ರಾಗಿಗುಡ್ಡದಲ್ಲಿ ಹೆಚ್‌.ಸಿ.ಯೋಗೇಶ್ ಪರ ಮತಯಾಚನೆ…

ರಾಗಿಗುಡ್ಡದಲ್ಲಿ ಶಿವಮೊಗ್ಗ ನಗರ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಸಿ ಯೋಗೇಶ್ ಪರ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ವಿನೋದ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು. ವರದಿ ಪ್ರಜಾ ಶಕ್ತಿ…

ಗಾಂಧಿಬಜಾರ್ ನಲ್ಲಿ ಚನ್ನಬಸಪ್ಪ ಮತಯಾಚನೆ…

ಶಿವಮೊಗ್ಗ ನಗರ ಭಾರತೀಯ ಜನತಾ ಪಕ್ಷ ಅಭ್ಯರ್ಥಿ ಚನ್ನಬಸಪ್ಪ ಗಾಂಧಿಬಜಾರ್ ನಲ್ಲಿರುವ ಬಟ್ಟೆ ಮಾರ್ಕೆಟಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು. ವರದಿ ಪ್ರಜಾ ಶಕ್ತಿ…

ಹಸೂಡಿಯಲ್ಲಿ ಅಶೋಕ ನಾಯ್ಕ ರೋಡ್ ಶೋ…

ಶಿವಮೊಗ್ಗ ಗ್ರಾಮಾಂತರ ಅಭ್ಯರ್ಥಿ ಅಶೋಕ್ ನಾಯ್ಕ್ ರವರು ಹಸೂಡಿ ಜಿಲ್ಲಾ ಪಂಚಾಯಿತಿ ಕಾಚಿಕಟ್ಟೆ ಸಂತೇಕಡೂರು, ಸೋಗಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೂಜೆ ಸಲ್ಲಿಸಿ ನೂರಾರು ಕಾರ್ಯಕರ್ತರುಗಳೊಂದಿಗೆ ರೋಡ್ ಷೋ ನಡೆಸಿದರು. ಈ ಸಂದರ್ಭದಲ್ಲಿ ಮುನಿರತ್ನ ಗಣೇಶ್, ಆನಂದ ಮುಂತಾದವರು ಉಪಸ್ಥಿತರಿದ್ದರು. ವರದಿ…

ಭ್ರಷ್ಟಾಚಾರ ಕೊನೆಗಳಿಸಿ ಸ್ವಚ್ಛ ಆಡಳಿತ ನೀಡಲು ಆಮ್ ಆದ್ಮಿ ಪಕ್ಷ ಬೆಂಬಲಿಸಿ-ಡಾ.ನೇತ್ರಾವತಿ ಗೌಡ…

ಶಿವಮೊಗ್ಗ: ಭ್ರಷ್ಟಾಚಾರ ಕೊನೆಗೊಳಿಸಲು ಸ್ವಚ್ಛ ಆಡಳಿತ ನೀಡಲು ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಿ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಚನ್ನಪ್ಪಗೌಡ ಮನವಿ ಮಾಡಿದರು. ಅವರು ಇಂದು ಗೋಪಾಲಗೌಡ ಬಡಾವಣೆಯ ಚಂದನ ಆರೋಗ್ಯ ಪಾರ್ಕ್ನಲ್ಲಿ ಮತಯಾಚನೆ ಮಾಡಿ ಮಾತನಾಡಿ, ಒಳ್ಳೆಯ ಆಡಳಿತ…

ಆಯನೂರು ಮಂಜುನಾಥ್ ಗೆ ಬೆಂಬಲಿಸಿ ಮೇ 6ರಂದು ವಿಪ್ರ ಸ್ನೇಹ ಮಿಲನ ಕಾರ್ಯಕ್ರಮ…

ಶಿವಮೊಗ್ಗ: ಮೇ ೬ರ ಶನಿವಾರ ಬೆಳಿಗ್ಗೆ ೧೧ ಗಂಟೆಗೆ ಬಿಹೆಚ್ ರಸ್ತೆಯ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ಸ್ನೇಹ ಮಿಲನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿಪ್ರ ಸಮಾಜದ ಮುಖಂಡರಾದ ಉಮಾಶಂಕರ ಉಪಾಧ್ಯಾಯ ಹೇಳಿದ್ದಾರೆ. ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಪ್ರರು ಯಾವುದೇ…

ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಎಲ್ಲಾ ಕ್ಷೇತ್ರಗಳನ್ನು ಒಳ್ಳೆಯ ವಾತಾವರಣವಿದೆ-ಹೆಚ್.ಎಸ್.ಸುಂದರೇಶ್…

ಶಿವಮೊಗ್ಗ: ಶಿವಮೊಗ್ಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ, ಗ್ರಾಮಾಂತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಸ್ಪರ್ಧೆ ಇದೆ. ಆದರೆ ಇವೆರಡು ಕ್ಷೇತ್ರ ಸೇರಿದಂತೆ ಜಿಲ್ಲೆಯ ಏಳೂ ಸ್ಥಾನಗಳನ್ನು ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಪಕ್ಷದ…

ತಮಿಳ್ ಯುವಕ ಸಮಾಜದಿಂದ ಹೆಚ್.ಸಿ.ಯೋಗೇಶ್ ಗೆ ಬೆಂಬಲ…

ಶಿವಮೊಗ್ಗ ನಗರದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಚೇರಿಯಲ್ಲಿ ನಗರದ ತಮಿಳು ಸಮಾಜದ ಯುವ ಮುಖಂಡರು ಹಾಗೂ ಯುವಕರು ಸಭೆ ಸೇರಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ಉದ್ಯೋಗ ಸೃಷ್ಟಿಯ ಸುಳ್ಳು ಭರವಸೆಗಳನ್ನು ಧಿಕ್ಕರಿಸಿ ಶಿವಮೊಗ್ಗ ನಗರದಲ್ಲಿ ಶಾಂತಿ…

ಶಿವಮೊಗ್ಗಕ್ಕೆ ಮೇ 7ರಂದು ನರೇಂದ್ರ ಮೋದಿ ಆಗಮನ-ಟಿ.ಡಿ. ಮೇಘರಾಜ್…

ಶಿವಮೊಗ್ಗ: ಆಯನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪಕ್ಕದ ಸುಮಾರು ೧೦೦ ಎಕರೆ ಜಾಗದಲ್ಲ್ಲಿ ಮೇ ೭ರಂದು ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದು, ಸಿದ್ದತೆಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್…

ನಗರ ಬಿಜೆಪಿ ವತಿಯಿಂದ ಹನುಮಾನ್ ಚಾಲೀಸ್ ಪಠಣ…

ಶಿವಮೊಗ್ಗ: ನಗರದ ಗೋಪಿ ವೃತ್ತದಲ್ಲಿ ಗುರುವಾರ ಸಂಜೆ ಬಿಜೆಪಿ ಶಿವಮೊಗ್ಗ ನಗರ ಸಮಿತಿ ವತಿಯಿಂದ ಸಾಮೂಹಿಕ ಹನುಮಾಣ್ ಚಾಲಿಸ್ ಪಠಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಗಿರೀಶ್ ಪಟೇಲ್, ಜಗದೀಶ್, ದೀನದಯಾಳ್, ಸಂತೋಷ್ ಬಳ್ಳೆಕೆರೆ, ರಮೇಶ್, ಸುನಿತಾ ಅಣ್ಣಪ್ಪ,…

ಸಮಾಜದಲ್ಲಿ ಶಾಂತಿ ಕದಡುವ ಯಾವುದೇ ಸಂಘಟನೆವಿರಲಿ ನಾವು ನಿಷೇಧ ಮಾಡುತ್ತೇವೆ-ಮಧು ಬಂಗಾರಪ್ಪ…

ಶಿವಮೊಗ್ಗ: ಬಜರಂಗದಳ ಸೇರಿದಂತೆ ಶಾಂತಿ ಕದಡುವ ಯಾವುದೇ ಸಂಘಟನೆಗಳನ್ನು ನಾವು ನಿಷೇಧ ಮಾಡುತ್ತೇವೆ ಎಂದು ಹೇಳಿದ್ದೇವೆ ಹೊರತೂ ಬೇರೆನೂ ಅಲ್ಲ. ಬಿಜೆಪಿಯವರು ಈ ವಿಷಯವನ್ನಿಟ್ಟುಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ, ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ…