ಜೆಸಿಐ ಶಿವಮೊಗ್ಗ ಶರಾವತಿಯಿಂದ ವಿಶ್ವ ಭೂಮಿ ದಿನ ಆಚರಣೆ…
ಏಪ್ರಿಲ್ 22 ವಿಶ್ವ ಭೂಮಿ ದಿನದ ಪ್ರಯುಕ್ತ ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ತ್ಯಾವರೇಕೊಪ್ಪದ ಹುಲಿ ಮತ್ತು ಸಿಂಹ ಧಾಮದಾಲ್ಲಿ ಬೆಳಗಿನ ಜಾವ ಪಕ್ಷಿ ವೀಕ್ಷಣೆ ಮಾಡಲಾಯಿತು. ಸಂಪನ್ಮೂಲ ವ್ಯಕ್ತಿ ಅನಿಲ್ ಮತ್ತು ಅವರ ಸಂಗಡಿಗರಾದ ಪ್ರಸಾದ್, ದಿವ್ಯ, ಗಗನ್ ಅವರು…