Month: January 2022

ಗೌಡ ಸರಸ್ವತ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಹೂವಿನ ಅಲಂಕಾರ ಸೇವೆ…

ಶಿವಮೊಗ್ಗ: ನಗರದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀಲಕ್ಷ್ಮಿ ವೆಂಕಟರಮಣ ದೇವಮಂದಿರದಲ್ಲಿ ಜನವರಿ 13 ರಂದು ವೈಕುಂಠ ಏಕಾದಶಿ ಪ್ರಯುಕ್ತ ದೇವರಿಗೆ ಹೂವಿನ ವಿಶೇಷ ಅಲಂಕಾರವಿದ್ದು, ಬೆಳಗ್ಗೆ 6 ಗಂಟೆಯಿಂದ ರಾತ್ರಿ 8.30 ರವರೆಗೆ ದೇವಮಂದಿರದ ಬಾಗಿಲು ತೆರೆದಿರುತ್ತದೆ. ಭಕ್ತಾದಿಗಳು ಸೇವಾ…

ಮಾನವ ಹಕ್ಕುಗಳ ಕಮಿಟಿ , ಚುಂಚಾದ್ರಿ ಮಹಿಳಾ ಸಹಕಾರ ಸಂಘ , ತುಂಗಾ ದಿನಪತ್ರಿಕೆ ಬಳಗದ ವತಿಯಿಂದ ಜೆ. ಸಿ. ಸೋಮಶೇಖರ್ ಗೆ ಸನ್ಮಾನ…

ಶಿವಮೊಗ್ಗ: ಶಿವಮೊಗ್ಗ ಮಾನವ ಹಕ್ಕುಗಳ ಕಮಿಟಿ, ಚುಂಚಾದ್ರಿ ಮಹಿಳಾ ವಿವಿದೋದ್ದೇಶ ಸಹಕಾರ ನಿಯಮಿತ ಹಾಗೂ ತುಂಗಾ ತರಂಗ ದಿನಪತ್ರಿಕಾ ಬಳಗ ಇಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಜಿ.ಸಿ. ಸೋಮಶೇಖರ್ ಅವರನ್ನು ಆತ್ಮೀಯವಾಗಿ ಅಭಿನಂದಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಜಿ.ಸಿ.ಸೋಮಶೇಖರ್ ಅವರು,…

ಸಂತೆ ಮಾರುಕಟ್ಟೆ ಕಾಂಪ್ಲೆಕ್ಸ್ ನಿರ್ಮಾಣ ಮುನ್ನ ಸ್ಥಳೀಯ ನಿವಾಸಿಗಳಿಗೆ 30 ಅಡಿ ರಸ್ತೆ ನಿರ್ಮಿಸಬೇಕೆಂದು ಜೆಡಿಎಸ್ ಕಾರ್ಮಿಕ ಘಟಕ ವತಿಯಿಂದ ಪ್ರತಿಭಟನೆ…

ಶಿವಮೊಗ್ಗ: ನಗರದ 27 ನೇ ವಾರ್ಡ್ ನ ಮಿಳಘಟ್ಟ ಕೆರೆ ಜಾಗದ ಪಕ್ಕದಲ್ಲಿ ಸಂತೆ ಮಾರುಕಟ್ಟೆ ಕಾಂಪ್ಲೆಕ್ಸ್ ನಿರ್ಮಾಣದ ಮುನ್ನ ಸ್ಥಳೀಯ ನಿವಾಸಿಗಳ ಅನುಕೂಲಕ್ಕೆ 30 ಅಡಿ ರಸ್ತೆ ನಿರ್ಮಿಸಲು ಕೋರಿ ಪಾಲಿಕೆ ಮಹಾಪೌರರಿಗೆ ಇಂದು ಜೆಡಿಎಸ್ ಕಾರ್ಮಿಕ ವಿಭಾಗದಿಂದ ಮನವಿ…

ಪ್ರತಿಯೊಬ್ಬರಿಗೂ ಸಾಮಾಜಿಕ ಜವಾಬ್ದರಿ ಇರಲೇ ಬೇಕು-ವೆಂಕಟನಾರಾಯಣ್…

ವಿಶ್ವದಲ್ಲಿ ಬಡತನ ತಾಂಡವ ವಾಡುತ್ತಿದೆ. ಅದನ್ನು ಹೋಗಲಾಡಿಸುವ ಸಾಮಾಜಿಕ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಗೂ ಇರಲೇ ಬೇಕು ಎಂದು ಯೂತ್ ಹಾಸ್ಟೇಲ್ಸ್ ನ ಶಿವಮೊಗ್ಗ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿದ ರಾಷ್ಟ್ರೀಯ ಛೇರ್ಮನ್ ವೆಂಕಟನಾರಾಯಣ್ ಮಾತನಾಡುತ್ತಿದ್ದರು. ಚಾರಣವನ್ನು ಮಾಡಿಸುವುದಷ್ಟೆ ಯೂತ್ ಹಾಸ್ಟೇಲ್ಸ್ ದೇಯವಲ್ಲ. ಅಂತರ…

