ಮದಾರಿಪಾಳ್ಯದ ಮೊಹಮ್ಮದ್ ಜಬೀವುಲ್ಲಾ ಅವರ ಮನೆಯ ಸ್ನಾನ ಗೃಹದ ಪೈಪ್ ನಲ್ಲಿ ಮೂರು ತಿಂಗಳಿಂದ ಹಾವೊಂದು ವಾಸವಾಗಿದ್ದು, ನಿನ್ನೆ ಸ್ನೇಕ್ ಕಿರಣ್ ಸುರಕ್ಷಿತವಾಗಿ ಹಿಡಿದಿದ್ದಾರೆ. ಪೈಪ್ ನಿಂದ ಹಾವು ಮೂರ್ನಾಲ್ಕು ಬಾರಿ ಹೊರಗೆ ಬಂದು ಒಳಗೆ ಹೋಗಿರುವುದನ್ನು ಗಮನಿಸಿದ…