ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿಕರಿಗೆ ಮನೆಕಳ್ಳತನದ ಬಗ್ಗೆ ಸುರಕ್ಷತಾ ಕ್ರಮಗಳು…
*ಮನೆಯಲ್ಲಿ ಬಾಗಿಲುಗಳಿಗೆ ಹ್ಯಾಂಗಿಂಗ್ ಲಾಕ್ ಡೋರ್ ಲಾಕ್ ಬಳಸುವುದು. ಮನೆಯ ಮುಂಬಾಗಿಲು ಮತ್ತು ಹಿಂಬಾಗಿಲು ಗೆ ಸಮಾನ ಪ್ರಾಮುಖ್ಯತೆ ನೀಡಿ ಮನೆಯ ಮುಂಬಾಗಿಲು ಮತ್ತು ಹಿಂಬದಿಯ ಬಾಗಿಲುಗಳಿಗೆ ಕಬ್ಬಿಣದ ಗ್ರಿಲ್ ಗಳನ್ನು ಬಳಸುವುದು. ಮನೆಯ ಬಾಗಿಲು ತಟ್ಟಿದಾಗ ಅಥವಾ ಬೆಲ್ ಮಾಡಿದಾಗ…