ಮಹಿಳೆಗೆ ನಕಲಿ ಬಂಗಾರ ಕೊಟ್ಟು ಅಸಲಿ ಬಂಗಾರ ಲಪಟಾಯಿಸಿದ್ದ ವ್ಯಕ್ತಿ ಪೊಲೀಸರಿಗೆ ಲಾಕ್…

ವಂಚಕನೊಬ್ಬ ಅಡಿಕೆ ಅಡಿಕೆ ಸುಲಿಯಲು ತೀರ್ಥಳ್ಳಿ ತೆರಳುತ್ತಿದ್ದ ತರೀಕೆರೆಯ ಶ್ರೀಮತಿ ಲಕ್ಷ್ಮಮ್ಮ ಎನ್ನುವವರಿಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಮಗಳ ಚಿಕಿತ್ಸೆಗೆ ಹಣವಿಲ್ಲವೆಂದು ನಂಬಿಸಿ ತನ್ನ ಬಳಿ ಇದ್ದ ನಕಲಿ ಬಂಗಾರದ ಕಾಸಿನ ಸರವನ್ನು ಮಹಿಳೆಗೆ ಕೊಟ್ಟು ಇದನ್ನು ಮಾರಿದರೆ ತುಂಬಾ…

ಆನವಟ್ಟಿಯಲ್ಲಿ ಶಿವಮೊಗ್ಗ ಜಿಲ್ಲಾ ೫ ನೆಯ ಜಾನಪದ ಸಮ್ಮೇಳನ
ಲಾವಣಿ ಕಲಾವಿದ ಈಸೂರಿನ ಬೇಗೂರು ಶಿವಪ್ಪ ಸಮ್ಮೇಳನಾಧ್ಯಕ್ಷರು

ಶಿವಮೊಗ್ಗ :- ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ, ತಾಲ್ಲೂಕು, ಹೋಬಳಿ ಸಮಿತಿಗಳ ನೇತೃತ್ವದಲ್ಲಿ ಸೊರಬ ತಾಲ್ಲೂಕು ಕೋಟಿಪುರದಲ್ಲಿರುವ ಎವರಾನ್ ಇಂಟರ್ ನ್ಯಾಶನಲ್ ರೆಸಿಡೆನ್ಸಿ ಸ್ಕೂಲ್ ಸಹಯೋಗದಲ್ಲಿ ಜನವರಿ ೨೬ ರಂದು ಒಂದು ದಿನದ ಶಿವಮೊಗ್ಗ ಜಿಲ್ಲಾ ೫ ನೆಯ ಜಾನಪದ ಸಮ್ಮೇಳನ…

ಕರ್ನಾಟಕ ಸರ್ಕಾರದ ಇಬ್ಬರ ಸಚಿವರಿಂದ ಯುವ ಜ್ಯೋತಿ ಜಾಥಾ…

ಕರ್ನಾಟಕ ರಾಜ್ಯ ಸರ್ಕಾರದ ಯುವ ನಿಧಿ ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗ NSUI ವತಿಯಿಂದ ಯುವ ಜ್ಯೋತಿ ಕಾರ್ಯಕ್ರಮಕ್ಕೆ ಮಧು ಬಂಗಾರಪ್ಪ ಹಾಗೂ ಶರಣ್ ಪ್ರಕಾಶ್ ಪಾಟೀಲ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಧು ಬಂಗಾರಪ್ಪನವರು NSUI ಆಯೋಜಿಸಿರುವ ಈ…

ರಾಷ್ಟ್ರೀಯ ಯುವದಿನದಂದು ‘ಯುವನಿಧಿ ಯೋಜನೆಗೆ ಮುಖ್ಯಮಂತಿಗ್ರಳಿಂದ ಚಾಲನೆ : ಸಚಿವ ಶರಣ ಪ್ರಕಾಶ್ ಪಾಟೀಲ

ಸ್ವಾಮಿ ವಿವೇಕಾನಂದರ ಜಯಂತಿ-ರಾಷ್ಟ್ರೀಯ ಯುವದಿನವಾದ ಜ.12 ರಂದು ರಾಜ್ಯ ಸರ್ಕಾರದ 5 ನೇ ಗ್ಯಾರಂಟಿಯಾದ ‘ಯುವನಿಧಿ’ ಯೋಜನೆಗೆ ಶಿವಮೊಗ್ಗದ ಫ್ರೀಡಂ ಪಾರ್ಕಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಚಾಲನೆ ನೀಡುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು, ಯುವಜನತೆ, ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ವೈದ್ಯಕೀಯ ಶಿಕ್ಷಣ ಕೌಶಲ್ಯಾಭಿವೃದ್ದಿ,…

