ಜಿಲ್ಲಾ ಬಿಜೆಪಿ ವತಿಯಿಂದ ಲಸಿಕೆ ವಾರಿಯರ್ಸ್ ಗಳಿಗೆ ಸನ್ಮಾನ…
ಶಿವಮೊಗ್ಗ ನ್ಯೂಸ್… ಜಿಲ್ಲಾ ಬಿಜೆಪಿ ವತಿಯಿಂದ ಲಸಿಕಾ ವಾರಿಯರ್ಸ್ ಗಳಿಗೆ ಹಮ್ಮಿಕೊಂಡಿದ್ದ ಲಸಿಕಾ ಅಭಿನಂದನಾ ಅಭಿಯಾನದ ನಿಮಿತ್ತ ಇಂದು ಶಿವಮೊಗ್ಗ ನಗರದ ಬಾಪೂಜಿನಗರದ ನಗರ ಆರೋಗ್ಯ ಕೇಂದ್ರದ ವೈದ್ಯಕೀಯ ಮತ್ತು ಇನ್ನಿತರ ಸಿಬ್ಬಂದಿಗಳ ಪಾದಗಳನ್ನು ತೊಳೆದು ಪುಷ್ಪರ್ಚನೆ ಮಾಡುವ ಮೂಲಕ ಅಭಿನಂದಿಸಲಾಯಿತು….…