Category: Shivamogga

ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳ ಆಲಿಸಲು ಭೇಟಿ ನೀಡಿದ ಚನ್ನವೀರಪ್ಪ ಗಾಮನಗಟ್ಟಿ…

02/11/21 ಶಿವಮೊಗ್ಗ ನಗರದ ವಿನೋಬ ನಗರದ ಬೀದಿ ಬದಿ ವ್ಯಾಪಾರಿಗಳಿಂದ ಪುಟ್ ಪಾತ್ ಸಂಪೂರ್ಣ ಆಕ್ರಮಣ ಸಾರ್ವಜನಿಕರ ದೂರಿನ ಅನ್ವಯ ಇಂದು ಕರ್ನಾಟಕದ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು,…

ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೇ ದೀಪಾವಳಿ ಸಂಭ್ರಮ…

ಶಿವಮೊಗ್ಗ ನ್ಯೂಸ್… ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ದೀಪಾವಳಿಯ ಸಂಭ್ರಮ ಜಿಲ್ಲೆಯೆಲ್ಲೆಡೆ ಕಂಡು ಬರುತ್ತಿದೆ. ಕಳೆದ ಬಾರಿ ಕೊರೋನಾದ ಹಿನ್ನಲೆಯಲ್ಲಿ ಹಬ್ಬವನ್ನು ಸಡಗರದಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ಹಬ್ಬದ ಸಿದ್ಧತೆ ಈಗಾಗಲೇ ನಡೆದಿದೆ.ಸಾಮಾನ್ಯವಾಗಿ ದೀಪಾವಳಿ ಮೊದಲು ಐದು ದಿನ…

ವಿಶಿಷ್ಟ ರೀತಿಯಲ್ಲಿ ರಾಜ್ಯೋತ್ಸವ ಆಚರಣೆ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ಸಮೀಪದ ಹೊಸೂಡಿಯ ಕೃಷ್ಣ ಭಟ್ ಸೋಮಯಾಜಿ ಮನೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ಥಳೀಯ ಶ್ರೀ ಮಾತಾ ಭಜನಾ ಮಂಡಳಿಯ ಸದಸ್ಯೆಯರು ಹಳದಿ, ಕುಂಕುಮ ವರ್ಣದ ಪುಷ್ಪ ದಳಗಳಿಂದ ಕರ್ನಾಟಕ ನಕ್ಷೆಯನ್ನು ಸಿಂಗರಿಸಿ, ಸುತ್ತಲೂ ಹಣತೆ ದೀಪ ಬೆಳಗಿಸಿ,…

ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ-ಸಂಸದ ಬಿ. ವೈ.ರಾಘವೇಂದ್ರ…

ಶಿವಮೊಗ್ಗ ನ್ಯೂಸ್… ಈ ಹಿಂದೆ ನಡೆದ ಉಪ ಚುನಾವಣೆಗಳೆಲ್ಲಾ ಬಿಜೆಪಿ ಭರ್ಜರಿ ಜಯ ಗಳಿಸಿದೆ. ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಫಲಿತಾಂಶ ಬರಬೇಕಾಗಿದ್ದು, ಸಿಂದಗಿಯಲ್ಲಿ ಬಿಜೆಪಿ ಜಯಗಳಿಸಿದೆ. ಹಾನಗಲ್ ನಲ್ಲಿ ಇನ್ನೂ ಮತ ಎಣಿಕೆ ಬಾಕಿ ಇದೆ. ಅಲ್ಲೂ ಕೂಡ ಗೆಲ್ಲುವ…

ಗ್ರಾಮಾಂತರ ಶಾಸಕರಾದ ಅಶೋಕ್ ನಾಯ್ಕ್ ರವರಿಂದ ಪುನೀತ್ ರಾಜಕುಮಾರ್ ರವರಿಗೆ ಮೊಂಬತ್ತಿ ಬೆಳಗುವ ಮೂಲಕ ಶ್ರದ್ಧಾಂಜಲಿ ಅರ್ಪಣೆ…