ಕೋವಿಡ್ ಕ್ರಮ ನಿಯಂತ್ರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿಫಲ-ಹೆಚ್. ಎಸ್ .ಸುಂದರೇಶ್…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರು ಪತ್ರಿಕಾಗೋಷ್ಠಿ ನಡೆಸಿದ್ದು , ಮೇಕೆದಾಟು ಪಾದಯಾತ್ರೆಗೆ ಶಿವಮೊಗ್ಗದಿಂದ ಭಾಗವಹಿಸುವ ಬಗ್ಗೆ ಹಾಗು ಜಿಲ್ಲಾ ಮಂತ್ರಿಗಳಾದ ಈಶ್ವರಪ್ಪನವರು ಪ್ರತಿಷ್ಠೆಗಾಗಿ ಬೇಜವಾಬ್ಧಾರಿಯಿಂದ ಜಿಲ್ಲೆಯಲ್ಲಿ ಕೊರೊನ 400 ರ ಗಡಿ ದಾಟಿದೆ ಆದಷ್ಟು ಬೇಗ…

ಶಿವಮೊಗ್ಗ ನಗರದ ಬೀದಿ ಬದಿಯ ವ್ಯಾಪಾರಿಗಳಿಗೆ ಸೂಪರ್ ಮಾರ್ಕೆಟಿನ ಸ್ಥಳ ಪರಿಶೀಲನೆ…

10/01/2022 ಸೋಮವಾರ ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಾದ ಬಾಲರಾಜ್ ಅರಸ ರಸ್ತೆ, ಹಾಗೂ ಗೋಪಿ ವೃತ್ತದ ದುರ್ಗಿಗುಡಿಯ ಬೀದಿ ಬದಿಯ ವ್ಯಾಪಾರಿಗಳು ಹಾಗೂ ರಾಘವೇಂದ್ರ ದೇವಾಲಯ, ಸುರಭಿ ಹೋಟೆಲ್ ಬಳಿಯ ವ್ಯಾಪಾರಿಗಳು ಹಾಗೂ ಕುವೆಂಪು ರಸ್ತೆಯ ಬೀದಿ ಬದಿ ವ್ಯಾಪಾರಿಗಳನ್ನು ಹಾಗೂ…

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ 1000 ಅಡಿ ಉದ್ದದ ಬಾವುಟ ಹಿಡಿದು ಪಾದಯಾತ್ರೆ…

ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ವತಿಯಿಂದ ಇಂದು ಮೇಕೆದಾಟು ಪಾದಯಾತ್ರೆ ಅಂಗವಾಗಿ 1000 ಅಡಿ ಉದ್ದದ ಮೇಕೆದಾಟು ಬಾವುಟ ವನ್ನು ಹಿಡಿದು ಪಾದಯಾತ್ರೆ ನಡೆಸಲಾಯಿತು ಈ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಬಿ ವಿ…

ಕೋಲಾರ ಜಯ ಕರ್ನಾಟಕ ವತಿಯಿಂದ ಚಂಪಾ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ…

ಕೋಲಾರ,ಜ.೧೦: ಕನ್ನಡ ನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭಾಷಾ ಚಳವಳಿಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದವರು ಚಂಪಾ ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜ್ ಅಭಿಪ್ರಾಯಪಟ್ಟರು. ಜಯ ಕರ್ನಾಟಕ ಜಿಲ್ಲಾ ಘಟಕದ ವತಿಯಿಂದ ಕೋಲಾರ ನಗರದ ಕೆಎಸ್ಸಾರ್ಟಿಸಿ ಬಸ್…

ರಿಪ್ಪನ್ ಪೇಟೆ : ನೂತನ ಸರ್ಕಾರಿ ಐಟಿಐ ಕಾಲೇಜು ಉದ್ಘಾಟನೆ ಮಾಡುವಂತೆ ಬಂಡಿ ರಾಮಚಂದ್ರ ಒತ್ತಾಯ…

ರಿಪ್ಪನಪೇಟೆ ನ್ಯೂಸ್… ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಕೆದಲುಗುಡ್ಡ ಗ್ರಾಮದಲ್ಲಿ ನೂತನ ಸರಕಾರಿ ಐಟಿಐ ಕಾಲೇಜು ಕಟ್ಟಡ ಸಂಪೂರ್ಣವಾಗಿ ನಿರ್ಮಾಣವಾಗಿದ್ದು, ಉದ್ಘಾಟನೆ ಭಾಗ್ಯ ಕಾಣದೆ ಐಟಿಐ ವಿದ್ಯಾರ್ಥಿಗಳು ಪರಿತಪಿಸುತಿದ್ದಾರೆ, ಆದಷ್ಟು ಬೇಗ ನೂತನ ಕಟ್ಟಡ ಉದ್ಘಾಟನೆ ಮಾಡಿ ಐಟಿಐ ವಿದ್ಯಾರ್ಥಿಗಳಿಗೆ…

ಬೀರನಕೆರೆ ಶಾಲೆಗೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಕಂಪ್ಯೂಟರ್ ಕೊಡುಗೆ…

ಶಿವಮೊಗ್ಗ: ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿರುವುದು ಅಭಿನಂದನೀಯ. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ಬೀರನಕೆರೆ ಶಾಲೆಗೆ ನೀಡಿರುವ ಕೊಡುಗೆ ಅಪಾರ ಎಂದು ಬಿಇಒ ನಾಗರಾಜ್ ಹೇಳಿದರು.ತಾಲೂಕಿನ ಬೀರನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಶಿವಮೊಗ್ಗ ಪೂರ್ವ…