Month: July 2022

ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಸಚಿವರಿಗೆ ಕರಾಟೆ ಪಂದ್ಯಾವಳಿಗೆ ಆಹ್ವಾನ…

ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಇಂದು ಮಾನ್ಯ ಕ್ರೀಡಾ ಸಚಿವರಾದ ಶ್ರೀ ಕೆ ಸಿ ನಾರಾಯಣಗೌಡ ರವರನ್ನು ದಕ್ಷಿಣ ಭಾರತದ ಬಹುದೊಡ್ಡ ಕರಾಟೆ ಪಂದ್ಯಾವಳಿಯಾದ ಶಿವಮೊಗ್ಗ ಓಪನ್ ಮೂರನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಗೆ ಉದ್ಘಾಟಕರಾಗಿ ಆಗಮಿಸಲು ಆಹ್ವಾನವನ್ನು ನೀಡಲಾಯಿತು. ಈ…

ಶಿವಮೊಗ್ಗ ಜಿಲ್ಲೆಯಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಭೇಟಿ…

ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ಪರಿಹಾರ ಸೇರಿ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಡಿಕೆಗಿಂತ ಭಾರೀ…

ಭದ್ರಾ ಜಲಾಶಯ 4 ಗೇಟುಗಳಿಂದ 15 ಸಾವಿರ ಕ್ಯುಸೆಕ ನೀರು ಹೊರ ಬರುತ್ತಿರುವ ಮನಮೋಹಕ ದೃಶ್ಯ…

ಶಿವಮೊಗ್ಗ: ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜುಲೈನಲ್ಲೇ ಭದ್ರಾ ಜಲಾಶಯ ಭರ್ತಿಯಾಗಿದ್ದು, 4 ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಬಿಡಲಾಗಿದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಅತಿ ಹೆಚ್ಚಿನ ಮಳೆಯಾಗಿದ್ದು, ಇದರ ಪರಿಣಾಮ…

ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿಗೆ ಚಾಂಪಿಯನ್‌ಶಿಪ್…

ಶಿವಮೊಗ್ಗ : ನಗರದ ಜೆ‌.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಉತ್ತಾನ-2022 ಕಾರ್ಯಕ್ರಮದಲ್ಲಿ ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿಗೆ ಚಾಂಪಿಯನ್‌ಶಿಪ್ ಲಭಿಸಿದೆ. ಬೆಸ್ಟ್ ಸಿಇಒ ಸ್ಫರ್ಧೆಯಲ್ಲಿ ಪ್ರಮೋದ್.ಎಂ.ಬಿ ಪ್ರಥಮ ಸ್ಥಾನ, ಫ್ಯಾಷನ್ ಶೋ ಸ್ಫರ್ಧೆಯಲ್ಲಿ ಲೇಖನ.ವಿ, ಸ್ವರ್ಣಚಂದ್ರ ನಾಯಕ್, ಙಾವನಾ.ಜೆ.ಪಿ,…

ಒಳ್ಳೆಯ ಗುರಿ ಮತ್ತು ಉತ್ತಮ ಗುರುವಿನ ಮಾರ್ಗದರ್ಶನ ಅತ್ಯಂತ ಮಹತ್ವವಾದದ್ದು-ಡಾ. ಮಲ್ಲಿಕಾರ್ಜುನ ಮುರುಗರಾಜೇಂದ್ರ ಸ್ವಾಮೀಜಿ…

ಶಿವಮೊಗ್ಗ: ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುವ ಗುರುವಿನ ಅಗತ್ಯತೆ ಸಮಾಜಕ್ಕೆ ಇದ್ದು, ಒಳ್ಳೆಯ ಗುರಿ ಮತ್ತು ಉತ್ತಮ ಗುರುವಿನ ಮಾರ್ಗದರ್ಶನ ಹಾಗೂ ಮೌಲ್ಯಯುತ ಸಂಸ್ಕಾರ ಅವಶ್ಯ ಎಂದು ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. ಶಿವಮೊಗ್ಗ ನಗರದ ಬೆಕ್ಕಿನ…

ಪೊಲೀಸ್ ಚೌಕಿಯಲ್ಲಿ ಹಂದಿ ಅಣ್ಣಿ ಭೀಕರ ಕೊಲೆ…

ಶಿವಮೊಗ್ಗ: ಕುಖ್ಯಾತ ರೌಡಿ, ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಂದಿ ಅಣ್ಣಿಯನ್ನು ಇಂದು ಬೆಳಗ್ಗೆ ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ.ವಿನೋಬನಗರದ ಪೊಲೀಸ್ ಚೌಕಿಯ ಬಳಿ ಪೊಲೀಸ್ ಠಾಣೆಯ ಅನತಿ ದೂರದಲ್ಲೇ ಬರ್ಬರ ಹತ್ಯೆ ನಡೆದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ದುಷ್ಕರ್ಮಿಗಳು ಇನ್ನೋವಾ…

