Month: September 2021

ಕೋವಿಡ್ ನಿಯಂತ್ರಣ ಅಂತರಾಷ್ಟ್ರೀಯ ಕೊಡುಗೆಗಳನ್ನು ಮೆಗ್ಗಾನ್ ಗೆ ಹಸ್ತಾಂತರ ಮಾಡಿದ ಸಚಿವ ಕೆ.ಎಸ್ ಈಶ್ವರಪ್ಪ…

ಶಿವಮೊಗ್ಗದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪರವರು ಕೋವಿಡ್ ಮೂರನೇ ಅಲೆಯಲ್ಲ ಮೂವತ್ತನೇ ಅಲೆ ಬಂದರೂ ಹೆದರುವುದಿಲ್ಲ. ಅಷ್ಟೊಂದು ಔಷಧ ಹಾಗೂ ಸಲಕರಣೆಗಳ ವ್ಯವಸ್ಥೆಯಾಗಿದೆ. ಮಾನವೀಯ ಸ್ಪಂದನೆಯಿಂದಾಗಿ ಕೋಟ್ಯಂತರ ರೂ ಮೌಲ್ಯದ ಸಲಕರಣೆಗಳು ಬಂದಿವೆ ಅದರಲ್ಲಿ ವೆಂಟಿಲೇಟರ್ ಆಕ್ಸಿಜನ್ ಮೊದಲಾದವು ಸೇರಿವೆ. ಮೊದಲಿನಿಂದಲೂ ಭೂಪಾಳಂ ಕುಟುಂಬ…

ಆರ್ಥಿಕವಾಗಿ ಸಭಲರಾಗುವುದರೊಂದಿಗೆ ಸ್ವಾಸ್ಥ್ಯಸಮಾಜ ನಿರ್ಮಾಣ ಮಾಡಿ-ಬಿ.ಎಂ,ಲಕ್ಷ್ಮೀಪ್ರಸಾದ್…

ಯುವ ಪೀಳಿಗೆ ತಾವು ಆರ್ಥಿಕವಾಗಿ ಬೆಳವಣಿಗೆ ಕಾಣುವುದರ ಜೊತೆಗೆ ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿಯನ್ನು ಹೊಂದಬೇಕು ಎಂದು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಕ್ಲಬ್, ಕಮಲನೆಹರು ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಆತ್ಮರಕ್ಷಣಾ ಅರಿವು ಕಾರ್ಯಕ್ರಮ ಅಭಯ ಉದ್ಘಾಟಿಸಿದ ಜಿಲ್ಲಾರಕ್ಷಣಾಧಿಕಾರಿ ಶ್ರೀ ಬಿ.ಎಮ್.ಲಕ್ಷ್ಮೀಪ್ರಸಾದ್…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ…

ಬಿಜೆಪಿಯ ಶಾಸಕರಾದ ಸಿಟಿ ರವಿ ಅವರು ಭಾರತದ ಮದ್ರಸ ಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆ ಎನ್ನುವ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗ ತೀವ್ರವಾಗಿ ಖಂಡಿಸುತ್ತದೆ. ಸಿಟಿ ರವಿ ಅವರ ಬಾಯಿಂದ ಅಭಿವೃದ್ಧಿಯ ವಿಚಾರವಾಗಲಿ ಶಾಂತಿಯ ವಿಚಾರವಾಗಿ ಸಹೋದರತೆ ವಿಚಾರವಾಗಿ ಬರುವುದಿಲ್ಲ. ಬಾಯಿ…

ಅಣ್ಣಾ ಹಜಾರೆ ಹೋರಾಟ ಸಮಿತಿ ವತಿಯಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ…

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥಾಪಕರ ನಿರ್ದೇಶಕರ ಹುದ್ದೆಗಳಿಗೆ ಪ್ರತ್ಯೇಕವಾಗಿ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ರಾಜ್ಯ ಸರ್ಕಾರದ ನಿಯಮ ಇದ್ದರೂ ಸ್ವ ಹಿತಕೋಸ್ಕರ ಈ 2ಇಲಾಖೆಯ ಅಧಿಕಾರವನ್ನು ಕೆಎಎಸ್ ಅಧಿಕಾರಿಯಾದ ಒಂದೇ ವ್ಯಕ್ತಿಗೆ ನೀಡಿ ಶಿವಮೊಗ್ಗ…

ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದಲ್ಲಿ ಡಿಪ್ಲೋಮಾ ಪ್ರವೇಶ…

ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ವ್ಯಾಪ್ತಿಯಲ್ಲಿ 2021-22 ನೇ ಶೈಕ್ಷಣಿಕ ಸಾಲಿಗೆ ಪಶುಸಂಗೋಪನೆಯಲ್ಲಿ 2 ವರ್ಷ ಅವಧಿಯ ಡಿಪ್ಲೊಮಾ ಕೋರ್ಸಿನ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಕುರಿತು. ಕೋರ್ಸ್ ಗಳು : ಪಶುಸಂಗೋಪನೆ…