ಯುವನಿಧಿ ಕಾರ್ಯಕ್ರಮ ಪ್ರಯುಕ್ತ ಮಾರ್ಗ ಬದಲಾವಣೆ-ವಾಹನ ನಿಲುಗಡೆ…

ಕರ್ನಾಟಕ ಸರ್ಕಾರ ಆಯೋಜಿಸಿರುವ ಯುವನಿಧಿ ಯೋಜನೆ ಕಾರ್ಯಕ್ರಮವನ್ನು ನಗರದ ಫ್ರೀಡಂ ಪಾರ್ಕ್‍ನಲ್ಲಿ ಆಯೋಜಿಸಲಾಗಿದ್ದು, ಸಾರ್ವಜನಿಕರ ಹಿತದೃಷ್ಠಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ವಾಹನಗಳ ನಿಲುಗಡೆ ಹಾಗೂ ತಾತ್ಕಾಲಿಕವಾಗಿ ಈ ಕೆಳಕಂಡಂತೆ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಆದೇಶಿಸಿದ್ದಾರೆ.…

ಸಮೃದ್ಧಿ ಬೈಂದೂರು ಸಮರ್ಥ ಭಾರತ-ಸಂಸದ ಬಿ.ವೈ. ರಾಘವೇಂದ್ರ…

ಬೈಂದೂರ್ ನ್ಯೂಸ್… ಉಡುಪಿ ಜಿಲ್ಲೆಯ ಬೈಂದೂರ ತಾಲೂಕಿನ ಬಿಜೆಪಿಯ ಕಾರ್ಯಕರ್ತರ ಸಮಾವೇಶವನ್ನು ಸಂಸದ ಬಿ.ವೈ.ರಾಘವೇಂದ್ರ ರವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಮೃದ್ಧಿ ಬೈಂದೂರು ಸಮರ್ಥ ಭಾರತ ಎಂಬ ನಿಟ್ಟಿನಲ್ಲಿ ನಾನು ಕೆಲಸವನ್ನು ನಿರ್ವಹಿಸಿದ್ದೇನೆ.ತಾಲೂಕಿನ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪ್ರಧಾನಿ ಶ್ರೀ…

ಜ 27ರಂದು ಎಂಎಲ್ ಸಿ ಎಸ್.ರುದ್ರೇಗೌಡರಿಗೆ ಅಭಿನಂದನೆ ಮತ್ತು ದಿ.ಐರನ್ ಮ್ಯಾನ್ ಪುಸ್ತಕ ಬಿಡುಗಡೆ…

ಶಿವಮೊಗ್ಗ : 75ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಇದೇ ಜ.27 ರಂದು ಅಮೃತಮಯಿ ಶೀರ್ಷಿಕೆಯಡಿ ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಶನ್‌ ಹಾಲ್‌ನಲ್ಲಿ ಅದ್ಧೂರಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷರು ಹಾಗೂ ನಂಜಪ್ಪ ಗ್ರೂಫ್‌ ಆಫ್‌…

ಜಿಲ್ಲೆಯ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯದಲ್ಲಿ ನಿರ್ವಹಿಸಬೇಕಾದ ನಿಯಮಗಳನ್ನು ಅಧಿಕಾರಿಗಳಿಂದ ಸಿಬ್ಬಂದಿಗಳಿಗೆ ಸೂಚನೆ…

ಶಿವಮೊಗ್ಗ ನಗರದ ಊರ್ಗಡೂರು, ಕೋಟೆ ಮಾರಿಕಾಂಬ, ಫ್ರೀಡಂ ಪಾರ್ಕ್, ವಿನೋಬನಗರ 60 ಫೀಟ್ ರಸ್ತೆ, ಕುಂಸಿ, ಭದ್ರಾವತಿಯ ಸಂತೆ ಮೈಧಾನ, ಹಳೆ ನಗರ, ಹುತ್ತಾ ಬಸ್ ನಿಲ್ದಾಣ, ರಿಪ್ಪನ್ ಪೇಟೆ, ಮಾಳೂರು, ಆಗುಂಬೆ, ಹೊಸನಗರ ಮಾರಿಗುಡ್ಡ, ಶಿರಾಳಕೊಪ್ಪ ಬಸ್ ನಿಲ್ದಾಣ, ಆನವಟ್ಟಿ,…