Category: Shivamogga

ಶಿವಮೊಗ್ಗದಲ್ಲಿ ಮುಂದುವರಿದ ಕೊರೊನ ಆರ್ಭಟ

ಶಿವಮೊಗ್ಗದಲ್ಲಿ ಈ ದಿನ ಲಾಕ್ ಡೌನ್ ಬಹುತೇಕ ಯಶಸ್ವಿಯಾಗಿದ್ದು . ವಾಹನಗಳ ಓಡಾಟ ವಿರಳವಾಗಿತ್ತು . ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಯಿತು . ಅನಗತ್ಯವಾಗಿ ಹೊರಗೆ ಬಂದವರಿಗೆ ದಂಡ ವಿಧಿಸಲಾಯಿತು . ಈ ದಿನದ ಹೆಲ್ತ್…

ಜಯಕರ್ನಾಟಕ ಸಂಘಟನೆ ಶಿವಮೊಗ್ಗ ವತಿಯಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಶವ ಸಂಸ್ಕಾರ

ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ದಿನಾಂಕ 11/05/2021 ರಂದು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಸ್ವ ಇಚ್ಛೆಯಿಂದ ವೈದ್ಯಕೀಯ ಅಧೀಕ್ಷಕರ ಅನುಮತಿಯೊಂದಿಗೆ ಕೋವಿ‍ಡ ನಿಂದ ಮರಣ ಹೊಂದಿದ್ದ ಶವಗಳ ಶವ ಸಂಸ್ಕಾರ ನೆರವೇರಿಸಿದರುಈ ಸಮಯದಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ದೀಪಕ್ ,…

ತೀರ್ಥಹಳ್ಳಿಯಲ್ಲಿ ಕೊರೋನ ಸೋಂಕಿತರ ಸೇವೆಗಾಗಿ “ದೇಶಕ್ಕಾಗಿ ನಾವು ಸಂಘಟನೆ”

ತೀರ್ಥಹಳ್ಳಿಯಲ್ಲಿ ಕೊರೋನ ಸೋಂಕಿತರ ಸೇವೆಗಾಗಿ “ದೇಶಕ್ಕಾಗಿ ನಾವು ಸಂಘಟನೆ” ತೀರ್ಥಹಳ್ಳಿ : ಕೊರೋನ ಒಬ್ಬೊಬ್ಬರಿಗೆ ಒಂದೊಂದು ತರಹ ಕಾಡುತ್ತಿದೆ. ಹೆಚ್ಚಾಗಿ ಜೀವವನ್ನೇ ಕಸಿದುಕೊಳ್ಳುತ್ತಿರುವ ಈ ವೈರಾಣು ಇನ್ನೊಬ್ಬರನ್ನ ಮತ್ತೊಬ್ಬರನ್ನ ಮುಟ್ಟದಂತೆ ಅಸ್ಪೃಶ್ಯತೆಯನ್ನೂ ಕಲಿಸುತ್ತಿದೆ.ತೀರ್ಥಹಳ್ಳಿಯಲ್ಲಿ ದೃಶ್ಯಗಳೇ ವಿಭಿನ್ನವಾಗಿ ಕಾಡುತ್ತಿದೆ. ಜೆಸಿ ಆಸ್ಪತ್ರೆಯಿಂದ ಹೊರಬರುವ…

ಶಿವಮೊಗ್ಗದಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್

ಶಿವಮೊಗ್ಗ ಜನತೆಯೇ ಎಚ್ಚರಇಂದಿನಿಂದ ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಇದ್ದು . ಶಿವಮೊಗ್ಗದಲ್ಲಿ ಅನಗತ್ಯವಾಗಿ ಹೊರಗೆ ಬರುವವರ ವಾಹನಗಳನ್ನು ಸೀಜ್ ಮಾಡಲಾಯಿತು. ನಗರದ ಎಲ್ಲ ಭಾಗಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ. ಅನಗತ್ಯವಾಗಿ ಹೊರಗೆ ಬರುವವರ ವಾಹನಗಳನ್ನು ಜಪ್ತಿ ಮಾಡಲಾಯಿತು.…

ಶಿವಮೊಗ್ಗದಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್

ಶಿವಮೊಗ್ಗ ಜನತೆಯೇ ಎಚ್ಚರಇಂದಿನಿಂದ ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಇದ್ದು . ಶಿವಮೊಗ್ಗದಲ್ಲಿ ಅನಗತ್ಯವಾಗಿ ಹೊರಗೆ ಬರುವವರ ವಾಹನಗಳನ್ನು ಸೀಜ್ ಮಾಡಲಾಯಿತು. ನಗರದ ಎಲ್ಲ ಭಾಗಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ. ಅನಗತ್ಯವಾಗಿ ಹೊರಗೆ ಬರುವವರ ವಾಹನಗಳನ್ನು ಜಪ್ತಿ ಮಾಡಲಾಯಿತು.…

ಶಿವಮೊಗ್ಗ ಜಯಕರ್ನಾಟಕ ಸಂಘಟನೆಯ ಅನ್ನದಾಸೋಹ

ಇಂದು ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಸತತವಾಗಿ 6 ನೇ ದಿನದ ಅನ್ನ ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು . ಅದರ ಪ್ರಯುಕ್ತ ಶಿವಮೊಗ್ಗ ನಗರದಲ್ಲಿ ನಿರಾಶ್ರಿತರಿಗೆ ಮಧ್ಯಾಹ್ನದ ಊಟವನ್ನು ವಿತರಣೆ ಮಾಡಿದರು . ಈ ಸಮಯದಲ್ಲಿ ಜಯಕರ್ನಾಟಕ ಸಂಘಟನೆಯ ಮಹಿಳಾ ಜಿಲ್ಲಾಧ್ಯಕ್ಷರಾದ…

ಡಾಕ್ಟರ್ ನಾಗರಾಜ್ ಪರಿಸರ ತಜ್ಞ ಅವರಿಂದವಿಶ್ವ ವನ್ಯಜೀವಿ ಆಚರಣೆ

ರಾಷ್ಟ್ರೀಯ ಸೇವಾ ಯೋಜನೆ ಕುವೆಂಪು ವಿಶ್ವವಿದ್ಯಾಲಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜೆಸಿಐ ಶಿವಮೊಗ್ಗ ವಿವೇಕ್ ಹಾಗೂ ಪರಿಸರ ಇವರುಗಳ ಸಾಯೋಗದಲ್ಲಿ ವನ್ಯಜೀವಿ ಆಚಾರ ದಿನಾಚರಣೆ 2023 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, mrs ವೃತ್ತ.…