Month: February 2022

ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಜಿಲ್ಲಾ ವಾಣಿಜ್ಯ ಸಂಘ ಸಭಾಂಗಣದಲ್ಲಿ ಇಂದು ಸಂಜೆ 6 ಗಂಟೆಗೆ ಸಾರ್ವಜನಿಕರ ಸಭೆ…

ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ 24*7 ಕುಡಿಯುವ ನೀರಿನ ಅವ್ಯವಸ್ಥೆ ಮತ್ತು ಅವೈಜ್ಞಾನಿಕ ನೀರಿನ ಬಿಲ್ ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ಮಾಡಿ ಒಮ್ಮತದ ತೀರ್ಮಾನ ಕೈಗೊಳ್ಳಲು ದಿನಾಂಕ 5 – 2 – 2022 ರ…

ಸಾಗರದಲ್ಲಿ ಕಡಿಮೆ ದರದಲ್ಲಿ ಕೆ.ಎಸ್. ಆರ್. ಟಿ.ಸಿ ಪಾರ್ಸಲ್ ಸೇವೆ ಲಭ್ಯ…

ಸಾಗರ ನ್ಯೂಸ್… ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಾಗರ ವಿಭಾಗದ ವತಿಯಿಂದ ನಮ್ಮ ಕಾರ್ಗೊ ಪಾರ್ಸೆಲ್ ಸೇವೆ ಕೇಂದ್ರವನ್ನು ಫೆಬ್ರವರಿ 1ರಿಂದ ಪ್ರಾರಂಭಿಸಲಾಗಿರುತ್ತದೆ. ಪ್ರಸ್ತುತ ಸಾಗರದ ಕೆ.ಎಸ್. ಆರ್. ಟಿ.ಸಿ ಬಸ್ ನಿಲ್ದಾಣದಿಂದ ಸರಕು ಸಾಮಗ್ರಿಗಳನ್ನು ಅತಿ ಕಡಿಮೆ, ಕೈಗೆಟುಕುವ…

“ಯುವ ಸಮೂಹ ರಸ್ತೆ ಸುರಕ್ಷತಾ ಕ್ರಮಗಳನ್ನು ಜವಬ್ದಾರಿಯುತವಾಗಿ ಪಾಲಿಸಬೇಕಿದೆ” : ಸಿಪಿಐ ಸಿದ್ದನ್ ಗೌಡ…

ಶಿವಮೊಗ್ಗ : ನಮ್ಮ ದೇಶದ ಅಮೂಲ್ಯ ರತ್ನಗಳಾಗಿರುವ ಯುವ ಸಮೂಹ ರಸ್ತೆ ಸುರಕ್ಷತಾ ಕ್ರಮಗಳನ್ನು ಜವಬ್ದಾರಿಯುತವಾಗಿ ಪಾಲಿಸಬೇಕಿದೆ ಎಂದು ಶಿವಮೊಗ್ಗ ನಗರ ಟ್ರಾಫಿಕ್ ಪೋಲಿಸ್ ಇನ್ಸ್ಪೆಕ್ಟರ್ ಹೆಚ್.ಎಂ. ಸಿದ್ದನ್ ಗೌಡ ಹೇಳಿದರು. ಗುರುವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್…

ಹೋರಿಯ ಹುಟ್ಟು ಹಬ್ಬವನ್ನು ಆಚರಿಸಿ ಮಾನವಿಯ ಮೌಲ್ಯಗಳನ್ನು ಎತ್ತಿ ಹಿಡಿದ ಅಲ್ಲಾಪೂರದ ಕುಟುಂಬ.

ಧಾರವಾಡ ನ್ಯೂಸ್… ಕುಂದಗೋಳ: ಮನುಷ್ಯರ ಹುಟ್ಟು ಹಬ್ಬವನ್ನೆ ಆಚರಿಸುವುದನ್ನು ನಾವೆಲ್ಲ ಮರೆತಿದ್ದೇವೆ. ವಾಟ್ಸಪ್‌,ಫೆಸಬುಕ್ ಬಂದ ನಂತರ ಸಾಮಾಜಿಕ ಜಾಲತಾಣದಲ್ಲಿ ಹುಟ್ಡು ಹಬ್ಬವನ್ನು ಆಚರಿಸುತ್ತೇವೆ. ಪ್ರತಿ ವರ್ಷ ತಪ್ಪದೇ ತಮ್ಮ ಮುದ್ದು ಹೋರಿಯ ಬರ್ತಡೆ ಸೆಲೆಬ್ರೇಷನ್ ಮಾಡಲಾಗುತ್ತಿದೆ. ಹೌದು.ಇಂದಿನ ದಿನಮಾನಗಳಲ್ಲಿ ಪ್ರಾಣಿಗಳ ಹುಟ್ಟು…

ಕೆಂಗೇರಿ ಉಪನಗರದಲ್ಲಿ ಪ್ರಸಿದ್ದ ಅರುಣಾ ಸಿಲ್ಕ್‌ ನೂತನ ಶೋರೂಮ್‌ ಉದ್ಘಾಟನೆ…

ಬೆಂಗಳೂರು ಫೆಬ್ರವರಿ 03: ಮದುವೆಯ ಸಂಭ್ರಮಕ್ಕೆ ಮತ್ತಷ್ಟು ರಂಗನ್ನು ತುಂಬುವ ಉಡುಪುಗಳ ಪ್ರಸಿದ್ದ ಶೋರೂಮ್‌ ಅರುಣ ಸಿಲ್ಕ್ಸ್‌ ರವರ ನೂತನ ಶೋರೂಮ್‌ ಈಗ ಕೆಂಗೇರಿ ಉಪನಗರದಲ್ಲಿ ಪ್ರಾರಂಭವಾಗಲಿದೆ. ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ಅವರು ಶೋರೂಮ್‌ ಉದ್ಘಾಟಿಸಲಿದ್ದಾರೆ. ನಿವೃತ್ತ ಐಎಎಸ್‌ ಅಧಿಕಾರಿ…

