Author: Nuthan Moolya

ವಿದ್ಯುತ್ ದರ ಏರಿಕೆ ಕ್ರಮ ಖಂಡಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟನಾ ಮನವಿ…

ಕೊರೋನಾ ಸೋಂಕು ಮತ್ತು ಲಾಕ್ ಡೌನ್ ನಿಂದಾಗಿ ಜನಸಾಮಾನ್ಯರು ಉದ್ಯೋಗವಿಲ್ಲದೆ , ಉದ್ಯಮಿಗಳು ಉತ್ಪಾದನೆ ಇಲ್ಲದೆ ಕಷ್ಟ ನಷ್ಟಕ್ಕೀಡಾಗಿದ್ದಾರೆ . ಇಂತಹ ವಿಪತ್ತು ಪರಿಸ್ಥಿತಿಯಲ್ಲಿ ನೆರವಿಗೆ ಬರಬೇಕಾಗಿದ್ದ ರಾಜ್ಯದ ಬಿ.ಜೆ.ಪಿ . ಸರ್ಕಾರ ನಿರ್ದಯವಾಗಿ ವಿದ್ಯುತ್ ಶುಲ್ಕ ಹೆಚ್ಚಿಸಿ ಹಸಿ ಗಾಯದ…

ಡೊನೇಷನ್ ಪಾವತಿಸುವಂತೆ ಪೋಷಕರನ್ನು ಬೆದರಿಸುತ್ತಿರುವ ಶಾಲಾ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಕಾಂಗ್ರೆಸ್ ಮನವಿ..

ಕಾಂಗ್ರೆಸ್ ಹಾಗೂ ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ವತಿಯಿಂದ ಖಾಸಗಿ ಆಡಳಿತ ಮಂಡಳಿ ವಿರುದ್ಧ ಮನವಿ ನೀಡಿ ಪ್ರತಿಭಟಿಸಲಾಯಿತು. ಕಳೆದ ವರ್ಷವೂ ಲಾಕ್ ಡೌನ್ ಯಿಂದಾಗಿ ಕಾಲೇಜು ಸರಿಯಾಗಿ ನಡೆದಿದ್ದರೂ ಕೂಡ ಖಾಸಗಿ ಶಾಲಾ ಕಾಲೇಜುಗಳು ಪೋಷಕರಿಂದ ಡೊನೇಶನ್ ಶಾಲಾ…

ಈಶ್ವರಪ್ಪನವರಿಂದ ಹುಟ್ಟುಹಬ್ಬದ ಪ್ರಯುಕ್ತ ಮಹತ್ತರವಾದ ಕಾರ್ಯ

ಶಿವಮೊಗ್ಗದ ಉಸ್ತುವಾರಿ ಸಚಿವರಾದ ಈಶ್ವರಪ್ಪನವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಇಂದು ಮಲ್ಲಿಗೇನಹಳ್ಳಿಯ ರಾಮನಕಟ್ಟೆ ಕೆರೆಯನ್ನು ದತ್ತು ಪಡೆದು ಮಾದರಿ ಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು . ಸಚಿವರ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.ಈ ಸರಳ ಕಾರ್ಯಕ್ರಮವು ಸಿರಿಗೆರೆ ಶ್ರೀಗಳು ಕನಕಗುರು ಪೀಠದ…

ಕೆ.ಎಸ್.ಈಶ್ವರಪ್ಪನವರ ಜನ್ಮ ದಿನಾಚರಣೆ ಪ್ರಯುಕ್ತ ಅಭಿಮಾನಿ ಬಳಗದಿಂದ ಬಡವರಿಗೆ ಆಹಾರ ಕಿಟ್ ವಿತರಣೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಕೆ.ಎಸ್.ಈಶ್ವರಪ್ಪನವರ ಜನ್ಮ ದಿನಾಚರಣೆ ಪ್ರಯುಕ್ತ ಅವರ ಅಭಿಮಾನಿ ಬಳಗದವರು ಸಸಿ ನೆಡುವಿಕೆ.ಅನ್ನದಾನ.ಹಾಗು ಬಡವರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಂತೆ ಶುಭಮಂಗಳ ಸಮುದಾಯ ಭವನದಲ್ಲಿ ಕಿಟ್ ವಿತರಣೆ ನಡೆಯಿತು…ಕಾರ್ಯಕ್ರಮದಲ್ಲಿ ಬಿ.ಜೆ.ಪಿ ಯುವ…

ಭದ್ರಾವತಿ ತಾಲ್ಲೂಕಿನ ಗೋಣಿಬೀಡು ಹಾಗೂ ಮಲ್ಲಿಗೇನಹಳ್ಳಿ ಗ್ರಾಮದ ಜೂನ್ 14ರ ವರೆಗೆ ಕಂಪ್ಲೀಟ್ ಸೀಲ್ ಡೌನ್..