ತೀರ್ಥಹಳ್ಳಿ ಪೋಲಿಸರಿಂದ ಪಶ್ಚಿಮ ಬಂಗಾಳ ಆರೋಪಿಗಳಿಂದ 30000 ಮೌಲ್ಯದ ಗಾಂಜಾ ಮತ್ತು 5 ಮೊಬೈಲ್ ಫೋನ್ ಗಳು ವಶ…

ತೀರ್ಥಹಳ್ಳಿ ನ್ಯೂಸ್… ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಠಲ ನಗರದ ಮನೆಯೊಂದರಲ್ಲಿ 5 ರಿಂದ 6 ಜನ ವ್ಯಕ್ತಿಗಳು ಅಕ್ರಮವಾಗಿ ಮಾದಕವಸ್ತು ಗಾಂಜಾವನ್ನು ಸಂಗ್ರಹಿಸಿಟ್ಟುಕೊಂಡು, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಡಿಎಸ್.ಪಿ ತೀರ್ಥಹಳ್ಳಿ ಹಾಗೂ ಸಿಬ್ಬಂಧಿಗಳ…

ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗೆ ಮೂರುವರೆ ಜೈಲು…

ಹೊಸನಗರ ನ್ಯೂಸ್… ಹೊಸನಗರ ತಾಲೂಕು ನಗರ ಠಾಣಾ ವ್ಯಾಪ್ತಿಯ ಹೊಸಗೆರೆ ಮಠ, ಮತ್ತಿಕೈ ಗ್ರಾಮದ ವಾಸಿ ಸತೀಶ್, 27 ವರ್ಷ ಮತ್ತು ತಂದೆ ನಾರಾಯಣ, 45 ವರ್ಷ ರವರು ಬಂಟೋಡಿಯ ವಾಸಿ ಮೋಹನ್ ರವರ ಜಮೀನಿನ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಮೋಹನ…

ಪಶ್ಚಿಮ ಘಟ್ಟ ಕರಡು ಅಧಿಸೂಚನೆ ವಿರೋಧಿಸಿ ಮಲೆನಾಡ ಶಾಸಕರ ಸಭೆ-ಗೃಹ ಸಚಿವ ಆರಗ ಜ್ಞಾನೇಂದ್ರ…

ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುವ ಜನತೆಯ, ಭವಿಷ್ಯಕ್ಕೆ ಮಾರಕ ವಾಗುವ ಪಶ್ಚಿಮಘಟ್ಟ ಕುರಿತ, ಕೇಂದ್ರ ಪರಿಸರ ಸಚಿವಾಲಯದ, ಅಧಿಸೂಚನೆ ವಿರೋಧಿಸಿ, ಮಲೆನಾಡು ಪ್ರದೇಶ ವನ್ನು ಪ್ರತಿನಿಧಿಸುವ ಶಾಸಕರ ಸಭೆಯನ್ನು, ಇದೇ ದಿನಾಂಕ ಜುಲೈ ೧೮ ರಂದು, ಗೃಹ ಸಚಿವ ಶ್ರೀ ಆರಗ…

ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿಗುರುವಿನ ಸ್ಥಾನ ಅತ್ಯಂತ ಪ್ರಮುಖವಾದದ್ದು
ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ…

ಪುರಾತನ ಕಾಲದಿಂದಲೂ ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿಗುರುವಿನ ಸ್ಥಾನ ಅತ್ಯಂತ ಪ್ರಮುಖವಾದದ್ದು ಗುರು ಹಿರಿಯರನ್ನು, ತಂದೆ ತಾಯಿಗಳನ್ನು, ಶಿಕ್ಷಕರನ್ನು ಗೌರವಿಸುವುದು ನಮ್ಮ ಸಂಸ್ಕಾರದ ಪ್ರತಿರೂಪಎಂದು ಬೆಕ್ಕಿನ ಕಲ್ಮಠದಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರತಿಪಾದಿಸಿದರು. ನಗರದ ಕಲ್ಲಳ್ಳಿ ಶಿವಗಂಗಾ ಯೋಗಾಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಗುರುಪೂರ್ಣಿಮಾ ಹಾಗೂ ಪುಸ್ತಕ…