ತೀರ್ಥಹಳ್ಳಿ ಲಾಡ್ಜ್ ಮತ್ತು ಹೋಂ ಸ್ಟೇ ಮಾಲೀಕರ ಸಭೆ ನಡೆಸಿದ ತೀರ್ಥಹಳ್ಳಿ DYSP…

ಇಂದು ತೀರ್ಥಹಳ್ಳಿಯಲ್ಲಿ ತೀರ್ಥಹಳ್ಳಿ DySp ಶಾಂತವೀರ್ ರವರು ತಾಲ್ಲೂಕು ಮಟ್ಟದ ಎಲ್ಲಾ ಲಾಡ್ಜ್ ಮತ್ತು ಹೋಂ ಸ್ಟೇ ಮಾಲೀಕರ ಸಭೆ ನಡೆಸಿ ಎಲ್ಲರಿಗೂ ಕಾನೂನಾತ್ಮಕ ತಿಳುವಳಿಕೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ನೀವೆಲ್ಲರೂ ವ್ಯವಹಾರ ಮಾತ್ರ ಮಾಡದೆ ರಾತ್ರಿ ಸಮಯದಲ್ಲೂ ಕೂಡ…

ಶಿವಮೊಗ್ಗ ಜೆ ಸಿ ಐ ಶರಾವತಿ ಘಟಕದಿಂದ APP ಬಡ್ಜೆಟ್ ಮತ್ತು GB ಸಭೆ…

ಇಂದು ಶಿವಮೊಗ್ಗ ಜೆಸಿಐ ಶರಾವತಿ ಘಟಕದಿಂದ , ಆಯನೂರು ರಸ್ತೆಯ ಮುದ್ದಿನಕೊಪ್ಪ ಟ್ರೀಪಾರ್ಕ್ ನಲ್ಲಿ APP ಬಡ್ಜೆಟ್ ಮತ್ತು GB ಸಭೆ ಯನ್ನು ನೆಡೆಸಲಾಯಿತು. ಸಭೆಯಲ್ಲಿ ಜೆಸಿ ಶಿವಮೊಗ್ಗ ಶರಾವತಿ ಘಟಕದಿಂದ 2021ರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮಕಗಳ ಯಶಸ್ವಿಗೆ…

ಕರ್ನಾಟಕ ಸರ್ಕಾರದ ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ ರವರ ಜೀವನದ ಕಿರುನೋಟ…

ರಾಜ್ಯ ಸರ್ಕಾರದ ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ ರವರು ಜನನ ,15-3-1951 ರಂದು ತೀರ್ಥಹಳ್ಳಿ ತಾಲೂಕು ಅಗ್ರಹಾರ ಹೋಬಳಿ ಆರಗ ಪಂಚಾಯತ್ ಹಿಸಣ ಗ್ರಾಮದ ರಾಮಣ್ಣ ಗೌಡ ಮತ್ತು ಚಿನ್ನಮ್ಮ ದಂಪತಿಯ ಒಂಬತ್ತು ಮಕ್ಕಳಲ್ಲಿ ಮೊದಲನೇ ಮಗನಾಗಿ ಜನಿಸಿದರು. ಆರಗದಲ್ಲಿ ಪ್ರಾಥಮಿಕ…

ಕೇಂದ್ರ ಸರ್ಕಾರದ ಬಜೆಟ್ ಅತ್ಯಂತ ನಿರಾಶದಾಯಕ ಬಜೆಟ್-ಕೆ.ಚೇತನ್…

ಶಿವಮೊಗ್ಗ: ಕೇಂದ್ರ ಸರ್ಕಾರದ ಬಜೆಟ್‌ನಿಂದ ಬಡವರು, ಮಧ್ಯಮ ವರ್ಗದವರು, ಯುವಸಮೂಹ ಹಾಗೂ ರೈತರಿಗೆ ಸೇರಿದಂತೆ ಯಾರಿಗೂ ಪ್ರಯೋಜವಿಲ್ಲದ ಬಜೆಟ್ ಮಂಡಿಸಲಾಗಿದೆ. ಅತ್ಯಂತ ನಿರಾಶಾದಾಯಕ ಬಜೆಟ್ ಇದಾಗಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಚೇತನ್ ದೂರಿದ್ದಾರೆ. ಕೇಂದ್ರ ಸರ್ಕಾರದ 2022-23ನೇ…

ಸುರಪುರ ಕ್ಷೇತ್ರದ ಶಾಸಕರಾದ ರಾಜುಗೌಡ ಗ್ರಾಮೀಣ ವಿದ್ಯಾರ್ಥಿಗಳ ಪಾಲಿನ ದೈವ-ಗಿರೀಶ್ ಡಿ.ಆರ್…

ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಶಾಸಕರಾದ ರಾಜುಗೌಡ (ನರಸಿಂಹ ನಾಯಕ)ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿನ ನಿಜವಾದ ದೈವ ಎಂದು ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಗಿರೀಶ್ ಡಿ.ಆರ್. ಅವರು ಅಭಿಪ್ರಾಯಪಟ್ಟರು. ರಾಜ್ಯದ ಇತಿಹಾದದಲ್ಲಿಯೇ ಮೊಟ್ಟಮೊದಲ ಬಾರಿಗೆ ಸುರಪುರದಲ್ಲಿ ಸುಮಾರು 500…