ಗೋಣಿಬೀಡು ಮತ್ತು ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಕೋವಿಡ 19 ಸಾಂಕ್ರಾಮಿಕ ರೋಗವು ದಿನನಿತ್ಯ ಹೆಚ್ಚುತ್ತಿರುವುದರಿಂದ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ತೀರ್ಮಾನದಂತೆ ದಿನಾಂಕ 09/06/2021 ರಿಂದ 14/06/2021 ರ ವರೆಗೆ ಇಡೀ 2 ಗ್ರಾಮಗಳನ್ನು ಸೀಲ್ ಡೌನ್ ಒಳಪಡಿಸಿದೆ . ಈ…

ಹೊಸ ಮನೆಯಲ್ಲಿ ತೆರೆದಿದ್ದ ಅಂಗಡಿ ದಂಡ ವಿಧಿಸಿದ ಪೊಲೀಸರು

ನಗರದ ಬಿಗಿ ಲಾಕ್ ಡೌನ್ ನಡುವೆಯೂ ಹೊಸ ಮನೆಯಲ್ಲಿ ಅಂಗಡಿಯೊಂದು ತೆರೆದಿತ್ತು. ಬೀಟ್ ಬಂದ ಪೊಲೀಸರು ದಂಡ ವಿಧಿಸಿ ಅಂಗಡಿಯನ್ನು ಮುಚ್ಚಿಸಿದರು. ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153

BIG BREAKING NEWS : ‘SSLC ಫಲಿತಾಂಶ’ ಪ್ರಕಟಗೊಳ್ಳುವವರೆಗೆ ‘ಪ್ರಥಮ PUC’ಗೆ ದಾಖಲಾತಿ ಆರಂಭಿಸುವಂತಿಲ್ಲ – ಪಿಯು ಇಲಾಖೆ ಖಡಕ್ ಆದೇಶ

ರಾಜ್ಯದಲ್ಲಿ 2021-22ನೇ ಸಾಲಿನ ಪ್ರಥಮ ಪಿಯುಸಿ ತರಗತಿಗೆ ವಿದ್ಯಾರ್ಥಿಗಳನ್ನು 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಬಂದ ನಂತ್ರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ದಾಖಲಾತಿ ಮಾರ್ಗಸೂಚಿ ಬಿಡುಗಡೆ ಮಾಡಿದ ನಂತ್ರ ಪ್ರಾರಂಭಿಸುವಂತೆ ಪದವಿ ಪೂರ್ವ…

ಟೀಂ ವೆಲ್ಪೇರ್ ಹಾಗು ಇಂಕ್ವಿಲಾಬ್ ವತಿಯಿಂದ ಪತ್ರಕರ್ತರು ಹಾಗು ಪತ್ರಿಕಾ ಸಂಪಾದಕರುಗಳಿಗೆ ಅಯುಷ್ ಇಲಾಖೆಯ ಅನುಮೋದಿತ ಕೊರೊನಾ ತಡೆಯುವ ಬಹುಪಯೋಗಿ ಲಿಕ್ವಿಡ್ ವಿತರಣೆ..

ಟೀಂ ವೆಲ್ಪೇರ್ ಹಾಗು ಇಂಕ್ವಿಲಾಬ್ ವತಿಯಿಂದ ಪತ್ರಕರ್ತರು ಹಾಗು ಪತ್ರಿಕಾ ಸಂಪಾದಕರುಗಳಿಗೆ ಅಯುಷ್ ಇಲಾಖೆಯ ಅನುಮೋದಿತ ಕೊರೊನಾ ತಡೆಯುವ ಬಹುಪಯೋಗಿ ಲಿಕ್ವಿಡ್ ನ್ನು ನೀಡಿದರು.ಈ ಸಂದರ್ಭದಲ್ಲಿ ಸಂಸ್ಥೆ ಯ ಲಿಯಾಕತ್ .ಪತ್ರಿಕಾ ಸಂಪಾದಕರ ಸಂಘ ದ ಹೆಚ್.ಎನ್‌.ಮಂಜುನಾಥ್. ಗಾ.ರಾ.ಶ್ರೀ ನಿವಾಸ್.ಎಸ್.ಆರ್‌.ರಂಜಿತ್.ವಿಶ್ವನಾಥ ಸಿಂಗ್.ಅಬ್ದುಲ್…

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ವಿನೂತನ ಪ್ರತಿಭಟನೆ

ನರೇಂದ್ರ ಮೋದಿಯವರ ಸರ್ಕಾರ COVID ಸಂಕಷ್ಟದ ನಡುವೆಯೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸುವ ಮೂಲಕ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಿದೆ ಅಚ್ಛೇ ದಿನಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ದಿನೇ ದಿನೇ ಅಗತ್ಯ ವಸ್ತುಗಳನ್ನು…

ಶಿವಮೊಗ್ಗ ಜಿಲ್ಲೆಯ ವಿವಿಧ ವಸತಿ ಯೋಜನೆಗಳ ಪರಿಶೀಲನಾ ಸಭೆ ನಡೆಸಿದ ವಸತಿ ಸಚಿವರಾದ ವಿ ಸೋಮಣ್ಣ..

ಇಂದು ಶಿವಮೊಗ್ಗ ನಗರದಲ್ಲಿ ವಸತಿ ಸಚಿವರಾದ ವಿ ಸೋಮಣ್ಣನವರು ಜಿಲ್ಲಾ ಉಸ್ತುವಾರಿಗಳಾದ ಈಶ್ವರಪ್ಪನವರ ಸಮ್ಮುಖದಲ್ಲಿ ಜಿಲ್ಲೆಯ ವಸತಿ ಯೋಜನೆಯ ಪರಿಶೀಲನೆ ನಡೆಸಿದರು . ಜಿಲ್ಲಾ ಪಂಚಾಯತ್ ಆವರಣದಲ್ಲಿ ನಡೆದ ಸಭೆಯಲ್ಲಿ ಎಲ್ಲ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಈಶ್ವರಪ್ಪನವರು ಮಾತನಾಡಿದ…