ಸಿಎಂ ತವರೂರಿನಲ್ಲಿ ಲಸಿಕಾಕರಣದ ಅವ್ಯವಸ್ಥೆ:ಯೋಗೇಶ್ ಎಚ್ ಸಿ
ಇಂದು ಶಿವಮೊಗ್ಗದಲ್ಲಿ ಲಸಿಕಾಕರಣದ ಅವ್ಯವಸ್ಥೆ ರಾರಾಜಿಸುತ್ತಿತ್ತು. ಎಲ್ಲರಿಗೂ ಎರಡನೆ ಡೋಸ್ ಲಸಿಕಾಕರಣ ಕ್ಕೆ ಬರಲು ಆ್ಯಪಲ್ಲಿ ನೋಟಿಫಿಕೇಷನ್ ಬಂದಿತ್ತು. ಆದ್ದರಿಂದ ಜನ ಬೆಳಿಗ್ಗೆ 5ಗಂಟೆಯಿಂದಲೇ ಕ್ಯೂ ನಿಂತಿದ್ದು ಕಂಡುಬಂತು. ಆದರೆ 8ಗಂಟೆಯ ಸುಮಾರಿಗೆ ಬಂದ ಅಧಿಕಾರಿಗಳು ನಲವತ್ತೈದು ದಿನ ಆದವರಿಗೆ ಮಾತ್ರ…