ಶಿವಮೊಗ್ಗದಲ್ಲಿ ನಾಲ್ಕು ತಿಂಗಳಲ್ಲಿ ಎಫ್ ಎಂ ರೇಡಿಯೋ ಶುರುವಾಗಲಿದೆ…

ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಸ್ ಎಂ ಸಮುದಾಯ ರೇಡಿಯೋ ಕೇಂದ್ರ ಆರಂಭಿಸಲು ಕೇಂದ್ರ ದೂರಸಂಪರ್ಕ ಇಲಾಖೆ ಅನುಮತಿ ನೀಡಿದೆ ಪರಿಸರ ಅಧ್ಯಯನದ ಕೇಂದ್ರದ ಕೊಡಚಾದ್ರಿ ಇಂಟಿಗ್ರೇಟೆಡ್ ಡೆವಲಪ್ ಮೆಂಟ್ ಸೊಸೈಟಿಯಿಂದ ನಡೆಸಲಾಗುವ ಈ ಕೇಂದ್ರಕ್ಕೆ ರೇಡಿಯೋ ಶಿವಮೊಗ್ಗ 90.8 ಎಂದು…

ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಹೋರಾಟ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ…

ಮಲೆನಾಡಿನ ಕರ್ನಾಟಕದ ಹೆಮ್ಮೆಯ ಶಿಕ್ಷಣ ಸಂಸ್ಥೆ ಲಕ್ಷಾಂತರ ಗ್ರಾಮಾಂತರ ಬಡ ಮತ್ತು ಮಧ್ಯಮ ವಿದ್ಯಾರ್ಥಿಗಳ ಜ್ಞಾನ ದೇಗುಲವಾದ ರಾಷ್ಟ್ರಕವಿ ಕುವೆಂಪು ಅವರ ಕನಸಿನ ರಾಜ್ಯದ ಪರಂಪರೆಯ ಸಂಕೇತವಾಗಿದ್ದ ಸಹ್ಯಾದ್ರಿ ಕಾಲೇಜು ಇಂದು ಅಪಾಯದಲ್ಲಿವೆ ಈ ನಾಡಿನ ವಿದೇಶಗಳಲ್ಲಿ ನೆಲೆಸಿದ ಲಕ್ಷಾಂತರ ಹಳೆಯ…

ಅಗ್ನಿಶಾಮಕ ಸಿಬ್ಬಂದಿ ಕಾರ್ಯಚರಣೆಯಿಂದ ಮಹಿಳೆಯ ದೇಹ ಪತ್ತೆ…

ತುಂಗಾ ನದಿಯ ಬೈಪಾಸ್ ಬ್ರಿಡ್ಜ್ ನಿಂದ ಸಮಯ ಸಂಜೆ 5.30 ರ ಸುಮಾರಿಗೆ ಮಹಿಳೆ ನದಿಗೆ ಹಾರಿದ್ದು ಅಗ್ನಿ ಶಾಮಕ ಇಲಾಖೆಯ ಅಧಿಕಾರಿಗಳು RFO- ಲಕ್ಕಪ್ಪ Dfo- ಅಶೋಕ್ ಕುಮಾರ್ ಹಾಗು ಠಾಣಾಧಿಕಾರಿ- ಪ್ರವೀಣ್ ಮತ್ತು ಸಿಬ್ಬಂದಿಯವರು ಕೂಡಲೆ ಕಾರ್ಯಪ್ರವೃಾಕ ರಾಗಿ…

ಗಾಮನಗಟ್ಟಿ ಸಂಘದಿಂದ ಸಿಂಧುಾ ಷಟಲ್ ಕೋರ್ಟ್ ಆವರಣದಲ್ಲಿ ಸಂಭ್ರಮಾಚರಣೆ…

ಶಿವಮೊಗ್ಗ ನಗರದ ಅಶೋಕ ನಗರ ಮುಖ್ಯರಸ್ತೆಯಲ್ಲಿ ಇರುವ ಸಿಂಧೂ ಷಟಲ್ ಕೋರ್ಟ್ ಆವರಣದಲ್ಲಿ ಗಾಮನಗಟ್ಟಿ ಸ್ವಸಹಾಯ ಸಂಘ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಟೋಕಿಯೋ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಸಾಧನೆಗೈದು ಪದಕ ಗಳಿಸಿದ ವೀರ ಕ್ರೀಡಾಯೋಧರಿಗೆ ಸ್ಮರಿಸುತ್ತಾ ಜೈಕಾರ ಕೂಗುತ್ತ, ಪಟಾಕಿ ಹೊಡೆದು ಶಬ್ದ…