ಭಾವಪೂರ್ಣ ಶ್ರದ್ಧಾಂಜಲಿ… ಕರ್ನಾಟಕ ರಾಜ್ಯದ ಪವರ್ ಸ್ಟಾರ್, ರಾಷ್ಟ್ರ ಪ್ರಶಸ್ತಿ ವಿಜೇತ, ಗಂಧದ ನಾಡಿನ ಖ್ಯಾತ ನಾಯಕ ನಟ ಪುನೀತ್ ರಾಜಕುಮಾರ್ ರವರು ಕೋಟ್ಯಾಂತರ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ ಹಿನ್ನಲೆಯಲ್ಲಿ ಶಿವಮೊಗ್ಗ ತಾಲೂಕಿನ ಶೆಟ್ಟಿಕೆರೆ ಗ್ರಾಮದಲ್ಲಿ ಅಪ್ಪು…

1 ಕಿ,ಮೀ ಉದ್ದದ ಲಕ್ಷ್ಮೀ ಟಾಕೀಸ್ ಬಳಿಯ ಚಾನೆಲ್ ರಸ್ತೆಗೆ “ಪುನೀತ್ ರಾಜಕುಮಾರ್ ರಸ್ತೆ” ಎಂದು ನಾಮಕರಣಗೊಳಿಸಿದ ಸಾರ್ವಜನಿಕರು…

ಪುನೀತ್ ರಾಜಕುಮಾರ್ ರಸ್ತೆ… ಶಿವಮೊಗ್ಗ : ನಗರದ ಮಧ್ಯಭಾಗದಲ್ಲಿರುವ ಸಾವಿರಾರು ಜನವಾಸಿಗಳಿರುವ 1ಕಿ,ಮೀ ಉದ್ದದ ಲಕ್ಷ್ಮೀ ಟಾಕೀಸ್ ಹತ್ತಿರದ ಚಾನೆಲ್ ರಸ್ತೆಗೆ “ಪುನೀತ್ ರಾಜಕುಮಾರ್ ರಸ್ತೆ” ಎಂದು ನಾಮಕರಣಗೊಳಿಸಿದ ಸಾರ್ವಜನಿಕರು ತಮ್ಮಗಳ ಅಭಿಮಾನವನ್ನು ಎತ್ತಿ ಹಿಡಿದು ಸ್ಥಳೀಯ ಮಹನಾಗರ ಪಾಲಿಕೆಗೆ ಅಧಿಕೃತಗೊಳಿಸಲು…

ದೇಹದ ದೃಡತೆಗೆ ಸೈಕಲ್ ಅತ್ಯುತ್ತಮ- ಶ್ರೀಕಾಂತ್…

ಶಿವಮೊಗ್ಗ ನ್ಯೂಸ್… ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ ಸೈಕಲ್ ಜಾತವನ್ನು ಉದ್ಘಾಟಿಸಿದ ಶಿವಮೊಗ್ಗ ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಮಾತನಾಡುತ್ತ ಪ್ರತಿ ನಿತ್ಯ ಸೈಕಲ್ ತುಳಿಯುವುದರಿಂದ ದೇಹಕ್ಕೆ ಉತ್ತಮ ದೃಡತೆ ದೊರಕುತ್ತದೆ ಎಂದರು. ಮನಸ್ಸು ಚಂಚಲವಾಗದೆ, ನಮ್ಮ ಗಮನವೆಲ್ಲ ರಸ್ತೆಯ ಮೇಲೆ…

ರೋಟರಿ ಶಿವಮೊಗ್ಗ ಪೂರ್ವ ಶಾಲೆಯಲ್ಲಿ ಇಂರ‍್ಯಾಕ್ಟ್ ಕ್ಲಬ್ ಉದ್ಘಾಟನೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ …

ಶಿವಮೊಗ್ಗ ನ್ಯೂಸ್… ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಂರ‍್ಯಾಕ್ಟ್ ಸಹಕಾರಿ ಎಂದು ರೋಟರಿ ವಲಯ 11ರ ಮಾಜಿ ಸಹಾಯಕ ಗವರ್ನರ್ ಹಾಗೂ ಕಮಿನಿಟಿ ಸರ್ವಿಸ್ ನಿರ್ದೇಶಕರಾದ ಜಿ.ವಿಜಯ್‌ಕುಮಾರ್ ಹೇಳಿದರು.ಶಿವಮೊಗ್ಗ ನಗರದ ರಾಜೇಂದ್ರ ನಗರದ ರೋಟರಿ ಶಿವಮೊಗ್ಗ ಪೂರ್ವ ಸ್ಕೂಲ್ ಆಯೋಜಿಸಿದ್ದ ಇಂರ‍್ಯಾಕ್ಟ್ ಕ್ಲಬ್…

ಭಾವಗಾನ ಸಂಸ್ಥೆಯ 5 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಭಾವಗೀತೆ ಸ್ಪರ್ಧೆಗೆ ಚಾಲನೆ ನೀಡಿದ ಉಮೇಶ್ ಹಾಲಾಡಿ…

ಶಿವಮೊಗ್ಗ ನ್ಯೂಸ್… ಸಂಗೀತದಿಂದ ಖಿನ್ನತೆ ದೂರ ಆಗುವ ಜತೆಯಲ್ಲಿ ಮನಸ್ಸು ಸದಾ ಉತ್ಸಾಹದಿಂದ ಇರುವಂತೆ ಮಾಡತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಹೇಳಿದರು.ನಗರದ ಮಥುರಾ ಪಾರಾಡೈಸ್‌ನಲ್ಲಿ “ಭಾವಗಾನ” ಸಂಸ್ಥೆಯ ಐದನೇ ವಾರ್ಷಿಕೋತ್ಸವ ಹಾಗೂ ಭಾವಗೀತೆ…

ಕರುನಾಡ ಕನ್ನಡ

ಕನ್ನಡವೇ ಸತ್ಯಕನ್ನಡವೇ ನಿತ್ಯಎಂದೆಂದಿಗೂ ಕನ್ನಡಎಲ್ಲೆಲ್ಲೂ ಕನ್ನಡ.. ನವೆಂಬರ್ ಬಂತೆಂದರೆ ಕನ್ನಡ..ಕನ್ನಡ..ಬೇರೆ ದಿನಗಳಲ್ಲಿ…ಎನ್ನಡಾ…ಕೇಳುವರು…ಇತರರು ಎಕ್ಕಡ.(ಎಲ್ಲಿ)ಇಂದಿನಿಂದ ತಿಂಗಳಿಡೀ ಕನ್ನಡ..ಕನ್ನಡ. ನಾಮಫಲಕದಲ್ಲಿರಲೇಬೇಕು ಕನ್ನಡಆದೇಶ ಇಂದು ಮಾತ್ರ ನೆನಪಾಗುವುದು ಸಂಗಡನಾಡ ಭಾಷೆ ಕನ್ನಡಆಡಳಿತ ಭಾಷೆ ಕನ್ನಡನವೆಂಬರ್ ಮಾಸದಲ್ಲಿ ಮಾತ್ರನೆನಪಿನಲ್ಲುಳಿಯುವುದು ಕನ್ನಡಬೇರೆ ದಿನಗಳಲ್ಲಿ..ಎನ್ನಡಾ..ಎಕ್ಕಡ..!!! ರಾಜ್ಯೋತ್ಸವದ ಆಚರಣೆಯಲ್ಲಿಹಾಡುವ ಹಾಡೆಲ್ಲಾ ಕನ್ನಡ…ಹಾರುವ…